ಮೂಗನಾಗಿಹ ಸಮಯ
ಯಾರೋ ಇಹರು ಎಂದೂ ಬಂದೆ ಯಾರೂ ಇರದೆ ನೊಂದೂ ಬೆಂದೆ ಕನಸೂ ಕನಸೋ ಅರಳೀ ನನಸು ಕಾಣದಂತೆಯೇ ಬಂತೂ ನಿಂದೆ ಸೊರಗಿ ಸೋತ ಗಿಡದಿ ಚಿಗುರೇ ಚಿಗರೆಗೀಗ ಊಟವೂ ಸಿಗದೇ ಹಸಿವು ಹಸಿವಿನಲ್ಲೇ ಬಸಿರೇ ಒಣಗಿ ನಿಂತ ಬದುಕಲೇ ಉಸಿರೇ ಕಣ್ಣ ನೋಟದೊಳಗೆ ಇಹುದೇ ಚೆಲುವ ಕಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಯಾರೋ ಇಹರು ಎಂದೂ ಬಂದೆ ಯಾರೂ ಇರದೆ ನೊಂದೂ ಬೆಂದೆ ಕನಸೂ ಕನಸೋ ಅರಳೀ ನನಸು ಕಾಣದಂತೆಯೇ ಬಂತೂ ನಿಂದೆ ಸೊರಗಿ ಸೋತ ಗಿಡದಿ ಚಿಗುರೇ ಚಿಗರೆಗೀಗ ಊಟವೂ ಸಿಗದೇ ಹಸಿವು ಹಸಿವಿನಲ್ಲೇ ಬಸಿರೇ ಒಣಗಿ ನಿಂತ ಬದುಕಲೇ ಉಸಿರೇ ಕಣ್ಣ ನೋಟದೊಳಗೆ ಇಹುದೇ ಚೆಲುವ ಕಾ...
ಮನವನದ ತುಂಬೆಲ್ಲವೂ ನಿನ್ನೆದೆಯ ಉಸಿರು ಸಖಿ ತನುವಿಂದು ಬಯಸಿದರೆ ಅಪ್ಪುಗೆಯೆ ಬಸಿರು ಸಖಿ ಮೋಹವಿಂದು ಅರಳದೆ ದಾಹವು ತೀರುವುದೆ ಹೇಳು ಕಹಿಯೆನಿಸುವ ಒಗರಿದ್ದರೆ ಸುಖವಿರದೆ ಕೆಸರು ಸಖಿ ನಷ್ಟಗಳ ನಡುವೆ ಅಲ್ಲಿ ಕೆರಳಿ ಅರಳುವುದೆ ಪ್ರೀತಿ ತಪ್ಪು ಒಪ್ಪ...
ಮಳೆರಾಯ ಬಂದಾನು ಇಳೆಯನ್ನು ತೊಳೆದಾನು ಹೊಳೆ ಹೊಳೆಲಿ ನೀರನ್ನು ಚೆಲ್ಲುವಂತೆ ಮಾಡ್ಯಾನು ಹೊಂಗನಸು ಬರಿಸ್ಯಾನು ರೈತರಾ ಮೊಗದಲ್ಲಿ ಸಾವಿರದ ಕನಸುಗಳು ಭೂತಾಯ ಮಡಿಲಲ್ಲಿ ತಾಯೇ....... ಭೂಮಿ ತಾಯೇ ಗುಡು ಗುಡಿಸಿ ಸಿಡಿದಾನು ಸಿಡಿಲಾಗಿ ಇಂದು ಮಿಂಚಾಗಿ...
ಅತಿಯಾದ ಗೌರವ ಕೊಡಬಾರದು ತೆಗೆದುಕೊಳ್ಳಲೂ ಬಾರದು ಮತಿಯಿದುವೆ ಎನ್ನುವ ನಡೆಯಲ್ಲೇ ನಡೆಯುತ್ತಿರಬೇಕು * ನೇರ ದಿಟ್ಟ ನಿರಂತರದಲ್ಲಿ ಸಾಗುವವಗೆ ಸಮಾಜವೇ ಮುಳ್ಳಿನ ಹಾಸಿಗೆ ಕಬ್ಬಿಣದ ಸರಪಳಿಗಳು ಒಳ್ಳೆಯವನ ದೇಹವನ್ನು ಸುತ್ತಿಕೊಳ್ಳುತ್ತವೆ ಬಹುಬಗೆಯಲೆ...
ನಾವೆಲ್ಲರೂ ಒಂದೇ ಎನ್ನುವ ಭಾರತದಲ್ಲಿ ಎಷ್ಟೊಂದು ಜಾತಿಗಳು ? ಪಂಗಡಗಳು ಒಳ ಪಂಗಡಗಳು ! ಅವರವರ ಒಳಗೆ ಕಚ್ಚಾಟ ಹುಚ್ಚಾಟ ಹೊಡೆದಾಟ ಬಡಿದಾಟ ತಿಳಿದದ್ದೇ ಮಾಧ್ಯಮಗಳಿದ ! *** ಇಂದಿನ ಮಾಫಿಯಾಗಳಲ್ಲಿ ಶಿಕ್ಷಣ ಕ್ಷೇತ್ರವೂ ಒಂದು ! ಇದರ ನೆರಳಿನಲ್ಲಿಯೇ...
ಕೊಂಕುಗಳ ನಡುವೆ ಬದುಕಿರುವೆ ಸತ್ತಂತೆ ಇರುವವರೆಡೆ ಬೆಂದಿರುವೆ ಕೆಸರನು ಕೆದಕುವುದೇ ಉದ್ಧೇಶವೆ ಮೆರೆದಿರುವ ಜನರೆಡೆ ಬೆಳಗಿರುವೆ ಅರ್ಥ ತಿಳಿಯದವರು ಜ್ಞಾನಿಯೇ ಹೊಣೆಯ ಅರಿವಿಲ್ಲ ದೂರವಿರುವೆ ಮನುಷ್ಯರಿಗೆ ಮರೆವು ಬರಬಾರದು ದಾರಿ ತಿಳಿಯದವರೆಡೆ ಸೋತಿ...
ನೆಟ್ಟು ಮರವಾಗಲು ಕೆಟ್ಟ ಭಾವನೆಗಳ ಸುಡು ಬಟ್ಟೆ ಶುಭ್ರವಾಗಲು ಕೆಟ್ಟ ಭಾವನೆಗಳ ಸುಡು ಕಟ್ಟಿ ಇಡಲಿಂದು ಏನು ಉಳಿದಿದೇ ಹೇಳು ಕಟ್ಟೆ ಕಟ್ಟುವಾಗಲು ಕೆಟ್ಟ ಭಾವನೆಗಳ ಸುಡು ಹೊಟ್ಟೆ ಹೊಲಸಾದರೆ ಔಷಧಿಯ ತೆಗೆದುಕೊ ತಟ್ಟೆ ಇಡುವಾಗಲು ಕೆಟ್ಟ ಭಾವನೆಗಳ ಸುಡ...
ವಿಚಿತ್ರ ಮಾತುಗಳ ಮನುಷ್ಯರ ವರ್ತನೆಗಳಿಗೆ ಧನ್ಯವಾದಗಳು ಆಚಾರ ವಿಚಾರಗಳ ಜೊತೆಯೇ ಕನಸುಗಳಿಗೆ ಧನ್ಯವಾದಗಳು ಬೆಲೆ ಕೊಡದ ಜನರ ನಡುವಿನಿಂದ ದೂರ ಸರಿಯಬೇಕಲ್ಲವೇ ವರ್ತಮಾನದ ಎಡೆಗೆ ನಡೆವ ಹೃದಯಗಳಿಗೆ ಧನ್ಯವಾದಗಳು ವಾದ ವಿವಾದ ಮನುಷ್ಯರ ಬದುಕಿನ ಒಂದು ಭ...
ಗುರುವೆ ನಿನ್ನಯ ಚರಣ ಕಮಲಕೆ ನಾವು ನಮಿಸುವೆವು ಅನುದಿನವು ಕೊಡು ಎಮಗೆ ಸಕಲ ಬುದ್ಧಿಯನು ಪರಬ್ರಹ್ಮ ರೂಪನೆ ದಯಾಳು ಸಿಂಧುವೆ ಕರುಣೆಯ ತೋರುತ ಹರಸೆನ್ನ ಪ್ರಭುವೆ ಎಲ್ಲರೊಳು ಬೆರೆವಂತೆ ಕಲಿಸಿರುವೆ ರಕ್ಷಕನೆ ಪ್ರೀತಿಯನು ತೋರುತಲಿ ಎಲ್ಲಾ ವಿದ್ಯೆಯ ಕಲ...
ಅವಕಾಶವ ಸಾವಕಾಶವಾಗಿಯೇ ಸಾಗಲು ಬಿಡು ತಲೆಯಿದ್ದರೂ ಮಾತನಾಡದವನ ಹೋಗಲು ಬಿಡು ಜೊತೆಗಾರನಿಂದು ಶತ್ರುವಾದರೆ ಚಿಂತೆಯು ಏತಕೆ ಒಳ್ಳೆಯವನನ್ನ ಒಳಗೊಳಗೆಯೇ ಬಾಗಲು ಬಿಡು ಮನವೆಲ್ಲವು ಮೌನವಾದರೆ ಸೋತನೆಂದು ಅರ್ಥವೇ ಮಾತಿನಲ್ಲಿ ಗೆಲ್ಲುವವರ ನಡುವೆಯೇ ತೇಗಲ...
ಸವಿಯ ನೆನಪು ಹೀಗೆ, ಬಾಗಿ ಬಂತು ಹಳೆಯ ಸಂಗ ಹಾಗೆ, ತೂಗಿ ಬಂತು ಯಾರು? ಏನು ಮಾಡ ಬೇಕು ವಿಧಿಯ ಹೊರೆಯ ದೂರ ಇಡುತ, ಬೀಗಿ ಬಂತು ಪುರದ ಒಳಗೆ ನಡೆವ, ಸಂತೆ ಇದೆಯೆ ಹೆಣ್ಣು ಮಗುವು ಇಲ್ಲೆ, ಸಾಗಿ ಬಂತು ಬೀದಿ ಬಸವ ನೋಡು, ಅಲ್ಲೆ ಇರುವ ಹಸಿವು ,ಉಸಿರ ಗಾ...
ಎಲ್ಲ ಮರೆತು ಸಾಗಿದೆಯೊ ನನ್ನ ನಲ್ಲ ಎಲ್ಲಿರುವೆ ಸಖ ಕಾಣದಾ ದಾರಿಯಲಿ ಸೊರ ಸೊರಗಿ ಹೋಗಿರುವೆ ಸಖ ಬಾಯಾರಿ ಒಣಗುತ್ತಲೇ ಮಾತುಗಳು ಬರದಿಂದು ಯಾಕೆ ಮರಳುಗಾಡಲಿ ಅಲೆದಲೆದು ಬಳಲಿ ಬೆಂಡಾಗಿರುವೆ ಸಖ ಮುನಿಸನೇಕೆ ತೋರಿದೆಯೋ ತನುವದುವು ಅಳುತಿಹುದು ಹೃದಯದೊ...