ಜೊತೆಯಾಗಿ…
ಜೊತೆಯಾಗಿ ಸಾಗಿದೆನಿಂದು ಸವಿಯಾಗಿ ಬಳಸುತಲಿಂದು ಮನದೊಳಗೆ ಸೇರುತಲಿಂದು ಬೆಸುಗೆಯೊಳು ಕಳೆಯುತಲಿಂದು ನನ್ನ ಸವಿಯು ಬಲ್ಲೆಯೇನು ನೀನೆಯೆಂದು ನನ್ನ ಮನದ ಬಯಕೆಯೆಲ್ಲ ಒಲವುಯೆಂದು ಬಾನಿನಲ್ಲಿ ಹಾರುತಲಿಂದು ಕೈಯ ಹಿಡಿದು ಸಾಗುತಲಿಂದು ಒಂದಾಗಿ ಬಾಳುತಲಿಂ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಜೊತೆಯಾಗಿ ಸಾಗಿದೆನಿಂದು ಸವಿಯಾಗಿ ಬಳಸುತಲಿಂದು ಮನದೊಳಗೆ ಸೇರುತಲಿಂದು ಬೆಸುಗೆಯೊಳು ಕಳೆಯುತಲಿಂದು ನನ್ನ ಸವಿಯು ಬಲ್ಲೆಯೇನು ನೀನೆಯೆಂದು ನನ್ನ ಮನದ ಬಯಕೆಯೆಲ್ಲ ಒಲವುಯೆಂದು ಬಾನಿನಲ್ಲಿ ಹಾರುತಲಿಂದು ಕೈಯ ಹಿಡಿದು ಸಾಗುತಲಿಂದು ಒಂದಾಗಿ ಬಾಳುತಲಿಂ...
ಬಾನ ಸುಂದರ ಚಿತ್ರ ಲೋಕವು ನೀನು ಕೊಡುವ ಮುತ್ತು ಜೀವ ಪಾಠವ ನೀಡಿ ಸಾಗಿದೆ ನಾನೆ ನೀಡುವ ಮುತ್ತು ಹುಟ್ಟು ಚೆಲುವೊಳು ಪಾತ್ರ ಸೋರಿತೆ ಮತ್ತು ಕರಗಿತು ಏತಕೆ ಗಟ್ಟಿ ಕುಳವು ಸೋತು ಹೋಗಲು ಮತ್ತೆ ಕಾಡುವ ಮುತ್ತು ಹಟ್ಟಿ ಕರುವದು ತಾಯ ಬಳಿಗದು ಹೇಗೆ ಓಡಿ...
ಚಿಂತಿಸದಿರು ಗೆಳತಿ ಹೀಗೆ ನಲ್ಲ ಜೊತೆಗೆ ಜೊತೆಯೆ ಇರಲು ಕೊಡವ ಹಿಡಿದು ನಡೆದೆಯಲ್ಲೆ ಕಾಲಿಗೆಂಥ ಆಯಿತೇನೊ ಹೊಕ್ಕ ಮುಳ್ಳ ತೆಗೆಯಲೇನೊ ನೋವ ತಿನುತ ನಡೆದೆಯಲ್ಲೆ ಜೀವನದ ಬದುಕಿನೊಳಗೆ ಜೀವ ಭಾವ ಸೇರಿದಾಗ ನೋವ ಪಡೆದು ನಡೆದೆಯಲ್ಲೆ ಕೊಡದಿ ಜಲವು ತುಂಬಿದ...
ಮನಸ್ಸಿನ ಭಾವನೆ ಮೂಡಿದ ಸಮಯ ಕಾಡಿದೆ ನಿನ್ನನು ಓ ಚೆಲುವೆ ಮೌನಕೆ ಉತ್ತರ ಮೂಡಲು ಗಳಿಗೆ ಒಲವಿನ ಕಾಣಿಕೆ ಓ ಚೆಲುವೆ ರಾತ್ರಿಯ ಚಂದ್ರನ ಹಾಲಿನ ಬೆಳಕಲಿ ಕಾಣುತಲಿದ್ದೆ ಓ ಚೆಲುವೆ ಮುಖದಲಿ ನಗುವನು ತೋರುತಲಿರಲು ಸ್ವರ್ಗವೆ ಇಳಿದಿದೆ ಓ ಚೆಲುವೆ ಸುಖದೊಳ...
ಅವರಿವರ ನೋವಿಗೆ ಸ್ಪಂದಿಸುವ ಗೆಳೆಯನೇ ನಿನ್ನ ನೋವಿಗೆ ಓಡಿ ಬರುವರಾರಿಹರು ಬೇಡಿ ಕಾಡಿದರೂ ಓಡಿ ಬರಲಾರರು ಅವರಿಗವರಾ ಕೆಲಸ ಇಹುದಂತೆ ಇಹರು ಕಹಿ ಬೇವು ತಿನುವವಗೆ ಸಿಹಿಯ ಪರಿಚಯವೆಲ್ಲಿ ಬಾಳಿನೊಳು ಸವಿಮಾತ ಹೇಳುವನೇ ಅವನು ಡಂಬಚಾರದ ಸುಳಿಗೆ ಸಿಲುಕದೆ...
ಚಿಗುರದಿರುವ ಜೀವನದೊಳಗೆ ಒಲುಮೆಯಿಂದು ಮೂಡಲಿಲ್ಲ ಗೆಳತಿ ಐಶ್ವರ್ಯ ತುಂಬಿದ್ದರೂ ಬದುಕಲ್ಲಿಯ ಗೆಲುವದು ಹಾಡಾಗಲಿಲ್ಲ ಗೆಳತಿ ಇಂದಲ್ಲ ನಾಳೆ ಸರಿಯಾಗಬಹುದೆನ್ನುವ ಪ್ರಯತ್ನವು ಸೋತು ಹೋಯಿತೇಕೆ ಬೇಸರದಾಳದೊಳಗಿನ ಧ್ವನಿಯೊಳಗೆ ಭಾವನೆಯದು ಉಸಿರಾಡಲಿಲ್ಲ...
ಅವಳೆ ಇವಳು ಇವಳೆ ಅವಳು ನನ್ನ ಮೋಹ ರಾಗಿಣಿ ಒಲುಮೆ ಬಲುಮೆ ಚಿಲುಮೆಯರಳೆ ಚೆಲುವ ಪಡೆದ ಮೋಹಿನಿ ಅಂತರಂತರಂಗದೊಳಗೆ ಮೀಟಿ ಪ್ರೇಮ ಹೂ ನಗೆ ಬಂತು ಮನಕೆ ವೇಣುಗಾನ ಚಿತ್ತದೊಳಗೆ ಸವಿಬಗೆ ರೂಪವರಳಿ ತನುವು ಹೊರಳಿ ತೀರ ಸೇರಿ ನಲಿಯಿತು ಬಾಳ ಪಯಣದೊಳಗೆ ಭಾವ...
ಮಾತು ಅಲ್ಲಿಯೆ ಇರಲಿಲ್ಲ, ಬೇಡಿಯೇ ಇದ್ದ ಸೋಲು ಇದೆ, ಕೂಡಲಿಲ್ಲ ನೋಡಿಯೇ ಇದ್ದ ಬಾಳು ಕರಗದೇ, ಮತ್ಯಾಕೆ ನಡೆದು ಹೋದ ದಾಳ ಕದಲಲಿಲ್ಲ, ಆದರೂ ಆಡಿಯೇ ಇದ್ದ ಜಾಲು ಕಾಣಲಿಲ್ಲ ,ಮಲಗಿದೆ ಕಂಬನಿ ಜಾರದೆ ತೇಲಿ ಹಾಡಲಿಲ್ಲ, ಹೆಣಗಳೆಡೆ ಓಡಿಯೇ ಇದ್ದ ನೂಲು ಹ...
ನಾಡು ಬೆಳಗಿತು,ಬಾನು ಮಳೆಯ ಹೆರಬೇಡವೆ ಸಖಿ ಕಾಡು ಉಳಿದರೆ ಸಾಕೇ ಹಸಿರನು ಹೊರಬೇಡವೆ ಸಖಿ ಕೇಡು ಮಾಡಿರುವ ಹಣತೆಗೆ,ಬೆಳಕ ಹಚ್ಚುವರು ಯಾಕೆ ಹಾಡು ಹೇಳಿದರೆ ಸಾಕೇನು,ಲಯವು ಬರಬೇಡವೆ ಸಖಿ ಜಾಡು ಹಿಡಿದು ಹೊರಟ ಇರುವೆಗಳ,ನೀನು ಕಂಡೆಯಾ ಪಾಡು ಮುಂದಿನ ದಿ...
ಬಾನಿನಲಿ ನೋವಿತ್ತು, ಯಾರೂ ಕೇಳದೆ ಇಹರು ಬುವಿಯಲಿ ಬೆಳಕಿತ್ತು, ಎಂದೂ ನೋಡದೆ ಇಹರು ಶಿಖರದಲಿ ಹಿಂದೆ ಮರಗಳಿದ್ದವೋ, ಇಂದಿಲ್ಲ ಏಕೆ ಒಡಲಿನಲಿ ತುಂಬಿದ್ದ ಪ್ರಾಣವನು, ಕಾಣದೆ ಇಹರು ಮನದಲಿ ಮಲಗಿರುವ ಹೆಣ್ಣಿನಲಿ, ಕನಸದು ಇದೆಯೆ ಜೀವನ ದೋಣಿ ಮುಳುಗುತ,...
ಬಂದಿದ್ದನ್ನು ಬಂದ ಹಾಗೆ ಅಪ್ಪಿ ಬಿಡು ಇದ್ದದ್ದನ್ನು ಇದ್ದ ಹಾಗೆ ಮುಕ್ಕಿ ಬಿಡು ಕಾರಣ ಇಲ್ಲದೆ ಯಾರೂ ಬೈಯರೇ ದ್ವೇಷ ಅಸೂಯೆಯನು ಮೆಟ್ಟಿ ಬಿಡು ರೋಗಗ್ರಸ್ಥ ಮನಕಿಂದು ಏನೆನ್ನಲಿ ಗಾಯಕ್ಕೆ ಮುಲಾಮು ಹಚ್ಚಿ ಬಿಡು ಜೊತೆ ಆದವ ಕೊಲೆಗಾರ ಹೇಗಾದ ವೇದನೆಯೊಳ...
ಬಾವನೆ ಇರುವಲ್ಲಿ ಪ್ರೀತಿ ತಾನ್ ಬರುವುದು ಖುಷಿಯ ವಿಚಾರಗಳು ನಮ್ಮೊಳಗೆ ಇರುವುದು ಏನನ್ನು ಸಾಧಿಸಬಹುದು ದ್ವೇಷ ಅಸೂಯೆಯಿಂದ ಕೈಹಿಡಿದು ಸಾಗುತಿರೆ ಒಲವಿಂದು ಸೇರುವುದು * ಉಪ್ಪು ಖಾರ ಹುಳಿ ತಿಂದ ದೇಹವು ತಪ್ಪು ಮಾಡಿದರೂ ಒಳ ಮರೆವು ಮಾಡುತ್ತಾ , ಇನ...