ಹನಿಗಳು ಸರ್ ಹನಿಗಳು !
ಅಂತಸ್ತಿನ ಮನೆಯೊಳಗೆ, ಮನವೂ ಬಾಡದೆ ಇರಲಿ ಎಲ್ಲರೊಂದಿಗೆ ಬೆರೆತು ಬೆಳಕಾಗಲಿ !! * ಏನಕೇನ ಹಳಿದರು ಬರೆಯುತ್ತಾ ಸಾಗು ನೀ ಬರೆದಿರುವುದು ಸರಿಯೆಂದು ನಿನ್ನ ಮನಸಿಗಿದ್ದರೆ ಸಾಕು ! * ರೈತನಾದವನು ತನ್ನ ಮಕ್ಕಳನ್ನು ರೈತನಾಗಲು ಬಿಡದೇ ಇರಲು ಕಾರಣ ? ಚ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಅಂತಸ್ತಿನ ಮನೆಯೊಳಗೆ, ಮನವೂ ಬಾಡದೆ ಇರಲಿ ಎಲ್ಲರೊಂದಿಗೆ ಬೆರೆತು ಬೆಳಕಾಗಲಿ !! * ಏನಕೇನ ಹಳಿದರು ಬರೆಯುತ್ತಾ ಸಾಗು ನೀ ಬರೆದಿರುವುದು ಸರಿಯೆಂದು ನಿನ್ನ ಮನಸಿಗಿದ್ದರೆ ಸಾಕು ! * ರೈತನಾದವನು ತನ್ನ ಮಕ್ಕಳನ್ನು ರೈತನಾಗಲು ಬಿಡದೇ ಇರಲು ಕಾರಣ ? ಚ...
ಪ್ರೀತಿಯ ನಡುವೆ ಬಾಳಿನಲಿ ದ್ವೇಷ ಹರಡದಿರು ಮನವೆ ಪ್ರೇಮದ ಸಲುಗೆಯ ನಡೆಗೆ ವಿಷವನು ಕಾರದಿರು ಮನವೆ ಬಂಧುಗಳು ಕೈಹಿಡಿಯಲು ಬಂದರಿಂದು ಓಡುವಿ ಏತಕೆ ಕರುಣೆಯು ಇಲ್ಲದವರಲ್ಲಿ ಸ್ನೇಹವ ಮಾಡದಿರು ಮನವೆ ಉರಿಬೇಗೆಯ ಹೃದಯದೊಳು ತಂಪದುವು ಇಲ್ಲವೇನು ಬಾಳಿನಲ...
ಪ್ರಯೋಗಗಳ ನಡುವೆಯೇ ಚಿಗುರಿ ಹೆಮ್ಮರವಾಗು ! * ಪ್ರಯೋಗವದು ಇರದೊಡೆ ಸಾಹಿತ್ಯ ನಿಂತ ನೀರದು ! * ಬರೆದಂತೆಯೇ ಕವಿಯಾಗಲಾರನು ಕಲಿಯಬೇಕು ! * ಮೀಟರ್ ಬೇಕು ಎಂದವರ ಸಾಹಿತ್ಯ ಸೊರಗಿಹುದು ! * ಗುಲ್ ಮೊಹರಿನ ನಡುವೆ ಕನ್ನಡವು ಕಾಣೆ ಗೆಳೆಯಾ ! * ಉರ್ದು...
ಗಝಲ್ ೧ ಬಲಿತವರು ಯಾರೋ, ಹೀಗೆಂದವರು ಹೋದರು ನಡತೆಯೆಲ್ಲ ಸಂಶಯ, ಹಾಗೆಂದವರು ಹೋದರು ಹುಡುಕಾಡಿ ಸಾಕಾಗಿದೆ, ಕಲಿತವರೆಲ್ಲ ಎಲ್ಲಿಹರೋ ಕಳಿತವರ ನಡುವೆಯೇ, ಏಳೆಂದವರು ಹೋದರು ನಮ್ಮೊಳಗಿನ ಕೇಡದು,ನಮ್ಮನ್ನೇ ನುಂಗಿತಂತೆ ಹೌದೆ ಮುನಿಸುಗಳು ತರವಲ್ಲ, ಬೇಡ...
* ನಮ್ಮಜೊತೆ ಇಲ್ಲದವರ ಬಗ್ಗೆ ತಲೆಕೆಡಿಸಿಕೊಳ್ಳದಿರೋಣ ; ಇರುವವರ ಜೊತೆ ಹಾಯಾಗಿರೋಣ ! ಯಾಕೆಂದರೆ ಈ ಬದುಕು , ಹುಟ್ಟಿದ ನಂತರದ ಬಾಲ್ಯ , ಯೌವನ ಮುಪ್ಪಿನೊಂದಿಗೆ ಮುಗಿದು ಹೋಗುತ್ತದೆ ! * ಓ ಮಾರಾಯಾ, ಮಂಡೆ ಬೆಚ್ಚ ಆದರೆ ? ಮಂಡೆಯ ಮೇಲೆ ಒಂದು ಹಂಡೆ...
ನನ್ನ ನೀ ಹೊಗಳು ನಿನ್ನ ನಾ ಹೊಗಳುವೆ ಇಷ್ಟೇ ನಮ್ಮ ಬರಹದ ಬದುಕು ಮುಂದೆ ಕನಸಲ್ಲೇ ನಾವು ಕುವೆಂಪು ದ ರಾ ಬೇಂದ್ರೆ ! ನೀ ಬರೆದಿರುವುದ ನಾ ವಿಮರ್ಶಿಸುವೆ ನಾ ಬರೆದಿರುವುದ ನೀ ವಿಮರ್ಶಿಸು ಮುಂದೆ ಕನಸಲ್ಲೇ ನಾವು ಖ್ಯಾತ ವಿಮರ್ಶಕರು ! ನನಗೆ ನೀ ಗುರು...
ಮುಂದೊಂದು ದಿನ ಹೀಗೆಯೇ, ಜೀವನವೆಂದು ಹೇಳಲಾಗುವುದಿಲ್ಲ ಗೆಳೆಯ ಮತ್ತೆಂದೂ ಮರಳಿ ಬರುವೆನು, ಎಂಬುವುದನ್ನು ತಿಳಿಸಲಾಗುವುದಿಲ್ಲ ಗೆಳೆಯ ಎದೆಯಲ್ಲಿ ನೋವದುವು ಬಂದಿತೆಂದರೇ,ಆಸ್ಪತ್ರೆಯೆಡೆಗೆ ಓಡುವ ಜಾಯಮಾನ ಅರಮನೆಯಲ್ಲಿ ಇದ್ದ ಮನುಷ್ಯನಿಗೂ, ಸಾವನ್ನು...
ಹೇಗೋ ಇದ್ದವರು ಹೇಗಾಗಿ ಬಿಡುತ್ತಾರೆ ಕೆಲವರು ಸ್ವಂತಿಕೆಯಿಂದ ಇನ್ನೂ ಹಲವರು ಕೈ ಕಾಲು ಹಿಡಿಯುವುದರಿಂದ ಮೊದಲಿನವರು ಉಳಿಯುತ್ತಾರೆ ಎರಡನೆಯವರು ಅಳಿಯುತ್ತಾರೆ ಇಲ್ಲ, ಉಪಕರಿಸಿದವರನ್ನು ಮರೆತು ಬಿಡುತ್ತಾರೆ ! *** ರಾತ್ರೆ ಕಳೆದು ಹಗಲಾದಂತೆ ಉಟ್ಟ...
ಕನಸು ಇಹುದು ಚೆಲುವ ಕಡೆಗೆ ನಡೆಯ ಬೇಕು ನಾನು ಗಗನ ಕುಸುಮ ಸಿಗುವ ಎಡೆಗೆ ಸಾಗುತಿರುವೆ ನೀನು ಮನಸು ತೆರೆದು ಹೇಳಬೇಕು ನಯನದೊಳಗೆ ನೋಟ ಬಾನ ಬಣ್ಣ ಇರುವ ಸಮಯ ನೋಡಬೇಕು ತೋಟ ತಾರೆ ಅಂದ ಚೆಂದ ಇಹುದು ಜೊತೆಗೆ ಇರುವ ಬಾನು ಮುದದಿ ಪ್ರೇಮ ಸಿಗಲು ಕೊನೆಗೆ...
ಮೋಡಕ್ಕೆ ತಂಪದುವು ತಾಗೆ ಹಾಗೆ ನಿನ್ನ ಯೌವನ ಮದವೇರಿದ ಸಲಗದ ಬೇಗೆ ಹಾಗೆ ನಿನ್ನ ಯೌವನ ಉಪದೇಶಕ್ಕೆಂದು ನಮ್ಮಲ್ಲಿ ನೂರಾರು ಜನರಿಹರೇಕೆ ಮೊಗ್ಗೊಂದು ಅರಳಿತೊ ಹೀಗೆ ಹಾಗೆ ನಿನ್ನ ಯೌವನ ನಮ್ಮೊಲವು ಸವಿ ಆಗಮನಕ್ಕೆ ಕಾದಿರುವ ಪಕ್ಷಿಗಳಂತೆ ಜಲಧಾರೆಯದು ರ...
ಧೈರ್ಯವಾಗಿರು ಎಂದವರ ಕಾಲು ಹಿಡಿಯುವೆ ನಾನು ದ್ರೋಹ ಬಗೆಯುವರ ತುಳಿದು ಬಡಿಯುವೆ ನಾನು ಮನುಜ ಜನುಮ ದೊಡ್ಡದೋ ಎಂದವರು ನಮ್ಮವರೇ ಬೆನ್ನಿನ ಹಿಂದೆಯೇ ನಗುವವರ ಹಳಿಯುವೆ ನಾನು ನನಗೆ ನೀನು ನಿನಗೆ ನಾನು ಎನ್ನುವರು ಎಲ್ಲಿಹರೋ ಶಿರವಬಾಗಿ ಕರವನು ಮುಗಿದು...
ನನ್ನ ಮೋಹನ ಮುರಳಿ ನನ್ನ ನಾಲಿಗೆಗೆ ಬರಲಿ ನಿಂತಾಗ ನಲಿವಾಗ ಕುಣಿವಾಗ ಪದವಾಗ ಮನಸ್ಸು ನಿನ್ನಲ್ಲೇ ಇರಲಿ ಊರಲ್ಲಿ ಇರುವಾಗ ಕಾಯಕವ ಗೈದಾಗ ನಿನ್ನೊಳಗೆ ನಾನೇ ಇರಲಿ ತಿರುಗಾಟ ಇರುವಾಗ ಹಸಿವಿದ್ದು ಉಣುವಾಗ ನೀಯೆನ್ನ ಬಳಿಯಲ್ಲೆ ಇರಲಿ ಕಷ್ಟದಲಿ ಇರುವಾಗ...