ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾ ಮ ಸತೀಶ ಬೆಂಗಳೂರು
ಹ

ಹಾ ಮ ಸತೀಶ ಬೆಂಗಳೂರು

೭೧೧ ಲೇಖನಗಳು ೩೭,೭೦೧ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಎರಡು ಗಝಲ್ ಗಳು....

ಮಾರ್ಚ್ ೧೨ ಕವನ ೫೮ ವೀಕ್ಷಣೆ

ಗಝಲ್ ೧ ಜೂಜು ಬಿಡುತ ಬಾಳಲಿ ಕುಳಿತು ಹಾಡುವೆ ಸಖಿ ಕದ್ದು ನಡೆಯದಿರು ತನುವ ಅರಿತು ಕಾಡುವೆ ಸಖಿ ಪಂಥದೊಳು ಸಾಗಿದರೆ ಸುಖವು ಸಿಗುವುದೆ ಹೇಳು ಮೌನದೊಳು ಹುಸಿ ಮುನಿಸು ಮರೆತು ಬೇಡುವೆ ಸಖಿ ಸಂಸಾರ ಆಟದೊಳು ಕಹಿಯಾಳ ನಿನ್ನೊಳು ಮಾತ್ರವೆ ಅವಸರದ ಬಾಳಿನ...

ಸತ್ತ ಶಿಕ್ಷಣದ ನಡುವೆ ಬದುಕಿನ ಉದ್ದ + ಅಗಲ

ಮಾರ್ಚ್ ೧೦ ಕವನ ೪೬ ವೀಕ್ಷಣೆ

ಬದುಕಿನ ಉದ್ದಗಲಕ್ಕೂ ಹೀಗೆ ಹೀಗೆಯೆ ನಮ್ಮವರೆಂಬುವರು ಇರುತ್ತಾರೆ , ಇರುವುದಿಲ್ಲ ಜೊತೆಗಾರರು ಸಂಭ್ರಮಿಸುತ್ತಾರೆ ನಮ್ಮ ನೋವಿಗೆ ಬರುವುದೇ ಇಲ್ಲ ! ಮಗನಿಗೋಸ್ಕರ ಊಟ ಬಿಟ್ಟ ತಾಯಿಯೇ ನಂಬಿಕೆ ಕಳೆದುಕೊಂಡು ಹಾರಾಡಿದ ದಿನಗಳು ಯಾರನ್ನೋ ನಂಬಿದ ತಪ್ಪಿಗ...

ಉದ್ಧಾರ

ಮಾರ್ಚ್ ೦೯ ಕವನ ೪೩ ವೀಕ್ಷಣೆ

ಈಗಿನ ಬಹುತೇಕ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಕಲಿತು ನಿಯತ್ತಿನಲ್ಲಿ ಜನಸಾಮಾನ್ಯರ ಮೇಲೆ ಪ್ರಯೋಗಿಸಿದ್ದು ಎರಡೇ ಅಸ್ತ್ರ ಒಂದು ದಾದಾಗಿರಿ ! ಆದರೆ ಇನ್ನೊಂದು ಪೊಲೀಸ್ ಗಿರಿ !! *** ಗಝಲ್ ನಾನೆ ಎನುವ ಭಾವವೇಕೆ ಪ್ರೀತಿ ನನ್ನ ಒಲವು ಬಾನ ನಡುವ...

ಹೌದೇ ? ಮನುಜನೂ ಕಪಿಯಂತೆ !

ಮಾರ್ಚ್ ೦೮ ಕವನ ೫೫ ವೀಕ್ಷಣೆ

ಕಪಿ , ಮರದಿಂದ ಮರಕ್ಕೆ ಹಾರುವುದು ಮನುಜ, ಒಂದು ರೀತಿಯಲ್ಲಿ ಮನದಿಂದ ಮನಕ್ಕೆ ಲಾಗ ಹಾಕುತ್ತಾ ಹಾರುವನು ಹೌದೇ ? ಮನುಜನೂ ಕಪಿಯಂತೆ ! ಕಪಿ, ಚೇಷ್ಟೆ ಮಾಡುವುದು ಮನುಜ , ತನ್ನ ಇರುವಿಕೆಯನ್ನು ತೋರ್ಪಡಿಸಲು ಬಹು ಚೇಷ್ಟೆಗಳ ಮಾಡುವನು ಹೌದೇ ? ಮನುಜನೂ...

ನನ್ನ ಜೊತೆ ಇರಬೇಕು ಅಪ್ಪಾ

ಮಾರ್ಚ್ ೦೮ ಕವನ ೪೩ ವೀಕ್ಷಣೆ

ಸಂತೆಗೆ ಹೋಗುವಾಗ ಗೊಂಬೆಗಳ ಕೊಳ್ಳುವಾಗ ನನ್ನ ಜೊತೆ ಇರಬೇಕು ಅಪ್ಪಾ ಸಿನಿಮಾವ ನೋಡುವಾಗ ಹಾಡನ್ನು ಹಾಡುವಾಗ ನನ್ನ ಜೊತೆ ಇರಬೇಕು ಅಪ್ಪಾ ಮಳೆಯಲಿ ನೆನೆಯುವಾಗ ನೀರಿನಲ್ಲಿ ಆಡುವಾಗ ನನ್ನಜೊತೆ ಇರಬೇಕು ಅಪ್ಪಾ ಕತೆಯ ಹೇಳಿ ನಗಿಸುವಾಗ ಕೈಯ ಹಿಡಿದು ನಡೆ...

ನನ್ನ ಇನ್ನೊಂದು ಮುಖ

ಮಾರ್ಚ್ ೦೬ ಕವನ ೫೩ ವೀಕ್ಷಣೆ

ಕ್ರೌರ್ಯದ ಏರು ಹೊಸ್ತಿಲಿನಲ್ಲಿ ಎಡವದ ನಾನು ಇನ್ನು ಈ ಮುಸ್ಸಂಜೆಯ ಕಾಲದಲ್ಲಿ ಎಡವುತ್ತೇನೆಯೇ ? ಹಿಂದಿನ ನೆನಪುಗಳ ಗತ ವೈಭವದ ಮೂಸೆಯಲ್ಲಿ ಅರಳಿದ ಹೂವು ನಾನು ನನ್ನವಳ ಮಕ್ಕಳ ಬಾಳಿಗೂ ನೆಂಟರಿಗೂ ಪರಿಚಯವಾಗದ ನನ್ನ ಬದುಕು ನನಗೊಬ್ಬಗೆ ಗೊತ್ತು ಅದು...

ಒಂದು ಗಝಲ್

ಮಾರ್ಚ್ ೦೫ ಕವನ ೪೦ ವೀಕ್ಷಣೆ

ನಿನ್ನೊಲವಿನ ವಿರಹವೆಲ್ಲವೂ ಲಾವಾರಸವಾಗಿ ಕಪ್ಪಾಗುತ್ತಿದೆ ಹುಡುಗ ಬೆಳಗೀಗ ಆಗುವುದಿಲ್ಲವೇನೋ ಭ್ರಮೆಯು ಕೆಂಪಾಗುತ್ತಿದೆ ಹುಡುಗ ಕಣ್ಣುಗಳು ಹುಡುಕುತ್ತಿದೆ ನಿನ್ನಧರಗಳ ನಿಲ್ಲಲಾರದು ಬಳಿಯೇ ಯಾಕೆ ಈಗೀಗ ಹೆಚ್ಚಾಗಿಯೇ ಕನಸು ಮನದೊಳಗೆ ನೆನಪಾಗುತ್ತಿದೆ...

ಕೃಷ್ಣಾ ಬಂದೆನೊ…

ಮಾರ್ಚ್ ೦೫ ಕವನ ೪೪ ವೀಕ್ಷಣೆ

ನನ್ನ ಕಣ್ಣಲಿ ನಿನ್ನ ನೋಡಿದೆ ಮುದ್ದು ಉಡುಪಿಯ ಕೃಷ್ಣನೆ ಯಾವ ಜನುಮದ ಪಾಪ ಇದೆಯೊ ತೊಳೆವ ಬಗೆಯನು ಹೇಳೆಯೊ ಬರಿಯ ಕಾಲಲಿ ನಡೆದು ಬಂದೆನೊ ನೊಂದ ಮನದಲಿ ನಿಂದೆನೊ ಸೋತು ಹೋಗಿಹೆ ಒಲವ ಬಡಿಸೊ ಬಾಳ ಪಥವನು ಜೋಡಿಸೊ‍ ಸವೆದ ಜೀವನ ಖುಷಿಯ ನೀಡದೆ ಮತಿಯು ಚಂ...

ಒಂದು ಗಝಲ್

ಮಾರ್ಚ್ ೦೩ ಕವನ ೪೧ ವೀಕ್ಷಣೆ

ಕತ್ತು ಕೊಯ್ಯುವ ಮಂದಿಯೆ ಪ್ರೀತಿ ತೋರುವರೇ ಇಂದು ರೋಷ ದ್ವೇಷದ ನಡುವೆಯೆ ಬರಿದೆ ಕಾರುವರೇ ಇಂದು ಅಪ್ಪುಗೆಯ ಸವಿ ಮಾತು ಮನಕೆ ಹುಳಿ ಹಿಂಡಿದೆ ಯಾಕೆ ಹುಸಿ ಮಾತಿನೊಳು ಸಜ್ಜನರು ತಾವು ಸೇರುವರೇ ಇಂದು ಮತ್ತು ಮುತ್ತಲು ಸುತ್ತ ಸಂಸ್ಕಾರದ ನೇಗಿಲು ಸಡಿಲ...

ಎರಡು ಗಝಲ್ ಗಳು....

ಮಾರ್ಚ್ ೦೨ ಕವನ ೩೮ ವೀಕ್ಷಣೆ

ಗಝಲ್ ೧ ಮತ್ತದುವೆ ಜೀವನದಿ ಸಾಗುತಿರಲೂ ಯಾನ ಹುಣ್ಣಿಮೆಯ ಲೋಕದೊಳು ಎಲೆ ಮಾನವ ಗತ್ತಿರದೆ ಬಾಳುವೆಲಿ ಸುಖವಿರುವ ಜ್ಯೋತಿಯೊಳು ಚೆಲುವಾಗಿ ಒಲವಾಗು ಎಲೆ ಮಾನವ ಮನದೊಳಗೆ ಸವಿಯಿರಲ ಚಿಂತೆ ಏತಕೆಯಿಂದು ಹೇಳಲಾರೆಯ ನೀನು ನಗುಮೊಗದಲಿ ತನುವೊಳಗೆ ಕಹಿಯಿರದೆ...

ಬಾರದ ಸುಖಕಾಗಿ

ಫೆಬ್ರ ೨೮ ಕವನ ೮೨ ವೀಕ್ಷಣೆ

ಬಂಧನದಲ್ಲಿಹೆ ವಿಚಾರವಿಲ್ಲದೆ ಕಂದನ ಮುಖವನು ಕಂಡು ಸಂದಿಹ ದಿನಗಳನೆಣಿಸುತ ಸಾಗಿಹೆ ಮುಂದಿದೆ ಬಾಳಿನ ಹಾಡು ಕಂದಿಹ ಮನದಲಿ ಸುಖವದುಯೆಲ್ಲಿದೆ ನಿಂದಿದೆ ತನುವದು ಸೋರಿ ಬಂದಿಹ ಚಿಂತನೆ ಗಳಿಗೆಲಿ ನಂದಿದೆ ತಂದಿದೆ ಸಂಕಟ ಸೇರಿ ನೀರಿನ ತೆರದಲಿ ಭಾವನೆ ನು...

ಸಣ್ಕತೆ- ಕಾರಣ.. ಯಾರು ?

ಫೆಬ್ರ ೨೮ ಲೇಖನ ೯೨ ವೀಕ್ಷಣೆ

ಮೌನವಾಗಿದ್ದ ಮಸಣದಲ್ಲಿ ಒಮ್ಮಿದೊಮ್ಮೆಲೆ ಆಕ್ರಂದನ ಆಲಾಪ. ಎಲ್ಲರೂ ಸೇರಿದರು. ಪ್ರೇಮಿಗಳ ರೂಪದಲ್ಲಿ ಇಹಲೋಕ ತ್ಯಜಿಸಿದವರ ಸಹಿತ. ಸುತ್ತಲೂ ನೀರವ ಮೌನ ಮುರಿದಿತ್ತು. ಯುವ ಉತ್ಸಾಹಿ ಯುವಕ ಯುವತಿಯ ಹೆಣಗಳು ಹೂವಿನಿಂದ ಅಲಂಕೃತಗೊಂಡು ಸ್ಮಶಾನದಲ್ಲಿ ಸು...