ಯಾರೋ ಬಂದರು, ಹೋದರು
ಯಾರೋ ಬಂದರು ಯಾರೋ ಹೋದರು ಈ ಬದುಕಿನಲ್ಲಿ ಸಾರ್ವಜನಿಕ ನಲ್ಲಿಯಲ್ಲಿ ನೀರು ಬಂದು ಹೋದಂತೆ ! ರಸ್ತೆಗೆ ಡಾಂಬರು ಹಾಕಿಸಿದಂತೆ !! ಮಳೆಗಾಲದಲ್ಲಿ ಬೆಟ್ಟದಲ್ಲಿ ಮಳೆಯು ಬಂದಂತೆ ಕೆಳಗಿನ ತಗ್ಗು ಪ್ರದೇಶ ಕೊಚ್ಚಿ ಹೋದಂತೆ ! ನಮ್ಮ ನಾಯಕರು ನಿಯತ್ತಿನಲ್ಲಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಯಾರೋ ಬಂದರು ಯಾರೋ ಹೋದರು ಈ ಬದುಕಿನಲ್ಲಿ ಸಾರ್ವಜನಿಕ ನಲ್ಲಿಯಲ್ಲಿ ನೀರು ಬಂದು ಹೋದಂತೆ ! ರಸ್ತೆಗೆ ಡಾಂಬರು ಹಾಕಿಸಿದಂತೆ !! ಮಳೆಗಾಲದಲ್ಲಿ ಬೆಟ್ಟದಲ್ಲಿ ಮಳೆಯು ಬಂದಂತೆ ಕೆಳಗಿನ ತಗ್ಗು ಪ್ರದೇಶ ಕೊಚ್ಚಿ ಹೋದಂತೆ ! ನಮ್ಮ ನಾಯಕರು ನಿಯತ್ತಿನಲ್ಲಿ...
ತೆರೆ ತೆರೆಗಳಂತೆ ಸುಳಿ ಸುಳಿಯ ಅಲೆಗೆ ಬದು ಬದುಕು ಬರಡು ಆಯ್ತು ತೆನೆ ತೆನೆಗಳಾಚೆ ಉಸಿ ಉಸಿರು ಹೋಗೆ ಮುರು ಮುರುಟಿ ಜೀವ ಹೋಯ್ತು ಮೋಡ ಮೋಡದೊಳಗೆ ಸಿಡಿ ಸಿಡಿಲು ಹೊಮ್ಮಿ ದರೆ ದರೆಗೆ ಚಿಮ್ಮಿ ಬಂತ್ತು ಗುಡು ಗುಡುಗಿನೊಳಗೆ ಮಳೆ ಮಳೆಯು ಬಂದು ಬೆಳೆ ಬ...
ಮಠ ಮಾನ್ಯ ,ಅಧಿಕಾರಿ ವರ್ಗ ಸರಕಾರದ ನಡೆಗಳು, ಸಂವಿಧಾನದೊಳಗಿನ ಆಶಯ, ಪ್ರಜಾಪ್ರಭುತ್ವದ ನೆಲೆ ಎಲ್ಲವೂ ಜನಸಾಮಾನ್ಯರ ಸುಂದರ ಬದುಕಿಗಾಗಿ ಇರುವ ವ್ಯವಸ್ಥೆ ಎಲ್ಲವೂ ಅವರು ಕಷ್ಟ ಪಟ್ಟು ಗಳಿಸಿ ಉಳಿಸಿ ಕೊಟ್ಟ ಹಣ, ವಸ್ತುಗಳ ಮೂಲಕ ನಡೆಯುವಂತಹ ;ಜನರಿಂದ...
ಭಾವನೆ ಬಾರದೆ ಹೋದೆಯ ದೂರಕೆ ಚೆಲುವ ಜೀವವ ತಾರದೆ ಬಂದೆಯ ಹೇಳದೆ ಚೆಲುವ ಗೆಲುವನು ಚೆಲ್ಲುತ ಕೊಡುತಿಹ ಕಾರಣ ತಿಳಿಯದೆ ಚಿಂತೆಯು ಬಂದರು ವಾದವ ಮಾಡುವೆ ಚೆಲುವ ಜಾತಿಯ ಮೆಟ್ಟಿಲು ಜೊತೆಯಲಿ ಸಾಗಿದೆ ಸುಲಭದಿ ವಾಸನೆ ಬಾರದೆ ತನುವನು ಸೇರಿತೆ ಚೆಲುವ ಚಿಂ...
ತಮ್ಮನ್ನು ತಾವೇ ಹೊಗಳಿಕೊಳ್ಳುವವರೂ ಜಾಸ್ತಿಯಾಗಿದ್ದಾರೆ ತಮ್ಮಾ ತೆಗಳಿಸಿಕೊಳ್ಳುವವರ ಒಟ್ಟಿಂಗೆ ಸೇರುತ್ತಾ ಮೇಟಿಯಾಗಿದ್ದಾರೆ ತಮ್ಮಾ ಕಂಡದ್ದು ಕಂಡಂತೆ ಹೇಳಿದರೆ, ಹಲವರಿಗೆ ಕೋಪ ಬರುವುದು ಯಾಕೆ ಇನ್ನೊಬ್ಬರ ತಪ್ಪ ಹೇಳಿ, ತಮ್ಮದನ್ನು ಮುಚ್ಚಿಟ್ಟು...
ಪ್ರೀತಿಯಿರದ ಬಾಳಿಗಿಂದು ಪ್ರೇಮಿಯಾಗಲಿ ಹೇಗೆ ನೀತಿಯಿರದ ಹೃದಯಕಿಂದು ಸ್ನೇಹಿಯಾಗಲಿ ಹೇಗೆ ಕಡಲತೀರಕೆ ಹೊಡೆವ ನೀರಿಗಿಂದು ಪೆಟ್ಟಾಗದೇನು ತಡೆಹೇಳುವಂತ ಮಿಲನಕಿಂದು ಕತೆಯಾಗಲಿ ಹೇಗೆ ಮಿಡಿವ ಮನಸ್ಸಿಲ್ಲದಲ್ಲಿ ಬದುಕಿಂದು ಹುಟ್ಟಬಹುದೆ ಕಾರಣವಿಲ್ಲದೆ ಸ...
ತರ್ಕಗಳಲ್ಲೆ ಸುಖವಿದೆಯೆಂದರೆ ಅನುಭವಿಸು ! * ನಿಷ್ಠುರ ವಾದ ಸುತ್ತಲೆಲ್ಲ ಇದ್ದಾಗ ಬೆಂಕಿಯ ಗೂಡು ! * ಹಾಡ ಬೇಕಲ್ಲ ನನ್ನದೆಯ ರಾಗಕ್ಕೆ ನಿನ್ನದೇ ತಾಳ ! * ಭಯವದುವು ತುಂಬಿರಲು ಸುತ್ತಲೂ ಕತ್ತಲೆಯಂತೆ ! * ಚಿಗುರುಗಳು ರುಚಿಯಾಗಿರುತ್ತದೆ ಕಹಿಯ ಜೊ...
ಬರವಣಿಗೆಯು ಕನ್ನಡದಲ್ಲಿರಲಿ ವಿಕೃತಿಯೇಕೆ ಮಾತುಗಳೆಲ್ಲ ಸ್ಪಷ್ಟವಾಗಿರಲಿ ವಿಕೃತಿಯೇಕೆ ಕತ್ತೆಗಳೂ ಒದೆಯುತ್ತವೆ ಹಿಂಗಾಲಿನಿಂದೇಕೆ ವ್ಯವಹಾರಗಳು ಹಿಡಿತದಲ್ಲಿರಲಿ ವಿಕೃತಿಯೇಕೆ ಜೀವನದಲ್ಲಿ ಮುಗಿಯದ ಪಯಣದ ದಾರಿಯಿದೆ ಬದಲಾವಣೆಗಳು ಬದುಕಿನಲ್ಲಿರಲಿ ವಿ...
ಪ್ರಶಸ್ತಿಯಿಂದ ಒಬ್ಬ ವ್ಯಕ್ತಿ ಸಮಾಜದಲ್ಲಿ ಬೆಳೆಯುತ್ತಾ ಹೋಗಬೇಕೇ ಹೊರತು ಕಳೆದು ಹೋಗ ಬಾರದು ! * ನಾವೆಲ್ಲಾ ಒಂದೇ ಎನ್ನುವವರ ಬಾಯಲ್ಲೆಂದೂ ಹಳಸಿದಂತಹ ಮಾತು ಬರುವುದು ತರವೆ ? * ಜಾತಿ ಜೀವಂತ ಇದ್ದರೇನೇ ರಾಜಕೀಯ ಉಳಿವುದು ಬೆಳೆವುದು ಬೇಳೆ ಬೇಯಿಸ...
ಹೀಗೆಯೇ ಬಂದು ಸಿಡಿದೊಡೆ ನೀನು ನನ್ನವನೇ ಗೆಳೆಯಾ ಹಾಗೆಯೇ ಕೂಡಿ ಬಡಿದೊಡೆ ನೀನು ನನ್ನವನೇ ಗೆಳೆಯಾ ಯಾರೂ ಇಲ್ಲದ ವೇಳೆಯಲ್ಲೇ ಅಮಲು ಏರಿತೇ ಹೇಳು ಹುಳಿ ಹೆಂಡ ಹೀರಿ ಕುಡಿದೊಡೆ ನೀನು ನನ್ನವನೇ ಗೆಳೆಯಾ ಎಲ್ಲೋ ವಾಸನೆಯು ಬೀಸಿದರೆ ಅವನು ನೀನೇಯೇನು ಬರ...
ಮಧುವು ತುಂಬಿದ ಸಖಿಯ ಕೈಯಲಿ ಸಖನ ಪ್ರೇಮದ ಓಲೆಯು ಪ್ರೇಮ ತುಂಬಿದ ಬಯಕೆ ತೋಟದಿ ಮೂಡಿ ಬಂದಿದೆ ಪ್ರೀತಿಯು ಹರೆಯ ಹುಡುಗಿಯ ಮನದ ಸಂಭ್ರಮ ಏನ ಹೇಳಲಿ ಅನುದಿನ ಹೃದಯ ಭಾಷೆಯ ಸುಖದ ಹೂರಣ ಸವಿದು ಕುಳಿತಿಹ ಭಾವನ ಹುಸಿಯ ಕಿರುನಗೆ ಮೂಡಿ ಮುಖದಲಿ ಬೆಳಗು ಕಂ...
ದೇಶದ ಗುಡಿಯ ಮೇಲ್ಗಡೆ ಹಾರಿಸಿ ರಾಷ್ಟ್ರದ ಧ್ವಜವನು - ಓ ಜನರೆ ತಾಯಿಯ ಕರುಳಿನ ಕುಡಿಗಳು ನಾವು ಎನುತಲಿ ಬಾಳಿರಿ - ಓ ಜನರೆ ಸತ್ಯದ ನೆಲೆಯಲಿ ಶಾಂತಿಯ ಬದುಕಲಿ ತ್ಯಾಗವ ಮಾಡಿರಿ - ಓ ಜನರೆ ಭೇದವ ತೊರೆಯುತ ಐಕ್ಯದ ಗಾನದಿ ಮುಂದಕೆ ನಡೆಯಿರಿ - ಓ ಜನರೆ...