ನನ್ನೊಲವೆ ನೀನಿರದೆ
ನನ್ನೊಲವೆ ನೀನಿರದೆ ಮುರಳಿ ಗಾನವು ಹೊಮ್ಮದೆ ಕೃಷ್ಣನಂತೆಯೆ ಕಾದು ಕುಳಿತಿಹೆ ರಾಧೆ ರಮಣಿಯೆ ಎಲ್ಲಿಹೆ ಮಧುರ ಭಾವವು ಚಿಮ್ಮಿ ಹೊಮ್ಮಿದೆ ಮನಸು ಬಾರದೆ ಯಾಮಿನಿ ಕೈಯ ಮುಗಿಯುತ ಬೇಡಿ ಕಾಡಿದೆ ಸನಿಹ ನಿಲ್ಲೆಯ ಭಾಮಿನಿ ಬಾನ ತಾರೆಯ ಅಂದ ಚೆಂದಕೆ ನಿನ್ನ ಹ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ನನ್ನೊಲವೆ ನೀನಿರದೆ ಮುರಳಿ ಗಾನವು ಹೊಮ್ಮದೆ ಕೃಷ್ಣನಂತೆಯೆ ಕಾದು ಕುಳಿತಿಹೆ ರಾಧೆ ರಮಣಿಯೆ ಎಲ್ಲಿಹೆ ಮಧುರ ಭಾವವು ಚಿಮ್ಮಿ ಹೊಮ್ಮಿದೆ ಮನಸು ಬಾರದೆ ಯಾಮಿನಿ ಕೈಯ ಮುಗಿಯುತ ಬೇಡಿ ಕಾಡಿದೆ ಸನಿಹ ನಿಲ್ಲೆಯ ಭಾಮಿನಿ ಬಾನ ತಾರೆಯ ಅಂದ ಚೆಂದಕೆ ನಿನ್ನ ಹ...
ಗಝಲ್ ೧ ಉಸಿರ ಕೊಡುತ ನಮಗೆ ಬದುಕ ನೀಡಿದ್ದೇ ಗಾಳಿ ಬಿರುಗಾಳಿ ಬೀಸಿ ಬಾಳ ಮಣ್ಣು ಮಾಡಿದ್ದೇ ಗಾಳಿ ಸಂಜೆಗೆ ಗಿಡಮರದ ಅಲುಗಾಟ ಜೋರಾಯಿತೇಕೆ ಈ ಸುಂದರ ನೋಟಕ್ಕೆ ಸಂಗೀತ ಹಾಡಿದ್ದೇ ಗಾಳಿ ಬನದ ಕಲರವದ ನಡುವೆಯೇ ಹುಡುಗಾಟವು ಮುರಳಿಯ ಮೋಹದ ನಾದವ ಕಾಡಿದ್ದ...
ಯಾವ ಗಳಿಗೆಗೆ ನಾನು ಬಂದೆನೊ ಯಾವ ಬೆಳಕನು ಕಂಡು ನಿಂದೆನೊ ಯಾವ ಸುಖವನು ಉಂಡು ಬೆಳೆದೆನೊ ಯಾವ ನೆಲದಲಿ ಹೇಗೆ ಇರುವೆನೊ ಯಾರ ಸ್ನೇಹವ ಮಾಡಿ ನಲಿದೆನೊ ಯಾರ ಬಂಧಕೆ ಸೋತು ಹೋದೆನೊ ಯಾರ ಜೀವಕೆ ಕೈಯ ಹಿಡಿದೆನೊ ಯಾರ ಸಂಗದಿ ಪ್ರೀತಿ ಪಡೆದೆನೊ ಯಾರು ಯಾರಿ...
ಪ್ರೀತಿ ಹಚ್ಚೆಯನು ಹಚ್ಚಿಸಿಯೊಳಗೆ ಹೋದೆಯೋ ಮನಕೆ ಒಲವನು ತುಂಬಿಸಿಯೊಳಗೆ ಹೋದೆಯೋ ಸಾಗರವೆಂಬ ಮನದ ಅಲೆಯಲ್ಲೀಗ ನಲಿಯುತ್ತಿಹೆ ಯಾಕೆ ಗುಡಿ ಗುಡಿಯಲ್ಲಿರುವ ಘಂಟೆಯೊಳಗೆ ಹೋದೆಯೋ ಕಾಡಿನಲ್ಲಿರುವ ನಡುವಿನ ದಾರಿಯೊಳಗೆ ನಡೆದು ಹೋಗು ಆಗಸದಲ್ಲಿಹ ಮೋಹಕ ಚಂ...
ಬೇಜಾರು ಮಾಡದ್ದೆ ಹುಡುಗ ಅಕ್ಕೊ ಹೇಂಗೆ ಒಪ್ಪಿಗೆ ಕೊಡು ಓ ಕೂಸೆ ಒಪ್ಪಕ್ಕನ ಹಾಂಗೆ ಅಬ್ಬೆ ಮೇಲಿನ ಪ್ರೀತಿ ಅಪ್ಪನಾ ಜೊತೆಗಾರ್ತಿ ಎರಡನ್ನು ನೆನೆಸ್ಯೊಂಡರೆ ಎನ್ನ ಬಾಳಿಂಗೆ ಸ್ಪೂರ್ತಿ ತವರು ಮನೆಯ ಹಕ್ಕು ಬೇಡ ಹೇಳಿದ್ದೆ ನೀನು ಬದುಕಲೀ ಬಿಡಲಣ್ಣ ಮನೆ...
ಮರೆಯದಿರು ನನ್ನೊಲುಮೆ ನಿನ್ನೊಲವ ಜೀವನದಿ ಮರೆತಿರಲು ಕುಗ್ಗುವುದು ಸವಿಯೆಂಬ ಮನದೊಲವು ಮರೆತಾಗ ಸಿಗುವುದೇ ಹಸಿರೆನಿಪ ಸ್ವಾಗತದ ಸಿರಿಯೆನಿಪ ಸವಿದೇವರು। ಕರೆಯದೇ ಬರುವವರ ಜೊತೆಗಿಂದು ಬರಬೇಡ ಕರೆದವರ ಕೈಹಿಡಿದು ಕರಕೊಂಡು ಬಾಯಿಂದು ಕೊರೆಯುವರ ದೂರವಿ...
ಹೊನ್ನ ಕಾಂತಿ ತುಂಬಿ ಇರಲು ಕೂಸಿನಂದ ಹೆಚ್ಚಿತು ತನುವು ಹೊಳೆಯೆ ಚೆಲುವಿನಿಂದ ಕಣ್ಣ ರಶ್ಮಿ ಮಿಂಚಿತು ಹೆತ್ತ ಅಮ್ಮ ಅಪ್ಪನನ್ನು ನಮಿಸಿ ನಿತ್ಯ ಬದುಕುತ ಬಂಧುಗಳಲಿ ಪ್ರೀತಿಯಿಂದ ಎರಡು ಮಾತ ಆಡುತ ಸಹನೆ ಇರಲು ಊರ ಮಂದಿ ಇವಳ ಜೊತೆಗೆ ನಲಿಯಲು ಆಟ ಪಾಠ...
ಅವನು ಬೆಂಕಿ ಹಚ್ಚುವನೇ, ನಂದಿಸಿ ಮೆರೆಯು ಇವನು ಹೊಟ್ಟೆ ಉರಿಯುವನೇ, ಬಾಧಿಸಿ ಮೆರೆಯು ಕೆಲಸವೇ ಇಲ್ಲದ ಬಲು ಸೋಮಾರಿಗೆ ಏನೆನ್ನಲಿ ಅವನು ಮುತ್ತುಗಳ ಕೊಡುವನೇ,ಸಂಧಿಸಿ ಮೆರೆಯು ಗತ್ತಿರುವವನ ನಡೆಗೆ ಎಂದಿಗೂ ಮರುಗುತ್ತಾ ಇರು ಇವನು ಹುಳಿ ಹಿಂಡುವನೇ,...
ನಲಿವ ಹಾಡ ಹಾಡು ನೀನು ಬದುಕು ಸಾಗ್ವ ರೀತಿಗೆ ನವಿಲ ನೃತ್ಯ ನೋಡಿ ಖುಷಿಯು ನಾಟ್ಯದೊಲುಮೆ ನಡಿಗೆಗೆ ನಿನ್ನ ಜೊತೆಗೆ ಹೆಜ್ಜೆ ಹಾಕಿ ಬರುವೆ ನಾನು ಮೆಲ್ಲಗೆ ಮುಡಿಯ ತುಂಬ ಹೂವ ಮುಡಿಯೆ ಸನಿಹ ನಿಲುವೆ ಮಲ್ಲಿಗೆ ಸವಿಯ ಸುಖವ ಪಡೆದೆನಿಂದು ಕೈಯ ಹಿಡಿದ ರೀ...
ಯಾವ ಸಖನು ಬರುವನೇನು ಕಾಯುತಿರುವೆ ಹೀಗೆ ಜಲದಿ ಸೇರಿ ನೀರಿನಾಟ ಆಡಬೇಕು ಸೇರೆ ಗೆಲ್ಲ ಹಿಡಿದು ಕುಳಿತಿರುವೆನು ತಪ್ತ ಮನವ ಕೇಳೆ ತನುವ ತುಂಬ ಅವನ ಚಿಂತೆ ಕಾಡಿ ಬೇಡಿ ಸಾಗೆ ಸಖಿಯೆ ನನ್ನ ನೋವ ತಿಳಿದು ಮಾತನಾಡು ಬಾರೆ ಸಖನ ಸನಿಹ ಬೇಕು ನನಗೆ ಬರಲು ಬೇ...
ಜೀವ ಕಡಲಲಿ ತೇಲಿ ಸಾಗಿದೆ ದೇವ ಕರುಣೆಯ ಜೊತೆಯಲಿ ಕಾವ ನಮ್ಮನು ಪೊರೆಯುತ ಜಾವ ಬೇಗದಿಯೆದ್ದು ಮೀಯಲು ಹೂವ ಕೊಯ್ಯುತ ದೇವಗರ್ಪಿಸಿ ಬೇವು ಬೆಲ್ಲವ ತಿನ್ನುತ ದುಡಿಮೆಯಿಲ್ಲದೆ ಬದುಕು ಸಾಧ್ಯವೆ ಕಡಿಮೆ ಹಣವದುಯಿರಲು ಬಳಿಯಲಿ ಕುಡಿತ ಕಂಡಿತು ಬಾಳಲಿ ಕಡಿತ...
ಯಾರು ಇರದ ನಾಡಿನಿಂದ ಜನಿಸಿ ಇಳೆಗೆ ಬಂದೆನೊ ನೆಲದ ಹಸಿರನುಂಡು ಬೆಳೆದೆ ತಾಯ ಜೊತೆಗೆ ನಲಿದೆನೊ ಕಷ್ಟವಿರಲಿ ನಷ್ಟವಿರಲಿ ಅಪ್ಪನಿದ್ದ ಸನಿಹದಿ ನನ್ನ ಕರೆದು ಲಲ್ಲೆ ಮಾಡಿ ನೋವ ಮರೆವ ಕ್ಷಣದಲಿ ಹರಕು ದಿಂಬು ಹರಿದ ಚಾಪೆ ನನಗೆ ರಾತ್ರಿ ಗೆಳೆಯರು ಬೆಳಗು...