ನಾವೆಲ್ಲರೂ ಒಂದೆ…
ಭಾಷೆ ಬೇರೆಯಾದರೇನು ವೇಷ ಬೇರೆಯಾದರೇನು ರಾಜ್ಯ ಹಲವು ಆದರೇನು ಪಂಥ ಹಲವು ಆದರೇನು ನಾವು ಒಂದೆ ಎನ್ನಿ ನಮ್ಮದೆನುವ ಎನ್ನಿ ದೇಶವೊಂದೆ ಎನ್ನಿ ತತ್ವ ಒಂದೆ ಎನ್ನಿ ಪಕ್ಷಿ ಹಲವು ಆದರೇನು ಜೀವ ಹಲವು ಆದರೇನು ನದಿಯು ಹಲವು ಆದರೇನು ಖಂಡ ಹಲವು ಆದರೇನು ರಚ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಭಾಷೆ ಬೇರೆಯಾದರೇನು ವೇಷ ಬೇರೆಯಾದರೇನು ರಾಜ್ಯ ಹಲವು ಆದರೇನು ಪಂಥ ಹಲವು ಆದರೇನು ನಾವು ಒಂದೆ ಎನ್ನಿ ನಮ್ಮದೆನುವ ಎನ್ನಿ ದೇಶವೊಂದೆ ಎನ್ನಿ ತತ್ವ ಒಂದೆ ಎನ್ನಿ ಪಕ್ಷಿ ಹಲವು ಆದರೇನು ಜೀವ ಹಲವು ಆದರೇನು ನದಿಯು ಹಲವು ಆದರೇನು ಖಂಡ ಹಲವು ಆದರೇನು ರಚ...
ದೇಹದಲಿ ಪ್ರೀತಿಯೊರತೆ ಉಕ್ಕಿದೆ, ಬಾರೆಯಾ ಸಖ ಚಂದಿರನ ಸವಿಯ ಬೆಳದಿಂಗಳನು, ತಾರೆಯ ಸಖ ಕೋಗಿಲೆಯ ಸುಸ್ವರಕೆ ಮರವು,ಚಿಗುರಿದೆ ಯಾಕೆ ನನ್ನೊಳಗೆ ಕಾಣುವ ಒಲವಿಗೂ,ಬಾಗೆಯಾ ಸಖ ಒಪ್ಪ ಇರುವಲ್ಲಿ ವಪ್ಪಿ,ಸಿಗಲಾರನೇ ನನಗಿಂದು ತಪ್ಪು ಇದ್ದರೂ, ಸಹಿಸಿಕೊಂಡು...
ಹುಳಿಯ ಮೇಲಾರದ ರೀತಿಯಂತಿರಲಿ ಜೀವನ ಸವಿಯ ಹಣ್ಣುಗಳ ರುಚಿಯಂತಿರಲಿ ಜೀವನ ತುಳುವ ಹಲಸಿನಂತೆ ಬದುಕಿಂದು ಆಗಬೇಕೇ ಮಾವಿನ ಒಳಗಿನ ಸವಿಯಂತಿರಲಿ ಜೀವನ ಸಾಂಬಾರಿನ ಪದಾರ್ಥದಂತೆಯೆ ಒಲವಿರಲಿ ನೀರುಳ್ಳಿ ಬಜೆಯ ಪರಿಮಳದಂತಿರಲಿ ಜೀವನ ಕೋಸಂಬರಿಗೆ ಹಾಕಿದ ಕೊತ...
ಸೂರ್ಯನು ಮೂಡುವಾಗ ಕೋಳಿಯು ಕೂಗುವಾಗ ರೈತ ಹೊರಟನಾಗ ಗದ್ದೆ ಉಳುವನಾಗ ವಿಮರ್ಶೆ,ನೀ ಕವಿಗೆ ತಿಳುವಳಿಕೆ ಕೊಡು ತಪ್ಪನ್ನು ತಿದ್ದುತಲೆ ಒಪ್ಪತನ ಕಲಿಸು ! * ಬುದ್ದಿಯಲ್ಲಿ ಬೆತ್ತಲಾದವರ ಬರಹಗಳೂ ಬೆತ್ತಲಾಗಿರುತ್ತವೆ ! * ಬರೆದದ್ದು ಸರಿ ವಾದಿಸಬೇಡಿ ತ...
ಬರಹಗಾರರು ಬರೆದದ್ದೆಲ್ಲ ಸಾಹಿತ್ಯವೇನಲ್ಲ ನಾವುಗಳು ಹೋದದ್ದೆಲ್ಲ ದಾರಿಯೇನಲ್ಲ ಕನಸುಗಳೆಲ್ಲ ನಮ್ಮೊಳಗಿನ ಬದುಕೇನು ಅಹಂನವರು ಹೇಳಿದ್ದೆಲ್ಲ ವೇದವೇನಲ್ಲ ಹೊಸಬರನ್ನು ಅಳೆಯದೇ ಪ್ರೋತ್ಸಾಹಿಸಿ ಮರಗಿಡಗಳು ಕೊಟ್ಟದ್ದೆಲ್ಲ ಹಣ್ಣುಗಳೇನಲ್ಲ ಬುರುಡೆ ಬಿಡು...
ಕವಿ ಕವಿಯದಿರು ಕರಿಯ ಮೋಡವಾಗಿ ಬರೆದುದೆಲ್ಲವನೂ ಓದಬೇಕೆಂದೇನಿಲ್ಲ ! * ಕವಿ ಬರೆದೊಡನೆ ಕವಿತೆಯಾಗದೆಂದು ಓದುಗರಿದ್ದರೇನೆ ಸವಿಯಾಗುವುದೆಂದು ! * ಜೀತ ಮುಕ್ತ ಭಾರತ ಹೇಳಿದನು ನಾಯಕ ಅವನ ಮನೆಯಲ್ಲೆ ಅಂಥವರು ಇಹರು ! * ವಾಸ್ತವ ಕಾಲ ಬದಲಾಗದು ಜನ ಬದ...
ದೊಡ್ಡವರ ಸಣ್ಣತನದ ಕೊಂಕು ಮಾತುಗಳಿಗೆ ಧನ್ಯವಾದಗಳು ಸಣ್ಣವರ ಬೆಳಗಬೇಕೆಂಬ ಮನಸುಗಳಿಗೆ ಧನ್ಯವಾದಗಳು ವಿಚಿತ್ರ ಮಾತು, ಮನುಷ್ಯರ ವರ್ತನೆಗೆ ಬೆಲೆಯಿದೆಯೇನು ಆಚಾರ ವಿಚಾರಗಳ ಜೊತೆಯ ಕನಸುಗಳಿಗೆ ಧನ್ಯವಾದಗಳು ಬೆಲೆ ಕೊಡದ ಜನರಿಂದ ಹಾಗೆಯೇ ದೂರ ಸರಿಯಬೇ...
ಪ್ರೀತಿಯಿರದ ಬಾಳಿನಲ್ಲಿ, ಸವಿಯಿರುವುದೇ ಹೇಳೆ ಪ್ರೇಮವಿರದ ಬದುಕಿನಲ್ಲಿ, ಸ್ನೇಹವಿರುವುದೇ ಹೇಳೆ ಒಂಟಿತನದಿ ಸಿಡುಕಿದ್ದರಿಂದು, ಮೈಮನಗಳು ಬೇಕೆ ತನುವೊಳಗಿನ ಕನಸಿನಲ್ಲಿ ಮನವಿರುವುದೇ ಹೇಳೆ ಒಲವಿನಾಳ ಒಡಲಿನೊಳಗೆ , ಸಿಲುಕದಂತೆಯೇ ಸಾಗಿದೆ ಚತುರೆಯಾ...
ಭಾವನೆಗಳ ಜೊತೆಗಿಂದು ಸಾಗುತಿಹೆನು ಭವದ ಬಂಧನವ ಕಳಚಿ ದೂರವಿಂದು ಅವರಿವರ ಕನಸುಗಳ ಬಯಕೆ ನನ್ನೊಳು ಇಲ್ಲ ಸ್ವಾರ್ಥತೆಯ ಸಂಕೋಲೆ ಮೊದಲೆ ಇಲ್ಲ ಇದ್ದಷ್ಟು ನೆಲದಲ್ಲೇ ಮಲಗಿ ನಿದ್ರಿಸುತಲಿಂದು ಜೀವನವ ಸವೆಸುವೆನು ಒಲುಮೆಯಿಂದಾ ಯಾರ ಕುಹಕದ ನುಡಿಗೂ ಜಗಳಾ...
ಗಝಲ್ ಕವಿಯುತಿಹ ಭಾವನೆಗಳ ಸಂಗಮ ಕವಿತೆಯಂತೇ ಬದುಕಿನ ಜೀವನಗಳ ಸಂಗಮ ಕವಿತೆಯ ಗಝಲ್ಗಳ ಒಳ ಹೊರಗು ಬೇರೆಯೇನು ಬೆರೆವ ಗುಣವು ಬೇಕು ನಮಗೆ ತಿಳಿವುಗಳ ಸಂಗಮ ಬರೆಯುವಂತ ಕ್ರಮವು ಬೇರೆ ರೂಪವು ವಿರೂಪವೆ ಸಿಹಿ ಕಹಿಗಳು ತುಂಬಿ ಮೊರೆಯೆ ಕವನಗಳ ಸಂಗಮ ಪ್ರೇಮ...
ಕವಿತೆ ಯೇ..... ಎಂದರೆ ಅವ ಕವಿಯೇ ? ಅದೂ ಕಾಡು ಹರಟೆಯೇ ! *** ಮುಕ್ತಕ ಮನದೊಳಗೆ ಸವಿಯಿರಲಿ ಬೇಸರವು ಬರದಿರಲಿ ಕನಸಿನಲಿ ನನಸಿರಲು ಒಲುಮೆಯೊಳು ಬಲವು | ತನನ ತಾನನ ಎನುತ ಜೀವನದ ತಿರುಳಿರಲು ಮನೆಯೊಳಗೆ ಚೆಲುವ ಸೆಲೆ -- ಛಲವಾದಿಯೆ|| *** ಮಾದಕವು...
ನೋವು ತುಂಬಿದ ಬದುಕಿಂದು ಕನಸುಗಳ ಕಟ್ಟುವುದೇ ಗೆಳೆಯಾ ಸಾವುಗಳೆ ಕಂಡಿರುವ ಬಾಳಿನಲ್ಲಿ ನನಸುಗಳು ಹುಟ್ಟುವುದೇ ಗೆಳೆಯಾ ಉಪ್ಪರಿಗೆ ಸಹವಾಸ ಸಾಕಾಯ್ತೊ ಕಾರಣವು ಸರಿಯಿರದೊ ಏನೊ ತನುವೊಳಗೆ ಶೀಲವೇ ಕೈಜಾರುತ ಬಾಳನ್ನು ಮೆಟ್ಟುವುದೇ ಗೆಳೆಯಾ ಮಾತುಗಳು ಇಲ...