ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾ ಮ ಸತೀಶ ಬೆಂಗಳೂರು
ಹ

ಹಾ ಮ ಸತೀಶ ಬೆಂಗಳೂರು

೭೧೧ ಲೇಖನಗಳು ೩೭,೬೯೫ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಏರು ಕಡಲಿನ ಚುಂಬನ

ನವೆಂ ೨೩ ಕವನ ೬೦ ವೀಕ್ಷಣೆ

ಏರು ಯೌವನ ಕಡಲ ಚುಂಬನ ಕಾಂತಿ ಹೊಮ್ಮುವ ಸುಮವನ ಹೀಗೆ ಬಂದಿಹ ಚೈತ್ರ ಚಂದನ ತನುವ ಮನದಲಿ ಹೂಮನ ಗೆಲುವಿನೊಳಗಣ ಮಧುವ ಹೂಬನ ಜೀವ ಭಾವನ ತಾನನ ಬಯಕೆ ಮೂಡಣ ಸೃಷ್ಠಿ ಚೇತನ ಬಾಳ ಲತೆಯಲಿ ಸಿಂಚನ ನೋವ ಮರೆಯುತ ಮಧುರ ಚಿಂತನ ಬದುಕಿನಾಚೆಗೆ ಹೊಸತನ ಹುರುಪಿನಾ...

ದೇಶದೇಳಿಗೆಯ ಕಡೆಗೆ…

ನವೆಂ ೨೦ ಕವನ ೫೩ ವೀಕ್ಷಣೆ

ಬಾನು ಮಳೆಯನು ಸುರಿಸೆ ಪ್ರಕೃತಿ ತಾನ್ ನಲಿದಂತೆ ನಮ್ಮ ಕರ್ಮ ಭೂಮಿ ನಲಿಯುತಿರಲಿ ಧರ್ಮ ಕರ್ಮದ ನಡುವೆ ಬೇಧ ಭಾವವು ಬರದೆ ನಾವೆಲ್ಲ ಒಂದೆನುತ ಹಾಡುತಿರಲಿ ವೇದ ಸಾರುವ ನೆಲದಿ ಕಲಿತು ಬಾಳಲಿ ಬೆಸೆದು ತಾಯ್ ನೆಲಕೆ ನಮಿಸುತಲಿ ಮುಂದೆ ಬಾಗಿ ಹಿರಿಯರಿಗೆ...

ನಾನು ಎನ್ನುವುದು

ನವೆಂ ೧೯ ಕವನ ೫೦ ವೀಕ್ಷಣೆ

ನಾನು ಎನ್ನುವುದು ಹೀಗೆಯೇ ಎಂದಿಗೂ ಎನ್ನಲಾಗದು ! ನಾನು ನಾನಾಗಿಯೇ ಇರುವೆ ಅನ್ನುವುದೂ ಹೀಗೆಯೇ ಎಂದಿಗೂ ಎನ್ನಲಾಗದು !! ಬದಲಾವಣೆ ಬುದ್ದಿವಂತ ಇರುವಲ್ಲಿ ಆಗುವುದಿಲ್ಲ ನಿಜ ! ಅತೀ ಬುದ್ದಿವಂತ ಇರುವಲ್ಲಿ ಬದಲಾಗದೆ ಇರುವುದೂ ಇಲ್ಲ ; ಇಲ್ಲದಂತೆ ಸಾಮ...

ಒಂದು ಗಝಲ್

ನವೆಂ ೧೮ ಕವನ ೪೯ ವೀಕ್ಷಣೆ

ಒಲವು ತೂರಿ ಬರಲಿ ಶಾಂತಿಯತ್ತ ನಡೆದು ಛಲವು ಹಾರಿ ಬರಲಿ ಕ್ರಾಂತಿಯತ್ತ ನಡೆದು ಆರೋಗ್ಯದಂತ ಭಾಗ್ಯ ಬೇರೇನಿದೆ ಹೇಳು ಕಳೆಯಬೇಡ ಅದನು ಭ್ರಾಂತಿಯತ್ತ ನಡೆದು ಹಮ್ಮು ಬಿಮ್ಮುಗಳು ಬರಿ ಕತ್ತಲೆಯ ಕಾಡು ಜಗದಿ ಬೆಳಕ ಚೆಲ್ಲು ಕಾಂತಿಯತ್ತ ನಡೆದು ಕಂಡ ಕಂಡಲೆ...

ಹನಿಗಳು ಸರ್ ಹನಿಗಳು !

ನವೆಂ ೧೭ ಕವನ ೪೨ ವೀಕ್ಷಣೆ

ನೀವು ಬರೆದ ಕವನವ ಓದಲು ಕಷ್ಟವೆನಗೆ ! ನಾನು ಬರೆದ ಕವನವ ಓದಲು ಕಷ್ಟ ನಿಮಗೆ! ಕಾರಣ ಬಿಡಿ ನೀವು ನನಗಿದ್ದರೆ ನಾ ನಿಮಗಿಹೆ ! * ನಿನಗಿರದ ನನ್ನ ಬಗೆಗಿನ ನೆನೆಪು ನನಗೇಕೆ ಗೆಳತಿ ನಿನ್ನೊಡಲ ಕುರಿತು * ಪ್ರಕೃತಿಯನು ವಿಕೃತಿ ಮಾಡಿದವರು ನಾವೇ ! ಸಂಸ್...

ಒಂದು ಗಝಲ್

ನವೆಂ ೧೫ ಕವನ ೪೯ ವೀಕ್ಷಣೆ

ಅಂತ್ಯ ಕಾಣುವ ಮೊದಲೇ ನಿನ್ನನೊಮ್ಮೆ ಕಾಣಬೇಕು ಚೆಲುವೆ ನಾಳೆಯ ದಿನ ನನಗೆ ಹಗಲಾಗುತ್ತದೋ ನೋಡಬೇಕು ಚೆಲುವೆ ಉಪ್ಪರಿಗೆಯ ಮೇಲಿನಿಂದ ಬಿದ್ದು ನೆಲದಲ್ಲಿ ಹೊರಳಾಡಿದರೆ ಹೇಗೆ ಮತ್ತೇರಿದ ಒಲುಮೆಯ ತುಟಿಗಳನು ಕಂಡು ಹಾಡಬೇಕು ಚೆಲುವೆ ಮೈಯ ಭಾರದ ನಡುವೆಯೇ...

ಹನಿಗಳು ಸರ್ ಹನಿಗಳು !

ನವೆಂ ೧೨ ಕವನ ೪೬ ವೀಕ್ಷಣೆ

ತಪ್ಪನ್ನು ತಪ್ಪು ಅನ್ನುವುದರಲ್ಲಿ ತಪ್ಪಿಲ್ಲ ಆದರೆ ತಪ್ಪೇ ಇಲ್ಲದ ವಿಷಯಗಳಲ್ಲಿ ತಪ್ಪುಗಳನ್ನು ಹುಡುಕುವ ನಾಟಕವಾಡಿ ತಪ್ಪಿದೆಯೆಂದು ವಾದಿಸುವುದು ಮಹಾ ತಪ್ಪು ! ಹಾಗೆನ್ನುವವರ ಸಂಕುಚಿತ ಮನೋಭಾವನೆಯನ್ನ ತೋರಿಸುವುದರ ಜೊತೆಗೆ ಆ ವಿಷಯಗಳಲ್ಲಿ ತಾನಿನ...

ಒಂದು ಗಝಲ್

ನವೆಂ ೧೨ ಕವನ ೬೦ ವೀಕ್ಷಣೆ

ಹಾರುವವರು ಹಾರುತಿರಲಿ ನನ್ನೊಳಗೇನಾಗದು ಗೆಳೆಯ ಕಾರುವವರು ಕಾರುತಿರಲಿ ನಿನ್ನೊಳಗೇನಾಗದು ಗೆಳೆಯ ಸಾರುವವರು ಸಾರುತಿರಲಿ ಬದುಕದು ಹಾಳಾಯಿತೆ ನಾರುವವರು ನಾರುತಿರಲಿ ತವರಿಗೇನಾಗದು ಗೆಳೆಯ ಹುಟ್ಟುವವರು ಹುಟ್ಟುತಿರಲಿ ಸೋಮಾರಿಗಳೋ ತಿಳಿಯೆ ಸಾಯವವರು ಸ...

ಏನ ಹೇಳಲಿ ನಾನು

ನವೆಂ ೦೭ ಕವನ ೪೫ ವೀಕ್ಷಣೆ

ಏನ ಹೇಳಲಿ ನಾನು ನಿನ್ನ ಪ್ರೀತಿಯ ಸವಿಗೆ ಮಾತಿನೊಳು ಗೆಲುವಾದೆ ಪ್ರೇಮದುಡುಗೆ ಮುತ್ತಿನೊಲವಿನ ಕೊಡುಗೆ ಚಿತ್ತಾರ ಎಳೆದಿರಲು ಮತ್ತಿನೊಳು ಸೆರೆಯಾದೆ ಮನದಯೆಡೆಗೆ ಮಧುರ ಬಾಂಧವ್ಯವೂ ಸುತ್ತೆಲ್ಲ ಹರಡಿರಲು ಸುಖವಾದ ಕನಸೆಲ್ಲ ತನುವಿನೊಳಗೆ ಮನುಜ ಪ್ರೇಮದ...

ಜೀವನದ ಪಯಣದಲಿ...

ನವೆಂ ೦೬ ಕವನ ೪೭ ವೀಕ್ಷಣೆ

ಜೀವನದ ಪಯಣದಲಿ ಜೊತೆಯಾಗಿ ನೀ ಬಂದೆ ನನ್ನ ಒಲವಿನ ರಾಣಿ ನೀಲವೇಣಿ ಸವಿಯಾಸೆ ತುಂಬಿರಲು ಬಳಿ ನೀನು ನಿಂತಿರಲು ಕೈ ಹಿಡಿದೆ ಬೆಸುಗೆಯೊಳು ನೀಲವೇಣಿ ಕನಸ ಒಳಗಿನ ನನಸು ಬೆರೆತು ಹೋಗಿಹ ಸಮಯ ಸುಂದರಾಂಗಿಯೆ ಸಖಿಯೆ ನೀಲವೇಣಿ ಬಯಸಿ ಬಂದಿಹ ಸಮಯ ಒಲವಿನಿಂದಲ...

ಒಂದು ಗಝಲ್

ಅಕ್ಟೋ ೨೧ ಕವನ ೪೧ ವೀಕ್ಷಣೆ

ಯಾರು ಏನು ಹೇಳಿದರೂ ಮೌನವಾಗಿರು ಬೇಕಾದಷ್ಟು ಹಳಿದರೂ ಮೌನವಾಗಿರು ಸುಮ್ಮನಿದ್ದಷ್ಟೂ ನೀನೇ ಬೆಳೆಯುವಿ ತಿಳಿಯದೆ ಶತ್ರುಗಳೆಂದೂ ತಿವಿದರೂ ಮೌನವಾಗಿರು ಪ್ರೋತ್ಸಾಹ ಸಿಗಲಿಲ್ಲವೆಂಬ ಬೇಸರ ಬೇಡ ಅವಕಾಶ ದಕ್ಕಲಿಲ್ಲವೆಂದರೂ ಮೌನವಾಗಿರು ಬೀದಿಯಲ್ಲಿ ಹೋಗುವ...

ಕೂಸೇ ನೀನು ನೀಲಿ ಆಕಾಶ

ಅಕ್ಟೋ ೨೦ ಕವನ ೪೫ ವೀಕ್ಷಣೆ

ನೀಲಿ ಆಕಾಶದೊಟ್ಟಿಂಗೆ ಹೊಳೆವ ನಕ್ಷತ್ರ ನೀನೆ ತಾರೆ ಹಾಂಗೇ ಇಂದು ಹತ್ತರೆ ಬಾಯೆನ್ನ ಕೂಸೆ ಜೇನಿನ ಪರಿಮಳದಾಂಗೆ ಸುತ್ತಲೂ ಇದ್ದರೆ ಹೇಂಗೆ ನೀ ಹೀಂಗೆ ತಿರುಗುತ್ತಿದ್ದರೆ ಆನು ಹೇಂಗೆ ತಡೆಯಲಿ ಕೂಸೆ ಕಂಡರೆ ಇಂದೂ ಎನ್ನ ನೋಡದ್ದೇ ತಿರುಗಿ ಓಡ್ತೆ ಪ್ರೀ...