ಕೊಂಕುಗಳ ನಡುವೆ ಬದುಕಿರುವೆ
ಸತ್ತಂತೆ ಇರುವವರೆಡೆ ಬೆಂದಿರುವೆ
ಕೆಸರನು ಕೆದಕುವುದೇ ಉದ್ಧೇಶವೆ
ಮೆರೆದಿರುವ ಜನರೆಡೆ ಬೆಳಗಿರುವೆ
ಅರ್ಥ ತಿಳಿಯದವರು ಜ್ಞಾನಿಯೇ
ಹೊಣೆಯ ಅರಿವಿಲ್ಲ ದೂರವಿರುವೆ
ಮನುಷ್ಯರಿಗೆ ಮರೆವು ಬರಬಾರದು
ದಾರಿ ತಿಳಿಯದವರೆಡೆ ಸೋತಿರುವೆ
ಪ್ರದೇಶಗಳ ವ್ಯವಹಾರವೆ ಬೇರೆಯೇ
ಕರ್ನಾಟಕವು ಎನ್ನುವುದ ಒಪ್ಪಿರುವೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!