ಮುಕ್ತಕಗಳ ಲೋಕ
ತಂದೆ ಜೀವದುಸಿರಿರುವಂಥ ದೇವನು ತಿಳಿಯು ಬಂದು ಕಾಲನು ಹಿಡಿಯು ಅವನ ದಿನವಿಂದು | ತಂದೆಗಿಂತಲು ಬಳಗ ಬೇಕೆ ನಿನಗೆಂದೆಂದು ತಂದೆ ಒಲುಮೆಯ ಗಳಿಸೊ --- ಛಲವಾದಿಯೆ|| * ಬರದಿರುವ ಕನಸುಗಳ ಬಗೆಗೆ ಚಿಂತೆಯು ಬೇಕೆ ಬರುವಂಥ ಕನಸುಗಳ ಬಳಸಿ ನೀ ಬೆಳೆಯು | ತರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ತಂದೆ ಜೀವದುಸಿರಿರುವಂಥ ದೇವನು ತಿಳಿಯು ಬಂದು ಕಾಲನು ಹಿಡಿಯು ಅವನ ದಿನವಿಂದು | ತಂದೆಗಿಂತಲು ಬಳಗ ಬೇಕೆ ನಿನಗೆಂದೆಂದು ತಂದೆ ಒಲುಮೆಯ ಗಳಿಸೊ --- ಛಲವಾದಿಯೆ|| * ಬರದಿರುವ ಕನಸುಗಳ ಬಗೆಗೆ ಚಿಂತೆಯು ಬೇಕೆ ಬರುವಂಥ ಕನಸುಗಳ ಬಳಸಿ ನೀ ಬೆಳೆಯು | ತರ...
ಎಲ್ಲ ಮರೆತು ಹೋದೆ ತಂದೆ ನನ್ನ ಬುವಿಗೆ ತರುತಲೆ ಮೌನವಾದ ಕಡಲಿನೊಳಗೆ ನಿನ್ನ ಪ್ರೀತಿಯಿಡುತಲೆ ಮಾತುಕತೆಯ ನೋಡದಾದೆ ಮುದ್ದಿಸುವುದ ಕಾಣದಾದೆ ದೂರದಲ್ಲೆ ಕೂತ ನಿನ್ನ ಅಳುವ ಕಂಡು ಬೆಳೆದೆನೆ ನಿನ್ನ ಒಡಲ ಪ್ರೀತಿ ಸಿಗದೆ ಸಾಗುತಿರುವೆ ಎಲ್ಲೆ ಇರದೆ ಹೃದ...
ನನ್ನ ಅಪ್ಪನೆಂದರೆ ಹೀಗೆ ಹೇಗೆಂದರೆ ನೇರ ದಿಟ್ಟ ನಿರಂತರ ದುಡಿಮೆ ಕಾಯಕದೊಳು ನೆಲೆ ಕಂಡುಕೊಂಡಾತ ಇತರರಿಗೂ ಕಾಯಕದ ಬೆಲೆಯ ಹೇಳಿ ಕೊಟ್ಟಾತ ಅಪ್ಪ ಹೇಳುತ್ತಿದ್ದುದೇ ದುಡಿದು ತಿನ್ನು ಕೆಲಸ ಪೂರ್ಣಗೊಳಿಸುವ ತನಕ ವಿಶ್ರಮಿಸದಿರು ಯಾರು ತಪ್ಪೆಸಗಿದ್ದರೂ...
ಯುದ್ಧದ ಸಡಗರ,ಜಗವಿಂದು ಬೆಳಗಿರಲು ಬೇಕೆ ಪ್ರಕೃತಿ ನಾಶವಾಗುತ್ತಿದೆ, ಜನತೆ ಮುಳುಗಿರಲು ಬೇಕೆ ಪ್ರತಿಷ್ಠೆ ಹೂಂಕಾರ,ಭಯದ ಮಂದಿಗೆ ಕೇಳಿಸುವುದೇ ವಿಷ ದ್ವೇಷವ ಮರೆತು, ಸ್ನೇಹದ ಕೈ ಚಾಚಿರಲು ಬೇಕೆ ಮುಂದಿನ ಪೀಳಿಗೆಯ ಬಗ್ಗೆ ,ನಾಯಕರ ನಿಲುವೇನು ಅನ್ನ ತ...
ಮುಸ್ಸಂಜೆ ಹೊತ್ತಿನಲಿ ಮತ್ತೆ ಮೌನಕೆ ಜಾರಿ ಚೆಲುವು ತುಂಬಿದ ಕಲೆಗೆ ಒಲವುಯೆಲ್ಲೆ ಕನಸುಗಳ ಮಾತಿನಲಿ ನನಸು ಕರಗುತ ಸಾಗಿ ಮುಗಿಲಿನೊಳಗಿನ ಬಗೆಗೆ ಒಲವುಯೆಲ್ಲೆ ಮಾದಕದ ರೂಪದೊಳು ಹೊಳಪು ಚಿಮ್ಮತಲಿರಲು ಮೋಹ ಕಾಂತಿಯ ನಗೆಗೆ ಒಲವುಯೆಲ್ಲೆ ತಲೆಯೆತ್ತಿ ನೋ...
ಇನ್ನೊಬ್ಬರ ಮನವನೆಂದೂ ಕೆಣಕದಿರು ನೀನು ಪ್ರತಿಯೊಬ್ಬರ ಜೀವನದಲ್ಲೂ ಬಾಗದಿರು ನೀನು ಹಸಿವಾಯಿತೆಂದು ಮಣ್ಣು ತಿನ್ನುವರೆ ಹೇಳು ಕಟ್ಟಿರುವೆಗಳ ಜೊತೆಗೆ ಮಲಗದಿರು ನೀನು ನಡೆವ ದಾರಿಯನು ಗಮನಿಸದೆ ಹೋಗುವರೆ ಕಲ್ಲುಮುಳ್ಳುಗಳ ನಡುವಲ್ಲಿ ನಿಲ್ಲದಿರು ನೀನು...
ಗತಿಸಿರುವ ಭಾವದೊಳು ಮಥಿಸಿ ನಡೆಯಲು ಬಹುದೆ ಕಾತರದ ಕನಸುಗಳ ಕಾಣ ಬಹುದೆ ಜೀವನದ ಮೌಲ್ಯಗಳ ಒಳಗೆ ತೂರುತ ನಡೆಯೆ ಕ್ಷಣಿಕ ವ್ಯಾಮೋಹಗಳ ನೆನೆಯಬಹುದೆ ಚಿತ್ತವಿಲ್ಲದೆ ಗುಡಿಯ ಸುತ್ತುತಲೆ ಸಾಗಿಹುದು ಚಿತ್ತ ಭ್ರಾಂತಿಯ ಒಳಗೆ ನಡೆಯ ಬಹುದೆ ಆತುರದ ಹುಡುಕಾಟ...
ಗಝಲ್ ೧ ಗತ್ತಲೇ ಹೋಗುವಾ ಕೊಂಬಿನಾ ರೀತಿಯೇ ಬತ್ತದಾ ಮುತ್ತಲೇ ಬಾಳುವಾ ರೀತಿಯೇ ಚೇತನಾ ಸತ್ತರೇ ಚಿಂತನೇ ಹುಟ್ಟಿತೇ ಮಂಚವಾ ಏರಲೂ ಬಾರದಾ ರೀತಿಯೇ ಸುಂದರಾ ಸಂತೆಯೂ ಕಂಡಿರಾ ಊರಲೀ ಬಂಧುವೇ ಎಲ್ಲಿಹೇ ಮಲ್ಲೆಯಾ ರೀತಿಯೇ ಡೊಂಕಿನಾ ಸಂಕವೂ ಜೀಕುತಾ ನಕ್ಕಿ...
ಬದುಕ ರಾಗ ನದಿಯ ತೊರೆಯು ಮದುರ ಹರೆಯವಾಗುತ ಕದಿವ ನೆರಳ ಕದನದಿಂದ ಬೆದೆಗೆ ಬಂಧಿಯಾಗುತ ಮತಿಯ ಮನದ ಸತಿಯ ಮೋಹ ಕತೆಯ ರೂಪ ಪಡೆಯುತ ಮತವೆ ಇರುವ ಹಿತದ ಮನದಿ ಅತುಳ ಕರುಣೆ ಸಮ್ಮತ ಮತ್ತಿನಲ್ಲಿ ಮುತ್ತು ಚಿಗುರಿ ಹೊತ್ತು ಸರಿಯೆ ಹೊಮ್ಮುತ ಕತ್ತು ತಿರುಗಿ...
ನಿನ್ನಯ ಒಲವಿಗೆ ಕಾದೆ, ನೀನು ಬಾರದೇ ಹೋದೆ ಶಯನ ಮಂಚದಿ ಚೆಲುವ ,ಏನು ಬೀರದೇ ಹೋದೆ ಹೊತ್ತು ಮುಳುಗಿದ ಮೇಲೆ , ಸೂರ್ಯ ಬರುವನೆ ಸೊತ್ತು ಕಳೆದಾ ನಂತರ,ಚೀಲ ತಾರದೇ ಹೋದೆ ಬೇವು ಬೆಲ್ಲದ ಜೊತೆ, ಸವಿ ಒಗರೇ ತುಂಬಿಹುದು ತೋಷ ಕಾಣದ ದಾರಿ, ಬೆಳಕ ಮೀರದೇ ಹ...
ಯಾರು ಮೇಲು ಕೀಳು ಅಲ್ಲ ನಮ್ಮಲೇಕೆ ಅಂತರ ಎನುವ ಸತ್ಯ ತಿಳಿದು ನಾವು ಬಾಳಬೇಕು ಸುಂದರ ಭೇದ ಭಾವ ಬಿಟ್ಟು ನಾವು ಬದುಕಬೇಕು ನಿತ್ಯವು ಪ್ರೀತಿ ಪ್ರೇಮ ಇರಲು ನಮ್ಮ ಬದುಕಿನಲ್ಲಿ ಭಾಗ್ಯವು ನಮ್ಮ ಕೆಲಸ ಕಾರ್ಯವನ್ನು ಮಾಡಿ ನಾವುಬಾಳುವ ಒಳ್ಳೆ ನಡತೆ ಒಳ್ಳ...
ಚರಂಡಿಯ ನೀರಿನಂತೆ ಬದುಕ ಬೇಡವೆಂದು ಹೇಳುವುದು ಹೇಗೆ ವಿಶಾಲ ಮನದಲ್ಲಿಯೇ ಸವಿಯುತಿರುಯೆಂದು ಕೇಳುವುದು ಹೇಗೆ ಧನಿಕರ ನೋಡಿ ಅವರಂತೆ ನಾನಾಗುವೆಯೆಂದರೆ ನಡೆದೀತೆ ಚಾಪೆಯಿದ್ದಷ್ಟೇ ಕಾಲುಗಳ ಚಾಚೆಂದು ಬೇಡುವುದು ಹೇಗೆ ಜಾತ್ರೆಯಲ್ಲಿನ ನೋಟವನ್ನು ಹೃದಯದ...