ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾ ಮ ಸತೀಶ ಬೆಂಗಳೂರು
ಹ

ಹಾ ಮ ಸತೀಶ ಬೆಂಗಳೂರು

೭೧೧ ಲೇಖನಗಳು ೩೭,೬೯೫ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸಲಹೋ ಅಯ್ಯಪ್ಪ

ಮೇ ೧೮ ಕವನ ೫೪ ವೀಕ್ಷಣೆ

ನಿನ್ನಲ್ಲಿಗೆ ಬಂದೆ ನಾನು ಅಯ್ಯಪ್ಪ ನನ್ನನ್ನು ಸಲಹೋ ನೀನು ಅಯ್ಯಪ್ಪ ತಣ್ಣೀರಲಿ ಸ್ನಾನವ ಮಾಡುತ ಸ್ಮರಿಸಿದೆನು ಹಣೆಯಲ್ಲಿ ಭಸ್ಮವ ಧರಿಸುತ ಬೇಡಿದೆನು ನೂರೆಂಟು ನಾಮವ ಜಪಿಸುತ ಕುಣಿದೆನು ಇರುಮುಡಿಯ ತಲೆಯಲಿ ಹೊತ್ತು ನಡೆದೆನು ದಾರಿಯಲೆಲ್ಲ ನಿನ್ನದೆ...

ಒಂದು ಗಝಲ್

ಮೇ ೧೬ ಕವನ ೫೨ ವೀಕ್ಷಣೆ

ತಿಳಿದಿದೆ ಎನ್ನುವವರು ತಮ್ಮ ಸ್ವಾರ್ಥದ ಜೊತೆಯಲ್ಲೇ ಗೊತ್ತಿಲ್ಲದವರ ಮೆರೆಸುತ್ತಾರೆ ತಿಳಿ ಬಾಯಿ ಬಡುಕರನ್ನೆಲ್ಲ ಒಂದು ಕಡೆಯಲ್ಲಿ ಕೂಡಿಹಾಕಿ ಪೇಟತೊಡಿಸಿ ಹರಸುತ್ತಾರೆ ತಿಳಿ ಕಾಗೆಗಳು ತನ್ನಯ ಬಳಗವನ್ನು ಕರೆಯುವಂತೆ ಇಲ್ಲಿಯೂ ಕರೆಯುತ್ತಾರೋ ಯಾಕೆ ಸ...

ಎರಡು ಗಝಲ್ ಗಳು....

ಮೇ ೧೨ ಕವನ ೪೯ ವೀಕ್ಷಣೆ

ಗಝಲ್ ೧ ಜಾತಿಗೆ ಜಾತಿ ಪಗೆ ನಾವು ಬರೆದದ್ದೇ ಗಝಲ್ ನೀತಿ ನಿಯಮವೇ ಬೇಡ ಕೊರೆದದ್ದೇ ಗಝಲ್ ಷೇರುಗಳ ಸಮ ಸಾಲು ಹೊಸಬರಿಗೆ ಮಾತ್ರವೆ ಗೊತ್ತಿದೆಯೆಂದವರು ಇಲ್ಲಿ ಉಸಿರಿದ್ದೇ ಗಝಲ್ ಇನ್ನೊಬ್ಬರ ಲೇವಡಿ ಮಾಡದಿರೆ ಹೊಟ್ಟೆ ತುಂಬದು ದ್ವಿಪದಿ ಸಾಲುಗಳ ತೋಚಿದ...

ಒಂದು ಗಝಲ್

ಮೇ ೧೧ ಕವನ ೪೯ ವೀಕ್ಷಣೆ

ನಮ್ಮ ಧಮ್ಮದ ಜೊತೆಗೆ ಉಳಿದವರ ಉಳಿಸುವ ದಯೆ ಕರುಣೆ ಸಮಭಾವ ನಮ್ಮವರ ಉಳಿಸುವ ಭಾರತದ ಆತ್ಮದೊಳು ಸೇರುತಲೆ ನಡೆಯೋಣ ಭಾವ ಜ್ಯೋತಿಯ ಜೊತೆಗೆ ನಿಂತವರ ಉಳಿಸುವ ಸಂಕಟದ ಸಮಯದೊಳು ಸೇವೆ ಗೈಯುವ ಸತತ ಸತ್ಯ ಸ್ವೀಕಾರ ನಡೆಯೊಳಗೆ ಬಾಳುವರ ಉಳಿಸುವ ತ್ಯಾಗ ಸೇವೆ...

ಮನೆ ಮನವ ಮೀರಿ

ಮೇ ೦೯ ಕವನ ೩೯ ವೀಕ್ಷಣೆ

ಮನ ಮನದೊಳಗಿನ ಧರ್ಮವನು ಮನೆಯೊಳಗಿಟ್ಟು ಹೊರಬನ್ನಿ ಯಾವುದೆ ಜಾತಿಯ ಪಂಥವನು ಮೀರಿದ ಭಾವದಿ ಹೊರಬನ್ನಿ ಸೃಷ್ಟಿಗೆ ಯಾವುದೆ ಭೇದವು ಇಲ್ಲ ನಮ್ಮೊಳೆ ತುಂಬಿದೆ ನೋಡಿಲ್ಲಿ ಹಗೆತನ ಬಿಡದೆಲೆ ಬಾಳುವೆ ಇಲ್ಲ ಎನ್ನುವ ಸತ್ಯದಿ ಬದುಕಿಲ್ಲಿ ಕಷ್ಟವೇ ಬರಲಿ ನಷ್...

ಜಲ ಜಲದ ಧಾರೆ

ಮೇ ೦೭ ಕವನ ೪೭ ವೀಕ್ಷಣೆ

ಜಲ ಜಲದ ಧಾರೆ ಹಾಲ್ ನೊರೆಯ ನೀರೆ ದುಮು ದುಮುಕಿ ಹರಿವ ಸೇಲೆ ಮಂಜಲ್ಲಿ ಕರಗಿ ಚಳಿಯಲ್ಲಿ ನಡುಗಿ ಹೊಂಗಿರಣ ತಂಪ ಸಾಲೆ ಲತೆಯಂತೆ ಬಳುಕಿ ಮೈಯೊಳಗೆ ತುಳುಕಿ ಚೆಲುವೆಲ್ಲ ಹರಿಸಿ ಸಾಗಿ ಸುತ್ತೆಲ್ಲ ಸಿರಿಗೆ ಬೆಳಕಾದ ಬಗೆಗೆ ಒಲವೆಲ್ಲ ಸುರಿಸಿ ಬೀಗಿ ತಾವರೆ...

ಎರಡು ಗಝಲ್ ಗಳು....

ಮೇ ೦೭ ಕವನ ೫೯ ವೀಕ್ಷಣೆ

ಗಝಲ್ ೧ ಜೀವನದಲ್ಲಿ ಕನಸುಗಳು ನಾವು ಹೇಳಿದಂತೇ ಇಲ್ಲ ಬದುಕಿನಲ್ಲಿಯ ನನಸುಗಳು ನಾವು ಕೇಳಿದಂತೇ ಇಲ್ಲ ಹುಟ್ಟು ಸಾವಿನ ನಡುವೆ ನಮಗೆ ದ್ವೇಷವೂ ಬೇಕೆ ನ್ಯಾಯ ಸಿಗುವವರೆಗೆ ಸ್ಥೈರ್ಯ ಬೆಳೆದಂತೇ ಇಲ್ಲ ಬಲವಾದ ಪ್ರೀತಿಯೊಳು ಜಾತಿ ಬರುವುದೇ ಹೇಳು ಹೆತ್ತವ...

ಜನನ ಮರಣ

ಮೇ ೦೫ ಕವನ ೬೫ ವೀಕ್ಷಣೆ

ಹಗೆಯೊ ಪಗೆಯೊ ಬಗೆಯ ಪೊಗೆಯೊ ದಗೆಯ ಕೊಡುವ ತಂತ್ರ ಹೊಸತು ತೆಗಳೊ ಪೊಗಳೊ ಹಗಲೆ ರಾತ್ರಿ ತೆಗೆಯ ಬಹುದೆ ನವ್ಯ ಹಾಡು ಕಲೆಯ ಕಂಬ ಚೆಲುವು ದಿಂಬು ಮಲಗೆ ಸವಿಯ ನಿದ್ರೆ ಮನದಿ ಹಲವು ಚಿಂತೆ ಹೊಲಸು ಕಂತೆ ಜಲದ ಹುಳುಕು ಕಣ್ಣ ಸರದಿ ಮನೆಗೆ ಬರದ ಮನದ ಮಾತು ತ...

ಒಂದು ಕ್ಷಣ

ಮೇ ೦೪ ಕವನ ೪೨ ವೀಕ್ಷಣೆ

ಆ ಒಂದು ಕ್ಷಣ ಎಲ್ಲವನ್ನೂ ಬಿಟ್ಟು ನಿನ್ನ ಹಿಂದೆ ಹಿಂದೆಯೇ ಬಂದು ಬಿಟ್ಟೆ ನಿನ್ನ ಸೌಂದರ್ಯ ಕಣ್ಣಿನಾಳದ ನೋಟ ಬಹು ಮಾಟ ತಡೆಯಲಾರದೆ ಓಡಿ ಬಂದೆ ಅದೆಷ್ಟು ಸಮಯದಿಂದ ನಿನ್ನ ನೋಡಿದೆ ಅರಿವೇ ಆಗಿರಲಿಲ್ಲ ಆಗುವ ಕಾಲವೂ ಅಲ್ಲ ನಾನು ನೋಡುತ್ತಲೇ ಇದ್ದೆ ನಿ...

ನಿನ್ನಂಥ ರಂಗದೊಳು

ಮೇ ೦೨ ಕವನ ೩೮ ವೀಕ್ಷಣೆ

ನಿನ್ನಂಥ ರಂಗದೊಳು ಮೌನ ಯಾಕೆಲೆ ಒಲವೆ ನಾನಿಲ್ಲವೇನೇ ನಿನ್ನ ಮಗುವೆ ಕಳೆದ ನೋವುಗಳೆಲ್ಲ ನನ್ನಲ್ಲೂ ಇಹುದಲ್ಲೆ ಸಂಜೆಗತ್ತಲೆ ನಡುವೆ ಯಾಕೆ ಅಳುವೆ ಸಖನಾಗಿ ಸವಿಯಾಗಿ ನಿನ್ನ ತೋಳಲೆ ಮಲಗೆ ಹರುಷ ಹೊನಲಿತ್ತು ನಮ್ಮ ಜೊತೆಗೆ ಇಂದು ಏತಕೆ ಹೀಗೆ ಮೌನ ತೊರೆ...

ಸಾವಿನಾಚೆಯ ಪ್ರೀತಿಗಳು

ಮೇ ೦೨ ಕವನ ೪೭ ವೀಕ್ಷಣೆ

ಮನಸ್ಸಿನಾಳದ ನೋವುಗಳಿಗೆ ಮುಲಾಮು ಹಚ್ಚುವರಿದ್ದರೆ ಬನ್ನಿ ಅದು ಪ್ರೀತಿಯಿಂದ ಆಗಬೇಕೇ ಹೊರತು ದ್ವೇಷದಿಂದಲ್ಲ ಮನೆ ಮನದಂಗಳದಲ್ಲಿ ಮಹಾಮಾರಿ ವಕ್ಕರಿಸಿದೆ ನೋಡು ಕೊರೋನಾಕ್ಕಿಂತಲೂ ಭಯಂಕರ ಮನುಷ್ಯರ ಒಳಗೆ ಪ್ರೀತಿಯಿಲ್ಲದ್ದು ಕಾರಣವೂ ಇಲ್ಲದಿಲ್ಲ ? ಮನ...

ಎರಡು ಗಝಲ್ ಗಳು

ಏಪ್ರಿಲ್ ೩೦ ಕವನ ೬೮ ವೀಕ್ಷಣೆ

ಗಝಲ್ ೧ ಸಾಹಿತ್ಯದ ಜೊತೆಗೆ ಕವಿಯು ಸಾಗಬೇಕಾದರೆ ಛಲವು ಬೇಕು ಜೀವಿಗಳು ಬುವಿಯಲ್ಲಿ ಬದುಕಬೇಕಾದರೆ ಜಲವು ಬೇಕು ಜೀವನದ ದಾರಿಗಳಲಿ ಹಲವು ಕವಲುಗಳಿವೆ ಗೊತ್ತಿಲ್ಲವೆ ಸಾಧಿಸುವ ಗುರಿಗಳಲಿ ಹೋಗಬೇಕಾದರೆ ಗೆಲುವು ಬೇಕು ಮೌನದ ಗುಣವದು ಕೆಲವೊಮ್ಮೆ ಪ್ರಯೋಜ...