ವರುಷಗಳು ಉರುಳುತ್ತವೆ…
ವರುಷಗಳು ಉರುಳುತ್ತವೆ ಹರುಷ ಇದೆಯಾ ಹೇಳಿ ಜನ ಸಾಮಾನ್ಯರ ಬವಣೆ ಕಡಿಮೆಯಾಗಿದೆಯಾ ಹೇಳಿ ಪ್ರಜಾಪ್ರಭುತ್ವದ ಅಡಿಯಲ್ಲೆ ನೆಲ ಜಲಕ್ಕಾಗಿ ಹಾರಾಟ ಹೋರಾಟ ಕನ್ನಡದ ನೆಲದೊಳಗೆ ಕನ್ನಡಕ್ಕಾಗಿ ಪರದಾಟ ಕಚ್ಚಾಟ ವ್ಯಾಕರಣಾಂಶವು ಗೊತ್ತಿಲ್ಲದಿದ್ದರೂ ಕವಿಯಾಗುವ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ವರುಷಗಳು ಉರುಳುತ್ತವೆ ಹರುಷ ಇದೆಯಾ ಹೇಳಿ ಜನ ಸಾಮಾನ್ಯರ ಬವಣೆ ಕಡಿಮೆಯಾಗಿದೆಯಾ ಹೇಳಿ ಪ್ರಜಾಪ್ರಭುತ್ವದ ಅಡಿಯಲ್ಲೆ ನೆಲ ಜಲಕ್ಕಾಗಿ ಹಾರಾಟ ಹೋರಾಟ ಕನ್ನಡದ ನೆಲದೊಳಗೆ ಕನ್ನಡಕ್ಕಾಗಿ ಪರದಾಟ ಕಚ್ಚಾಟ ವ್ಯಾಕರಣಾಂಶವು ಗೊತ್ತಿಲ್ಲದಿದ್ದರೂ ಕವಿಯಾಗುವ...
ಮನುಷ್ಯನಿಗೆ ಮನುಷ್ಯನನ್ನು ಕಂಡರೆ ಆಗುವುದಿಲ್ಲ ಯಾಕೋ ನನ್ನ ಸಮನಾಗಿ ಬೆಳೆದು ನಿಲ್ಲುತ್ತಾನಲ್ಲ ಎಂಬ ಭ್ರಮೆ ಬೇಕೋ *** ಉಣ ಬಡಿಸು ಉತ್ತಮವಾದ ಊಟ ಕವನದಂತೆ ! *** ಕಾಸು ಇದ್ದರೆ ಈಗಿನ ಜನರಂತೆ ಎರಗ ಬೇಡ ! *** ಕೋಟು ಧರಿಸು ವಾದವ ಮಾಡುತಲೆ ನ್ಯಾಯ...
ಪ್ರೀತಿಯ ಒಳಗಿನ ಅರ್ಥವನು ನಿನ್ನಿಂದ ಕಲಿತೆ ಸಖಿ ಬಾಳುವ ಕಲೆಯನು ತಾಯಿಯಿಂದ ಕಲಿತೆ ಸಖಿ ಬೇಸರವೇ ಇಲ್ಲದೆ ಬದುಕುವ ಕಲೆ ಎಲ್ಲಿದೆ ಹೇಳು ಕಷ್ಟವೇ ಇಲ್ಲದೆ ಇಂದು ಮನದಿಂದ ಕಲಿತೆ ಸಖಿ ನಿನ್ನೆಸರಿನಿಂದ ಪ್ರಣಯವು ಹೇಗೆ ಸಾಗಿದೆಯಿಂದು ಸುಖದಲ್ಲಿಯ ಪಾಠವ...
ಮುಕ್ತಕ ಕಲಿಗಾಲ ಇದುವಯ್ಯ ಹೊಡೆದಾಟ ಜನರೊಳಗೆ ಹಲವರೊಳು ಈತರದ ವೈಷಮ್ಯ ಏಕೊ | ಗೆಲುತಿರಲು ಮತ್ತಷ್ಟು ಆಸೆಯೇತಕೆ ಬೇಕು ಇಲದವನ ಕೈಹಿಡಿಯು --- ಛಲವಾದಿಯೆ|| *** ನುಡಿ ಹಾರ ಮೌನವಾಗುತ ಸಾಗೆ ಏನು ತಿಳಿವುದೊ ನಿನಗೇ ಅತಿಯಾದ ವಿಶ್ವಾಸ ಬೇಡವೋ ನಿನಗೆಂ...
ಯಾರು ಇಲ್ಲಿ ಇಲ್ಲದಿರಲು ನನ್ನ ಒಡಲ ಬೇನೆಗೆ ಮುರುಟಿಕೊಂಡು ಮಲಗೆ ಇರಲು ನನ್ನ ಬಾಳ ದೀವಿಗೆ ಅತ್ತು ಕರೆದೆ ಸುತ್ತ ಹೊರಳಿ ಬರದೆ ಇರಲು ನೊಂದೆನೆ ಬದುಕಿನೊಳಗೆ ಜೀವ ಸೋತು ಹಸಿವೆಯಿಂದ ಬೆಂದೆನೆ ವೇಷ ಮರೆಸಿ ದೂರ ಸರಿದೆ ಕೋಶದೊಳಗೆ ತಿರುಗಿದೆ ಜಂಗಮರ ರ...
ನಾನು ಏನು ಎನ್ನುವುದ ಅವನು ತಿಳಿಸಲೇ ಇಲ್ಲ ಗೊತ್ತಿದ್ದರೂ ದ್ವೇಷವ ಎಂದಿಗೂ ಥಳಿಸಲೇ ಇಲ್ಲ ಒಳ್ಳೆಯ ಚಿಂತಕ ಆದರೂ ಕಲ್ಲಿನಿಂದ ಹೊಡೆದರೇಕೆ ವಜ್ರ ವೈಡೂರ್ಯದ ಮಾಲೆಯನ್ನು ಧರಿಸಲೇ ಇಲ್ಲ ಒಲುಮೆಯ ಬಲವು ಕೆಲವೊಮ್ಮೆ ಹಳ್ಳ ಹಿಡಿಸುತ್ತದೆ ಹುಟ್ಟು ಸಾವಿನ...
ನೀನೆ ರಾಧೆಯು ನಾನೆ ಮೋಹನ ಸನಿಹ ನಿಂತರೆ ಮಧುವನ ಒಲವ ಚುಂಬನ ಸುತ್ತಲೆಲ್ಲವು ಬಯಕೆ ತೋಟದಿ ಹೂಮನ ನೂರು ತಾರೆಯು ಚಂದ್ರ ಬೆಳಕಲಿ ನಾಚಿ ದೂರಕೆ ನಿಲ್ಲಲು ಬರಲು ಹತ್ತಿರ ಮೋಹ ಸುತ್ತಲು ಕೈಯ ಹಿಡಿಯುತ ಸಾಗಲು ಮೈಯ ವರ್ಣಕೆ ತುಂಬು ಯೌವನ ಬಳುಕಿ ನಿಲ್ಲುತ...
ಲೋಕದ ಜನ ಡೊಂಕೆನ್ನದಿರಿ ನಮಗೆ ನಾವೇ ಡೊಂಕು ಬಾಳಲಿ ! *** ಕೊಡು ಬೆಳಕ ಕರ್ಪೂರದಂತೆ,ಈಶಾ ಜಗದೊಳಗೆ ! *** ಕಾಮ ಜ್ವರಕೆ ಮದ್ದಿಲ್ಲವೊ ನೀ ತಿಳಿ ಸಂನ್ಯಾಸಿಯಾಗೊ ! *** ಬಡ ಕವಿಯು ಸಿರಿವಂತ ಕವಿಯ ಗುಲಾಮನಯ್ಯಾ ! *** ಕವಿಗಳಲ್ಲೂ ಎರಡು ವಿಧವಯ್ಯಾ...
ಬಾಳಿನ ನೆಮ್ಮದಿ ದೂರದಿ ನಿಂತಿದೆ ಕಾಣದೆ ಹೋಗಿದೆ ಹುರುಪೆ ಜೀವನ ಪಯಣದಿ ಗೆಲುವದು ಇಲ್ಲದೆ ಸೋಲುತ ಸಾಗಿದೆ ಬದುಕೆ ಮಾತಿನ ಚಕಮಕಿ ಮನೆಯೊಳು ತುಂಬುತ ಮನದಲಿ ಶಾಂತಿಯು ಸವೆಯೆ ಕರುಣೆಯ ಹೊಸಿಲದು ಸಿಡುಕಲಿ ಹೊತ್ತುತ ಹೃದಯದ ಒಲವದು ಕರಗೆ ಕೈಯನು ಹಿಡಿದಿ...
ಗಝಲ್ ೧ ಮಧು ಭಾವವೇ ಕೊಚ್ಚಿತೆ ಗೆಳತಿ ಮನದ ಕಾಮವೇ ಚಚ್ಚಿತೆ ಗೆಳತಿ ಮೌನ ಇಲ್ಲದೆ ಚಿಂತೆಯು ಇಹುದೆ ಕಾಣದ ಕನಸಿಂದು ಚುಚ್ಚಿತೆ ಗೆಳತಿ ಪ್ರೀತಿಯ ಮೈಯಿಗೆ ಬೀಗವು ಬಿದ್ದಿತು ಪಾಠದಾಚೆ ಪ್ರೇಮವೇ ಬೆಚ್ಚಿತೆ ಗೆಳತಿ ಬೆಳ್ಳನೆ ಹೊಳಪು ಬಾನೊಳು ಎಲ್ಲಿದೆ ಚ...
ರೂಪ ಒಪ್ಪಲು ತಾಳ ತಪ್ಪಿತು ಸೂರ್ಯ ರಶ್ಮಿಯು ಮುಳುಗಲು ಹೆಣ್ಣು ಮಾಯೆಯೊ ಮಾಯೆ ಹೆಣ್ಣದೋ ನನಸ ಉಣ್ಣುತ ಮಲಗಲು ಬಾನ ಸೆರಗಿಗೆ ಚಂದ್ರ ಬಂದನು ಮೋಹವುಣ್ಣುತ ನಲಿದನು ತಾರೆ ಜಾರುತ ತಂಪು ಏರುತ ಮೈಯ ಮದವದ ಉಂಡನು ಬೆಂಕಿ ಜ್ವಾಲೆಗೆ ತುಪ್ಪ ಹೊಯ್ಯುತ ಮತ್ತ...
ಮನದ ಅರಸಿಯೆ ನಿನಗೆ ಹೊಗಳಿಕೆ ಬೇಕೆ ಒಡಕು ಕೆಡುಕುಗಳಿರದೆ ಬರೀ ತೆಗಳಿಕೆ ಬೇಕೆ ಸುಳ್ಳು ಮಾತಲಿ ಸಾಗಲು ಖಚಿತ ಸೋಲಲ್ಲವೆ ಭಾಷೆಯನರೆದು ಸಾಗುವಗೆ ಹೀಯಾಳಿಕೆ ಬೇಕೆ ಮೌಲ್ಯದಾ ಜೀವನವು ದಿಕ್ಕುಗಳನೆ ಬದಲಿಸಿತು ಪಂಡಿತನೆಂದವಗೇ ಮತ್ತೆಂದೂ ತಿಳುವಳಿಕೆ ಬೇ...