ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾ ಮ ಸತೀಶ ಬೆಂಗಳೂರು
ಹ

ಹಾ ಮ ಸತೀಶ ಬೆಂಗಳೂರು

೭೧೧ ಲೇಖನಗಳು ೩೭,೭೦೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಯುಗಕೆ ನವ ಯುಗಾದಿ!

ಮಾರ್ಚ್ ೨೯ ಕವನ ೭೩ ವೀಕ್ಷಣೆ

ವರುಷ ವರುಷ ಉರುಳಿದರು ಜನರ ಮನದ ಹೃದಯದಲಿ ಸವಿ ಜೇನನು ತುಂಬಲು ಯುಗಾದಿಯು ಬಂದಿದೆ ನವ ಗೀತೆಯ ಹಾಡುತಿದೆ ಹಕ್ಕಿ ಪಿಕಗಳಿಂಚರಕೆ ಇಳೆಯು ತನ್ನ ಮರೆಯುತಲೆ ನವೋಲ್ಲಾಸ ಹೊಂಗಿರಣಕೆ ಯುಗಾದಿಯು ಬಂದಿದೆ ನವ ಜ್ಯೋತಿಯ ಹರಡುತಿದೆ ಬಂಧುರತೆಯ ಭಾವನೆಯೊಲು ಸೃ...

ಎರಡು ಗಝಲ್ ಗಳು....

ಮಾರ್ಚ್ ೨೯ ಕವನ ೪೬ ವೀಕ್ಷಣೆ

ಗಝಲ್ ೧ ಹೊಗಳಿಕೆಗಿಂದು ಮನವು ಉಬ್ಬದಿರೆ ನೆಮ್ಮದಿ ತೆಗಳಿಕೆಗಿಂದು ತನುವು ಕೊರಗದಿರೆ ನೆಮ್ಮದಿ ಬಯಲಲ್ಲಿ ಕುಳಿತು ಅತ್ತರೆ ಪ್ರಯೋಜನ ಏನು ಮನೆಯಲ್ಲಿಯೆ ಇರುತ ಕುದಿಯದಿರೆ ನೆಮ್ಮದಿ ಸಂಬಂಧ ಕೆಡಿಸಿಕೊಳ್ಳುವವರು ನಾವೇ ಅಲ್ಲವೆ ಹಳಸಿರುವ ಅನ್ನವನಿಂದು...

ಮೌನ ಪಯಣ

ಮಾರ್ಚ್ ೨೭ ಕವನ ೪೭ ವೀಕ್ಷಣೆ

ಮೌನವಾಯಿತು ಪಯಣವಿಂದು ಸೋತುಹೋಗುತ ಮನವುಯಿಂದು ತನುವಿನಾಳಕೆ ನೋವೆ ಕಾಣಲು ಧರೆಗೆ ಕುಸಿಯಿತು ಜೀವವು ಹುಟ್ಟು ಜೀವನ ಪಾಠವಲ್ಲವು ಕಲಿಕೆ ಬಂಡಿಲಿ ಇಹುದುಯೆಲ್ಲವು ಬದುಕ ಚೆಲುವಲಿ ಅರಳಿ ಸಾಗಲು ಮುರಿಯ ಬಾರದು ಬಾಳ ಚಕ್ರವು ತನ್ನ ತಪ್ಪನು ಮುಚ್ಚಿ ಮರೆಸ...

ಜೀವಾತ್ಮ ಪರಮಾತ್ಮ

ಮಾರ್ಚ್ ೨೫ ಕವನ ೪೬ ವೀಕ್ಷಣೆ

ನೀಯೆಲ್ಲಿ ಎಲ್ಲಿ ಎಲ್ಲಿರುವೆ ಅಲ್ಲೆಲ್ಲ ಸೊಗಸು ಕಾಣುವೆ ಮನದಲ್ಲಿ ಅಲ್ಲಿ ಸೇರಲು ತನುವಲ್ಲಿ ಸುಖವು ತುಂಬಲು ಬಾನಲ್ಲಿ ಹಕ್ಕಿ ಹಾರಿದೆ ಹೃದಯದಲಿ ಒಲುಮೆ ಹರಡಿದೆ ಭಾವನೆಯು ಪುಟಿದು ಹಾರಲು ತುಟಿಯೊಂದು ನಗುವ ಬೀರಲು ನೀರಂತೆ ಒಲುಮೆ ಹರಿದಿದೆ ಹೂವಂತೆ...

ಎರಡು ಗಝಲ್ ಗಳು

ಮಾರ್ಚ್ ೨೪ ಕವನ ೪೩ ವೀಕ್ಷಣೆ

ಗಝಲ್ ೧ ಮನವ ಕೆಣಕದಿರಿ ಛಲವು ಇದೆ ಮೌನ ಕಲಕದಿರಿ ಗೆಲುವು ಇದೆ ನಿತ್ಯವೂ ಮರಣ, ದುಃಖ ಯಾರಿಗೆ ಪ್ರಾಯ ಸಂದರೂ ಒಲವು ಇದೆ ಬೆಟ್ಟದಾ ತುದಿಯ ಕಲ್ಲಿನಂತಿರುವೆ ಪ್ರೀತಿಯೇ ಕಾಣೆ ಬಲವು ಇದೆ ರಾತ್ರಿ ಕತ್ತಲಿದ್ದರೂ ಸಂಚಾರವಿದೆ ಬಿಸಿಲಿದ್ದರೂ ಬಾವಿಲಿ ಜಲವ...

ದೇವಿ ಓ ಜಗ ಜನನಿ

ಮಾರ್ಚ್ ೨೩ ಕವನ ೩೯ ವೀಕ್ಷಣೆ

ಬಂದೆನಿಂದೂ ನಿನ್ನ ಬಳಿಗೆ ಚೆಂದದಿಂದಲಿ ಅಭಯ ನೀಡಿದೆ ಮುಂದೆ ಸಲಹೋ ಶರಣು ಮಾತೆಯೆ ನಿನ್ನ ಮಡಿಲಲಿ ಮಲಗಿಹೆ ಕಟೀಲು ಕ್ಷೇತ್ರದೆ ನೆಲೆಯ ನಿಂತಿಹೆ ದುರ್ಗಾದೇವಿಯೇ ಪಾವನೆ ಭಕ್ತ ಜನರನು ಕೈಯ ಹಿಡಿದಿಹೆ ಪೂಜ್ಯಳಾಗಿಹೆ ದೇವಿಯೆ ನನ್ನ ಹರಣವಾಗ್ವ ಸಮಯದೆ ಬ...

ಒಂದು ಗಝಲ್

ಮಾರ್ಚ್ ೨೨ ಕವನ ೪೨ ವೀಕ್ಷಣೆ

ಬವಣೆಗಿಂದು ಬೆಂಕಿಯು ಬಿದ್ದಿದೆಯೋ ನಡುವಿನಲ್ಲಿದ್ದು ಕೂಗಿರುವೆ ಮತ್ಸರದ ಗೂಡುಗಳಿಲ್ಲಿ ಒಡೆದಿವೆಯೋ ಒಡಲಿನಲ್ಲಿದ್ದು ಕೂಗಿರುವೆ ಚೀತ್ಕಾರದ ನಡುವೆಯಿಂದು ರಕ್ಷಿಸುವಂತಹ ಕೈಗಳೆಲ್ಲೂ ಕಾಣದೇಕೊ ಬೆತ್ತಲಾಗಿರುವ ನೆಲದೊಳಗೆ ಬೀಳುತ್ತಾ ಬದುಕಿನಲ್ಲಿದ್ದು...

ಎರಡು ಗಝಲ್ ಗಳು....

ಮಾರ್ಚ್ ೨೧ ಕವನ ೪೫ ವೀಕ್ಷಣೆ

ಗಝಲ್ ೧ ಕಾಲನ ಹೊಸ್ತಿಲಲ್ಲಿ ಇದ್ದರೂ ಅಳುವವರು ಯಾರಿಲ್ಲ ಇಲ್ಲಿ ವಿಧಿಯೆ ಜೀವನದ ಪಾಠವನ್ನು ಕಲಿತ ಬೇರೆಯವರು ಸೇರಿಲ್ಲ ಇಲ್ಲಿ ವಿಧಿಯೆ ಉಂಡಮನೆಗೆ ನನ್ನದೆಲ್ಲವನ್ನು ಸುರಿದರೂ ನೋಡುವವರೇ ಇಲ್ಲವಿಲ್ಲಿ ಹೃದಯ ಹಿಂಡಿದ ನೋವಿನಲ್ಲಿ ಚೀರಾಡಿದರೂ ಕೇಳಿಲ್...

ಮುತ್ತಿನೊಲವು

ಮಾರ್ಚ್ ೧೮ ಕವನ ೪೬ ವೀಕ್ಷಣೆ

ಬಾನ ಬಣ್ಣವು ನೆಲವ ಮುತ್ತಲು ಹೊನ್ನ ಕಾಂತಿಯು ತುಂಬಿತು ಜ್ಞಾನ ದೇಗುಲ ಗಂಟೆ ಹೊಡೆಯಲು ಧ್ಯಾನ ಮನದಲಿ ಮೂಡಿತು ಮುನಿಸು ಕಾಣದ ಜನರ ಮನವದು ತನುವ ಖುಷಿಯಲಿ ನಲಿಯಿತು ಹೊನಲ ಬೆಳಕಿಗೆ ರೈತ ಹೊರಟನು ಕನಸ ಹೆಣೆಯುತ ಬಯಲೊಳು ಹೊಸತು ಬಣ್ಣದ ಸೂರ್ಯ ರಶ್ಮಿಯ...

ಎರಡು ಗಝಲ್ ಗಳು....

ಮಾರ್ಚ್ ೧೮ ಕವನ ೪೮ ವೀಕ್ಷಣೆ

ಗಝಲ್ ೧ ಕಲಿಯುತ್ತಿರು ಕಲಿಯುತ್ತಲೇ ಜನರಿಗಿಂದು ಚುಚ್ಚದಿರು ಮನುಜ ತಿಳಿಯದೇ ದಿನವೆಲ್ಲ ತಿಳಿದಿರುವೆನೆಂದು ಹೇಳುತ್ತಾ ಮೆರೆಯದಿರು ಮನುಜ ಕೂಲಿನಾಲಿ ಮಾಡಿಯಾದರೂ ಹೊಟ್ಟೆ ಹೊರೆಯುವುದು ಗೊತ್ತಿಲ್ಲವೆ ಜೀವನದಲ್ಲಿ ಯಾವುದನ್ನೂ ಅಭ್ಯಾಸಿಸದೆ ನೀನೆಂದೂ...

ಹನಿಗಳು ಹತ್ತು ಹಲವು ರೀತಿ…

ಮಾರ್ಚ್ ೧೭ ಕವನ ೪೧ ವೀಕ್ಷಣೆ

ಯಾರೂ ಕು-ಕವಿಗಳು ನಾಡಿನಲಿಲ್ಲ ಬರೆದವನಿಗೆ ತಲೆ ಸರಿ ಇಲ್ಲ ! * ಕಣ್ಣ ಸನ್ನೆಗೆ ಬಂದಳು ಬಾಹು ಬಂಧನಕೆ ಸಿಕ್ಕಳು ತಾಳಿ ಹಿಡಿದು ನಿಂತಳು ನೋಡುವುದೇನು ಈಗ ಅವಳ ಸುತ್ತಲೂ ಮಕ್ಕಳು ! * ಜೀವನದ ದಾರಿಯಲಿ ಹಲವಾರು ತೊಂದರೆಯು ಪಾತಾಳ ಸೇರಿದರೂ ಬಿಡದಾದ ಚ...

ಬಾನಿನಂಗಳ

ಮಾರ್ಚ್ ೧೪ ಕವನ ೫೩ ವೀಕ್ಷಣೆ

ಬಾನ ಸುಂದರ ದೃಶ್ಯಕಾವ್ಯವು ನನ್ನ ಮನಸನು ಮುಟ್ಟಲು ಸೋತು ಹೋಗಲು ತಾರೆ ಸೆಳೆದಳು ಎನ್ನ ಒಪ್ಪುತ ತಬ್ಬಲು ಮಧುರ ಚಂದಿರ ತಂಪ ಬೀರಲು ಹಾಲು ಚೆಲ್ಲಿತು ಮನೆಯೊಳು ಸುಖದ ಹೊನಲೊಳು ಸೋತು ಹೋಗಲು ಮೌನ ಮುರಿಯಿತು ಬಾಳೊಳು ಜೀವ ರೂಪದ ಭಾವ ಸ್ಪಂದನೆ ಎದೆಯ ಗೂ...