ಎರಡು ಗಝಲ್ ಗಳು....
ಗಝಲ್ ೧ ತನುವೊಳಗಿನ ಮಾತು ಕೊನೆಯಾಗುತಿದೆ ದೇವ ಮನದೊಳಗಿನ ಒಲವು ಮರೆಯಾಗುತಿದೆ ದೇವ ಗಾಳಿ ಮೋಡವ ಕೊಂಡೊಯ್ದ ರೀತಿ ಸರಿಯೇ ಮೈನವೆಯ ನಡುವೆಯೇ ನೋವಾಗುತಿದೆ ದೇವ ಒಸರಿಲ್ಲ ಹಸಿರಿಲ್ಲ ಒಣಗಿ ನಿಂತಿರುವ ಗಿಡವು ಧರೆಯೆಲ್ಲ ಹೊತ್ತುತಲಿ ಬರಿದಾಗುತಿದೆ ದೇವ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಗಝಲ್ ೧ ತನುವೊಳಗಿನ ಮಾತು ಕೊನೆಯಾಗುತಿದೆ ದೇವ ಮನದೊಳಗಿನ ಒಲವು ಮರೆಯಾಗುತಿದೆ ದೇವ ಗಾಳಿ ಮೋಡವ ಕೊಂಡೊಯ್ದ ರೀತಿ ಸರಿಯೇ ಮೈನವೆಯ ನಡುವೆಯೇ ನೋವಾಗುತಿದೆ ದೇವ ಒಸರಿಲ್ಲ ಹಸಿರಿಲ್ಲ ಒಣಗಿ ನಿಂತಿರುವ ಗಿಡವು ಧರೆಯೆಲ್ಲ ಹೊತ್ತುತಲಿ ಬರಿದಾಗುತಿದೆ ದೇವ...
ಗಝಲ್ ೧ ಜೀತಕ್ಕೆ ಇರುವವರಲ್ಲ ಎಂಬುದನು ತಿಳಿಯಿರಿ ಈಗ ಸ್ವಾತಂತ್ರ್ಯದ ದಿಕ್ಕಿನೆಡೆಗೆ ಯಾವತ್ತೂ ನಡೆಯಿರಿ ಈಗ ಪ್ರಾಮಾಣಿಕವಾದ ನಂಬಿಕೆಗಳೆಲ್ಲ ಹೋದವು ಎತ್ತ ಸಂವಿಧಾನದ ಆಶಯಗಳ ಬಗ್ಗೆಯೇ ಕಲಿಯಿರಿ ಈಗ ಛತ್ರಿ ಚಾಮರವನು ಹಿಡಿದು ಹೋಗುವಿರಿ ಯಾಕೆ ನಮ್ಮ...
ಅಲ್ಲಲ್ಲಿ ಹೀಗೆಯೇ ನೀನು ಸುತ್ತಬೇಡ ಹೇಳುವವರು ಇಲ್ಲ ಜಲ್ಲಿಗುದ್ದಿ ಬದುಕಿದರು ಯಾರೊಬ್ಬರೂ ಕೇಳುವವರು ಇಲ್ಲ ಪರಿಸ್ಥಿತಿ ನೋಡಿ ಮಣೆಹಾಕುವವರು ಎಲ್ಲಿದ್ದರೇನು ಈಗ ದುಡಿಮೆಯ ಕೈಯಿಂದು ಖಾಲಿಯೋ ಬರುವವರು ಇಲ್ಲ ಸೋಲುವುದರ ನಡುವೆಯೇ ಬದುಕುವುದರ ಕಲಿಯು...
ಯಾವ ಕರುಣೆಯ ನೆಲೆಯ ಕಂಡೆನೆ ಕಾವನೆಂಬುದ ತಿಳಿದು ನಡೆದೆನೆ ಭಾವ ದುಂದುಬಿ ಮೊಳಗಿ ಸಾಗಲು ಹರುಷಗೊಂಡೆನು ಬುವಿಯೊಳು ನೋವ ಮರೆಯುತ ಕುಳಿತೆ ಹೀಗೆಯೆ ದೇವ ಸನ್ನಿದಿ ಕೈಯ ಪಿಡಿಯಲು ನಾವೆ ತೀರಕೆ ಸಾವದಾನದಿ ಬಂದು ನಿಂತಿದೆ ನೋಡೆಯ ಮನದಿ ಮರ್ಕಟ ನಾಟ್ಯವಾ...
ಕನ್ನಡಿಯಲ್ಲಿ ನನ್ನ ತಲೆಯ ನೋಡಿಕೊಂಡೆ ಕೂದಲು ಬೆಳ್ಳಿಯ ತರಹ ಬೆಳ್ಳಗಾಗಿತ್ತು ಮುಖವನ್ನು ನೋಡಿದಾಗ ಸುಕ್ಕುಗಟ್ಟಿತ್ತು, ಕಣ್ಣು ಒಳಸೇರಿತ್ತು ಚರ್ಮ ಕಪ್ಪಾಗಿ ತುಟಿ ಒಣಗಿತ್ತು ಕೈಗಳು ತ್ರಾಣವಿಲ್ಲದೆ ಜೋತು ಬಿದ್ದಿದ್ದವು ಹೊಟ್ಟೆ ಊದಿತ್ತು ಕಾಲುಗಳು...
ಗಝಲ್ ೧ ಹರಸಿ ಸಾಗಿರಿ ಹಿರಿಯರೆಲ್ಲರು ಬದುಕ ಕಟ್ಟಿಹ ಒಲವೊಳು ನಮಿಸಿ ಬಾಗಿರಿ ಕಿರಿಯರೆಲ್ಲರು ಉಸಿರ ತಟ್ಟಿಹ ಒಲವೊಳು ಕೊಳೆಯ ತೊಳೆಯುತ ಸಾಗಿರೆಲ್ಲರು ಮತ್ತೆ ಸಂಶಯವೇತಕೊ ವಿಷಯ ಕಲಿಯುತ ಬಾಳಿರೆಲ್ಲರು ಜ್ಞಾನ ಇಟ್ಟಿಹ ಒಲವೊಳು ನಿಶೆಯ ಹೊಂದದೆ ಬದುಕಿ...
ನಾವು ಬರೆದದ್ದೇ ಸಾಹಿತ್ಯ ಅಂದಿದ್ದಾರೆ ಗುರು ಓದುಗರೆಲ್ಲರೂ ದಡ್ಡರೆಂದು ತಿಳಿದಿದ್ದಾರೆ ಗುರು ಬರೆದುದಲ್ಲಿ ಒಂದು ನೀತಿಯೂ ಇಲ್ಲವು, ಯಾಕೆ ? ಒಂದೇ ಸಮಾಜದಲ್ಲಿ ಎಲ್ಲರೂ ಬೆರೆತಿದ್ದಾರೆ ಗುರು ಸಾಹಿತ್ಯದ ಪೂರ್ಣ ನಿಯಮವನ್ನು ಕಲಿತಿಲ್ಲವೇ ? ಕವಿಗಳು...
ಗಝಲ್ ೧ ಏಕೆ ಕಾಡುತಿರುವೆ , ಸಖಿಯೆ ? ನೋವ ನೀಡುತಿರುವೆ ಸಖಿಯೆ ? ಕಷ್ಟದಾ ಕಾರ್ಮೋಡ ,ಕವಿದಾಗ ಬಿಟ್ಟೇಕೆ ಓಡುತಿರುವೆ ಸಖಿಯೆ ? ಏರಿದಾ , ಮದಿರೆಯ ಮತ್ತಿನಲಿ ಅದೇನ ,ಮಾಡುತಿರುವೆ ಸಖಿಯೆ ? ಅರಳಿದ ,ಹೂವಂತೆ ನಳ ನಳಿಸಿ ಕ್ಷಣದಿ, ಬಾಡುತಿರುವೆ ಸಖಿಯ...
ಮನದಿ ಸುಂದರ ಚಿತ್ರ ಹರಡಿದೆ ಛಲದಿ ಮಂದಿರ ಕಟ್ಟಿದೆ ಚೆಲುವು ಸೂಸಲು ತನುವು ಕುಣಿದಿದೆ ಒಲವು ಹಾಡುತ ಬಂದಿದೆ ಜೀವ ಜೀವನ ಸುಖದ ಭಾವನೆ ಕಾವ ನನಸಲಿ ಮೂಡಿದೆ ಬಾಳು ಗೆಲುವಲಿ ನಿತ್ಯ ಸವಿದಿದೆ ಕಾಳ ಮೆಲ್ಲುತ ನಿಂತಿದೆ ನವ್ಯ ಬದುಕಿಗೆ ತಾನು ಸೇರುತ ಭವ್...
ಪುಷ್ಪದಂತೆ ನಲ್ಲೆ ಅರಳಿ ಬಿಡು ತಬ್ಬುತ್ತಿದ್ದಂತೆ ಹಾಗೆ ನರಳಿ ಬಿಡು ಬಿಲ್ಲಿಂದ ಬಿಟ್ಟ ಬಾಣ, ಆದೆಯೇಕೆ ಪ್ರಿಯನ ಎದೆಯೊಳಗೆ ಮರಳಿ ಬಿಡು ಆಗಸದಲ್ಲಿ ಚಂದಿರನು ಕಾಣಿಸಿದನು ತಾರೆಯಂತೇ ಇಂದು ಕೆರಳಿ ಬಿಡು ಬೆಟ್ಟ ಗುಡ್ಡಗಳ ನಡುವೆಯೇ ಕಂದಕವು ಆಪಾಯ ಆಗು...
ಮನದ ಭಾವನೆ ಹೇಳಿ ಸಾಗಲೆ ಮನದಿ ನೋವನು ಕಂಡು ತುಡಿಯಲೆ ಮನಕೆ ತಿಳಿದಿಹ ಕಷ್ಟ ತಿಳಿಯುತ ನಿನ್ನ ಸೇರುವೆನು ಮನಸ ಹುಳುಕನು ತೊರೆದು ಹೋಗಲೆ ಮನಸ ಒಳಗಡೆ ಭಜನೆ ಮಾಡಲೆ ಮನವ ತೆಗಳುತ ದೂರ ಸರಿಯುತ ನಿನ್ನ ಸೇರುವೆನು ತಿನಿಸು ಬಂದರೆ ದೇಹ ಬೆಳೆವುದು ತಿನುವ...
ಬಂತು ಬಂತು ವಿಷುವು ನೋಡು ನಮ್ಮ ಹಬ್ಬ ವಿಷ್ಣು ಕನಿಯ ಹಾಡು ಸೂರ್ಯನಿಂದು ಬರುವನು ಮೇಷರಾಶಿಗೆ ವಿಷು ಕಣಿಯ ಹೆಸರಲಿ ಸಂಕ್ರಾತಿಗೆ! ಬೆಳಗನೆದ್ದು ಮೀಯುತ ಸೂರ್ಯನಿಗೆ ನಮಿಸುತ ಸೌರಮಾನ ಯುಗಾದಿಯ ಹರುಷದಿಂದ ಆಚರಿಸುತ ಮಡಿಯನುಟ್ಟು ಪೂಜೆ ಮಾಡಿ ಭಕ್ತಿಯಿ...