ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾ ಮ ಸತೀಶ ಬೆಂಗಳೂರು
ಹ

ಹಾ ಮ ಸತೀಶ ಬೆಂಗಳೂರು

೭೧೧ ಲೇಖನಗಳು ೩೭,೬೯೫ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮೌನ ತರವೆ?

ಜೂನ್ ೧೧ ಕವನ ೪೭ ವೀಕ್ಷಣೆ

ಮೌನ ತರವೇ ಹೇಳೂ ಬಹುದಿನಗಳಾಯ್ತೂ ನಿನ್ನೊಳು ಖುಷಿಯಾಗೆ ಇದ್ದೆಯಲ್ಲೆ ಬಹು ಸನಿಹದಿ ಕೈಹಿಡಿದು ಸಾಗುತ್ತಿದ್ದೆ ಜೊತೆ ಜೊತೆಯಲಿ ಏನಾಯ್ತು ನಲ್ಲೆಯೀಗ ಬೆಳದಿಂಗಳಿಲ್ಲವೆ ರಾತ್ರಿ ಹಗಲೇ ಗತಿಯು ನನಗೆ ಇನ್ನೇನಿದೆ ಜೀವನದ ಸೊಗಡನ್ನು ಸವಿಯುತ್ತ ಸಾಗಿದೆವು...

ಭಾವನೆ

ಜೂನ್ ೦೮ ಕವನ ೫೧ ವೀಕ್ಷಣೆ

ಗತಿಸಿರುವ ಭಾವದೊಳು ಮಥಿಸಿ ನಡೆಯಲು ಬಹುದೆ ಕಾತರದ ಕನಸುಗಳ ಕಾಣಬಹುದೆ ಜೀವನದ ಮೌಲ್ಯಗಳ ಒಳಗೆ ತೂರುತ ನಡೆಯೆ ಕ್ಷಣಿಕ ವ್ಯಾಮೋಹಗಳ ನೆನೆಯಬಹುದೆ ಚಿತ್ತವಿಲ್ಲದೆ ಗುಡಿಯ ಸುತ್ತುತಲೇ ಸಾಗುತಲಿ ಚಿತ್ತ ಬ್ರಾಂತಿಯ ಒಳಗೆ ನಡೆಯಬಹುದೆ ಆತುರದ ಹುಡುಕಾಟ ಜೀ...

ಹನಿಗಳು ಸರ್ ಹನಿಗಳು !

ಜೂನ್ ೦೬ ಕವನ ೪೭ ವೀಕ್ಷಣೆ

ಯಾವ ನೋವು ಮಾನವನಿಗೆ ನಗಣ್ಯ ಆದರೆ ಹಲ್ಲು ನೋವು ಮಾತ್ರ ಬದುಕನ್ನೆ ಅಲ್ಲಾಡಿಸಿ ಜಾಡಿಸುತ್ತದೆ ! * ನಾನೂ ಮಂತ್ರಿಯಾಗ ಬೇಕು ಅಂದು ಕೊಂಡೆ ಆಗಲಿಲ್ಲ ಕಾರಣ ಭ್ರಷ್ಟಾಚಾರ ನನಗೆ ತಿಳಿದಿಲ್ಲ ! * ನಿನ್ನೆಯವರೆಗೂ ಚಾಯ ಮಾರತಿದ್ದ ನನ್ನ ತಮ್ಮ ಇಂದು ನಾಯಕ...

ತ್ರಿಶಂಕು

ಜೂನ್ ೦೩ ಕವನ ೪೨ ವೀಕ್ಷಣೆ

ಹಿಂದಿನ ಅವರು ಏನು ಮಾಡಿಟ್ಟು ಹೋದುದನ್ನು ಇಂದಿನವರು ಪ್ರಶ್ನಿಸದೇ ಸ್ವೀಕರಿಸಿ ಅದರಂತೆ ಇರಬೇಕು ಬರೆಯಬೇಕು ಕೊನೆಗೆ ಅಲ್ಲಿಯು ಇಲ್ಲಿಯೂ ಗತಿ ಇಲ್ಲದೇ ಸಾಯಬೇಕು ! *** ದಾರಿ ಬಿಡಿ ನುಂಗಣ್ಣರು ಬಂದಿದ್ದಾರೆ ದಾರಿ ಬಿಡಿ ರಸ್ತೆಯ ಅಗಲೀಕರಣ , ಚರಂಡಿ...

ಒಂದು ಗಝಲ್

ಜೂನ್ ೦೧ ಕವನ ೪೫ ವೀಕ್ಷಣೆ

ಬಾಳಿನ ಪಯಣದ ಜೊತೆಗೆ ನೀನು ಸೇರಿಯಾಗಿದೆ ಗೆಳತಿ ನಿನ್ನಂತರಂಗದಲ್ಲಿಹ ಚಿಲುಮೆಯಿಲ್ಲಿ ಸರಿಯಾಗಿದೆ ಗೆಳತಿ ಮುತ್ತಿನರಮನೆಯೊಳಗೆ ಕೂರಿಸುತ್ತಲೇ ಮತ್ತಾಯಿತು ಯಾಕೆ ಕನಸಿನೊಳಗಿನ ನನಸದು ನಾಚುತ್ತಾ ಸೆರೆಯಾಗಿದೆ ಗೆಳತಿ ಮಾಣಿಕ್ಯ ವಜ್ರದೊಳು ಯೌವನವು ಹೊಳ...

ಒಂದು ಗಝಲ್

ಮೇ ೨೮ ಕವನ ೧೦೩ ವೀಕ್ಷಣೆ

ಬರುತ್ತವೆ ನೆನಪುಗಳು ಹೊತ್ತು ಮುಳುಗಿದಾಗ ತನುವಿನೊಳಗೆ ನಡುಕವಿರುತ್ತದೆ ಕತ್ತದುವು ಉಳುಕಿದಾಗ ಹೀಗೆ ಮೆತ್ತನೆಯ ರತ್ನಗಂಬಳಿಯಲ್ಲಿ ಮುಳ್ಳಿಟ್ಟವನಾರು ದೇಹವಿಂದು ಮುರುಟುತ್ತಲೇ ಯೌವನವು ನಡುಗಿದಾಗ ಹೀಗೆ ಕನಸುಗಳು ಬೀಳದೆ ಒಲವೆಂದೂ ಚಿಗುರದು ದೇಹಸಿರ...

ಎರಡು ಗಝಲ್ ಗಳು

ಮೇ ೨೭ ಕವನ ೪೮ ವೀಕ್ಷಣೆ

ಗಝಲ್ ೧ ಅರ್ಥಗಳನು ಹುಡುಕುತ್ತಲೇ ಕೊರಗದಿರು ಅನರ್ಥಗಳು ನಡೆಯುತ್ತಲೇ ಕೊರಗದಿರು ಮಲಗಿದೆ ಯಾಕೆ ಪ್ರೀತಿಯು ಸಿಗಲಿಲ್ಲವೆ ಪ್ರೇಮಿಸುವರ ನೋಡುತ್ತಲೇ ಕೊರಗದಿರು ತುಂತುರಾಗಿರುವ ಮಳೆಯೊಳಗೆ ಇರಬೇಡ ಜೀವನದೊಳಗಲ್ಲಿ ಓಡುತ್ತಲೇ ಕೊರಗದಿರು ದಟ್ಟವಾಗಿರುವ ಅ...

ಒಂದು ಗಝಲ್

ಮೇ ೨೬ ಕವನ ೪೩ ವೀಕ್ಷಣೆ

ಮೌನದೊಳಗಿನ ಅರ್ಥ ಬಿಡಿಸಿರುವ ಬಗೆಗೆ ಕನಸು ಬರುವುದೆ ಗೆಳತಿ ಚಿಂತೆಯಿರದಾ ಯೋಗ ಸಂಕುಚಿತ ಭಾವದಿ ನನಸು ಸಿಗುವುದೆ ಗೆಳತಿ ಸಂತಸದ ಚೆಲುವಿನಲಿ ರೂಪ ಯೌವನ ಏರುತ ಸಾಗುವುದೆ ಹೇಳು ಸೌಂದರ್ಯ ನವ ಯುಗದ ಮೋಹದಲಿ ಒಲವು ಕಾಣುವುದೆ ಗೆಳತಿ ಹೃದಯ ಸವಿಯುತ ಸಂ...

ಮೌನ ತರವೆ

ಮೇ ೨೫ ಕವನ ೫೭ ವೀಕ್ಷಣೆ

ಮೌನ ತರವೇ ಹೇಳೂ ಬಹುದಿನಗಳಾಯ್ತೂ ನಿನ್ನೊಳು ಖುಷಿಯಾಗೆ ಇದ್ದೆಯಲ್ಲೆ ಬಹು ಸನಿಹದಿ ಕೈಹಿಡಿದು ಸಾಗುತ್ತಿದ್ದೆ ಜೊತೆ ಜೊತೆಯಲಿ ಏನಾಯ್ತು ನಲ್ಲೆಯೀಗ ಬೆಳದಿಂಗಳಿಲ್ಲವೆ ರಾತ್ರಿ ಹಗಲೇ ಗತಿಯು ನನಗೆ ಇನ್ನೇನಿದೆ ಜೀವನದ ಸೊಗಡನ್ನು ಸವಿಯುತ್ತ ಸಾಗಿದೆವು...

ಜೀವನದ ಪಯಣ

ಮೇ ೨೩ ಕವನ ೬೪ ವೀಕ್ಷಣೆ

ಜೀವನದಲ್ಲಿನ ಪಯಣವು ಸೂಕ್ಮವು ಭಾವದ ಜೊತೆಯಲೆ ಜೇನಿಹುದು ಕಾವನು ಬರುತಲೆ ಹತ್ತಿರ ನಿಲ್ಲಲು ಪಾವನವೆನುತಲಿ ಗೆಲುವಿಹುದು ರೋಗದ ನಡೆಯದು ಬೇಡವು ಮನದೊಳು ರಾಗದ ಚೆಲುವೊಳು ಸಾಗುತಲಿ ಬಾಗದೆ ಕಾರ್ಯವು ಸಿದ್ಧಿಯ ಪಡೆಯದು ಯೋಗವ ಮಾಡುತ ಬದುಕುತಲಿ ಕಾತರ ಬ...

ನಿರೀಕ್ಷೆಗಳಿಲ್ಲದ ಕಾಲ

ಮೇ ೨೨ ಕವನ ೪೬ ವೀಕ್ಷಣೆ

ಯಾರಲ್ಲೂ ನಿರೀಕ್ಷೆ ಇಡಬೇಡ ಕೊನೆಗೆ ನನ್ನಲ್ಲೂ ! ಸಂದ ಪ್ರಾಯವನು ಎಣಿಸುತ್ತಾ ಕೂರಬೇಡ ಮನವು ಮೌನವಾಗುವ ಸಮಯ ಬಂದಿದೆ ಹಾಗೇ ಪಾರ್ಕಿನ ಕಲ್ಲು ಬೇಂಚಲ್ಲಿ ಕುಳಿತಿದ್ದ ಸಮಯ ಯೌವನದ ದಿನಗಳ ನೆನಪಿಸಿಕೊಳ್ಳಬೇಡ ಯಾವ ತರುಣಿಯು ತಿರುಗಿಯೂ ನೋಡಳು ! ಚಿಕ್ಕ...

ಒಂದು ಗಝಲ್

ಮೇ ೨೧ ಕವನ ೫೫ ವೀಕ್ಷಣೆ

ತಾಜ್ಮಹಲ್ ಕಟ್ಟಬೇಕೇ ನನ್ನನ್ನು ವರಿಸು ಒಡೆಯ ಪ್ರೀತಿಯ ನುಡಿಗಳಿಗೆ ಕಣ್ಣೀರು ಸುರಿಸು ಒಡೆಯ ಕೋಟೆಯೊಳಗೆ ಬಂಧಿಯಾಗಿ ಅದೇನು ಸುಖವ ಕಂಡೆಯೊ ಒಲವೆಲ್ಲಾ ಮುಗಿದಮೇಲೆ ಮುಖವಾಡ ಧರಿಸು ಒಡೆಯ ಮನದಾಳದ ಸರಳುಗಳ ಒಳಗೆ ಬಿದ್ದವೆಷ್ಟು ಹೆಣಗಳೊ ಹರಳಾಗಿಹ ಪಾಚಿ...