ಒಂದು ಗಝಲ್
ಮನೆಯೊಳಗಿನ ಕತ್ತಲ ಕೋಣೆಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು ಧರೆಯೊಳಗಿನ ಬೆತ್ತಲ ದಾರಿಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು ಉಪಯೋಗ ಇಲ್ಲದ ದೇಹದಿಂದ ಏನು ಪ್ರಯೋಜನ ಹೇಳು ಸಖಿಯೆ ಜೀತದೊಳಗಿನ ಸುತ್ತಲ ಪಲ್ಲಕ್ಕಿಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು ಕ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಮನೆಯೊಳಗಿನ ಕತ್ತಲ ಕೋಣೆಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು ಧರೆಯೊಳಗಿನ ಬೆತ್ತಲ ದಾರಿಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು ಉಪಯೋಗ ಇಲ್ಲದ ದೇಹದಿಂದ ಏನು ಪ್ರಯೋಜನ ಹೇಳು ಸಖಿಯೆ ಜೀತದೊಳಗಿನ ಸುತ್ತಲ ಪಲ್ಲಕ್ಕಿಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು ಕ...
ಮೋಡ ಮುಸುಕಿತು ಮಳೆಯು ಬಂದಿತು ಇಳೆಯ ತೊಳೆಯುತ ಸಾಗಿತು ಸೂರ್ಯ ರಶ್ಮಿಯು ಹೊಳೆದು ಬಂದಿತು ಬಾನ ಬಣ್ಣವು ಬದಲಿತು ಏಳು ಬಣ್ಣದ ಕಾಯ ಕಂಡಿತು ಸುತ್ತ ಸೊಬಗದು ಚೆಲ್ಲಿತು ಜನರ ಗಮನವು ಅತ್ತ ಸರಿಯಲು ಮೋಡ ಮಿನುಗುತ ಮಿಂಚಿತು ಕಾಮನೊಲಿದಿಹ ಬಿಲ್ಲು ಬಾಗಿತ...
ತಟ್ಟಿ ಹಾಕದಿರುವೆ ಗವಿಯ ಒಳಗೆ ಯಾರಿರುವರೋ ತಿಳಿಯೆ ಮೆಟ್ಟಿ ಬಿಸುಡದಿರುವೆ ನೀರನೆಲ್ಲ ತುಂಬಿರುವರೋ ತಿಳಿಯೆ ಹೊಟ್ಟೆ ಹಸಿವು ತಾಳದೆಯೇ ಕನಸ ಹೆಣೆಯ ಹೊರಟೆಯೇನು ಚಟ್ಟ ಕಟ್ಟಲೆನ್ನ ಹೀಗೆ ಗೋರಿಯೆಡೆಗೆ ಸಾಗಿರುವರೋ ತಿಳಿಯೆ ಕುಟ್ಟಿ ಹಾಕದಿರೈಯೆನ್ನ ಮು...
ವಯಸ್ಸು ಮಾಗಿದಂತೆ ಸಾವದು ಕಾಣುವುದು ಕನಸ್ಸು ಕರಗಿದಂತೆ ಸೋಲದು ಕಾಣುವುದು ಜಯವದು ಸಿಗದಂತೆ ನೋವುಗಳು ಕಾಡಿವೆ ಏಕೊ ಕಾಯವು ಬಸವಳಿದಂತೆ ಕೂಳದು ಕಾಣುವುದು ಹೃದಯವಿಂದು ಸವಿಯನು ಕೊಡಲೇ ಇಲ್ಲವೆ ಬದುಕಿಂದು ಕ್ಷೀಣಿಸಿದಂತೆ ಸೇಡದು ಕಾಣುವುದು ಬೇಡದ ಯೋ...
ಬಹುದಿನದ ಬಯಕೆಯದು ಮೂಡಿರಲು ನನ್ನೊಳಗೆ ಸುರಿಯೆ ನೀ ಎಲ್ಲಿ ಇಂದು ಕನಸುಗಳೇ ಕಂಡಿರಲು ನನಸದುವು ಬರದಿರಲು ಸೋತಿಹೆನು ನಿನ್ನ ನೆನೆದು ದಿನವೆಲ್ಲ ತಂಪಿರಲು ಪ್ರೀತಿಯದು ಸುಳಿದಿರಲು ಕಾಡುತಿದೆ ಮೋಹ ತನುವು ಕೈಹಿಡಿದು ಕರೆದರೂ ಸನಿಹ ಬಾರದೆ ಹೋದೆ ನೋವ...
ಮೌನ ತುಂಬಿದೆ ಮನದಿ ಬಳಲಿ ಬೆಂಡಾಗಿಹೆನು ದಯೆ ತೋರಿ ಎನ್ನನು ಉದ್ಧರಿಸು ಹರಿಯೇ ಜಪತಪದ ಸುಳಿವಿಲ್ಲ ಮಂತ್ರ ತಂತ್ರಗಳಿಲ್ಲ ಏನಿದ್ದರೇನಿನ್ನು ನಾಲಿಗೆಲಿ ನೀನೇ ಹತ್ತೂರ ಸುತ್ತಿದೆನು ಎಲ್ಲೂ ನೆಲೆಯನು ಕಾಣೆ ಬಾಳಿನೊಳು ಬೆಂದಿಹೆನು ಕೇಳು ಶ್ರೀ ಹರಿಯೇ...
ಕೊಟ್ಟು ತೆಗೆದುಕೊಳ್ಳುವನ ನಡುವೆಯೇ ಇರುವೆನು ನಾನಿಂದು ಬಿಟ್ಟು ಬಿಡದೇ ಕಾಡಿಸುವವನ ಬಗ್ಗೆಯೇ ಅರಿವೆನು ನಾನಿಂದು ಹೊಸತನದ ಕಡೆಗಿಂದು ವಾಲುವುದು ತಪ್ಪಾಗುವುದೆ ಹೇಳಯ್ಯ ಅನ್ನೋನ್ಯ ಇರುವ ವ್ಯಕ್ತಿಯಿಂದ ಹೀಗೇ ಕಲಿವೆನು ನಾನಿಂದು ಹಳತನ್ನೇ ಎಂದೂ ಹೊಸ...
ಹೊಟ್ಟೆ ಹಸಿವಿಗೆ ಸೋತವರ ಬದುಕು ಸರಿಯಾಗಲೇ ಇಲ್ಲ ಬಟ್ಟೆ ತೊಡಲು ಗತಿಯಿಲ್ಲದೆ ಜೀವನ ಗರಿಯಾಗಲೇ ಇಲ್ಲ ಹುಟ್ಟು ದೌಲತ್ತಿನ ಹಾಸಿಗೆಯಲ್ಲಿ ಮಲಗಿದವರು ಎಲ್ಲಿದ್ದಾರೊ ದಟ್ಟ ಹೊಗೆಯಲ್ಲಿ ಎಳೆವ ತೋಳಿಗಿಂದು ಅರಿವಾಗಲೇ ಇಲ್ಲ ಹಟ್ಟಿ ಬಿಟ್ಟಿರುವ ಜನರಿಗಿಂದ...
ಮನವು ಇರುವಿಕೆಯ ನಡುವೆ ಸಾಗಲಿ ಹೀಗೆ ಧ್ಯಾನಗಳ ಎಡೆಯಲ್ಲಿ ತನುವು ಮಾಗಲಿ ಹೀಗೆ ಕ್ಷಣಗಳ ಜೊತೆಯಲ್ಲೇ ಬಾಳಬೇಕು ನಾವಲ್ಲವೆ ಯೋಗದ ಮಿಂಚಿಗೆ ಮೈಯು ಬಾಗಲಿ ಹೀಗೆ ಆತ್ಮದುಸಿರ ವಿದ್ಯುತ್ ನಾಡಿಯಲ್ಲಿ ಹೊಮ್ಮಲಿ ಚೈತನ್ಯ ಚಿಂತನೆ ಹೃದಯದಲಿ ಮೊಳಗಲಿ ಹೀಗೆ ಸ...
ಹೊಸನಾಡ ಕಟ್ಟಲು ಹೊರಡುವೆವು ನಾವಿಂದು ಸ್ವಾರ್ಥತೆಯ ಕೆಡವುತಲಿ ಬಾಳುವೆವು ನಾವಿಂದು ಜೀವಿಗಳ ಹಿತಕೆ ಒಂದೆನುತ ಹೋಗೋಣವಲ್ಲವೇ ಒಲುಮೆಯಾ ಉಳುಮೆಗೆ ನಡೆಯುವೆವು ನಾವಿಂದು ಜಗದೊಳಗಿನ ಜನರ ಸಮತೆಯನು ಸಾರೋಣ ಪ್ರಗತಿಯಾಳದ ಜೊತೆಗೆ ಬೆಳೆಯುವೆವು ನಾವಿಂದು...
ವಿನಾಕಾರಣ ಶಬ್ದವು ಮಾತ ಆಡದು ತಿಳಿ ಭಾಷೆ ಅರಿಯದೇ ಅಕ್ಷರವು ಮೂಡದು ತಿಳಿ ತನಗೆ ತಿಳಿದಿದೆ ಅನ್ನುವುದೇ ಅಹಂ ಅಲ್ಲವೆ ತಿಳಿದವರ ಮನವು ನಿನ್ನನು ನೋಡದು ತಿಳಿ ಗೊತ್ತಿರದ ವಿಚಾರವು ಗೊತ್ತಿದೆ ಎನ್ನುವುದ್ಯಾಕೆ ಕಪಟಿಗೆ ಹೀಗೆ ಗೆಳೆತನವೆಂದೂ ಕೂಡದು ತಿ...
ಪ್ರೀತಿಯುಸಿರಲಿ ನಿನ್ನನು ಸಲಹುತ್ತಲೇ ಬಂದಿರುವೆ ನಾನು ಎದೆಗೆ ಸುಡುವ ಬೆಂಕಿಯನ್ನು ಇಡದಿರು ಎಂದಿರುವೆ ನಾನು ಪ್ರೇಮ ಗೀತೆಯೊಂದೆ ಸಾಕು ಬಾಳಲಿ ನಲಿವ ಚೆಲುವು ಬೇಕೆ ದಾರಿಯೆಂದೂ ತಪ್ಪದಿರಲು ದೂರಕ್ಕೆ ಹೋಗದಿರುವೆ ನಾನು ಸಿಂಗಾರ ಭಾವದ ಚಂದ್ರನ ಬೆಳಕ...