ಜೀವನದಲ್ಲಿ ಎಂದೂ
ಕೆಲಸದ ಜೊತೆಗೆ
ಛಲವಿರಲಿ ,ಅದೇ
ನೇಣಾಗದಿರಲೆಂದೂ !
***
ನೀತಿ ನಿಯಮಗಳು
ನಮಗಲ್ಲ ನಿನಗೆ
ಅನ್ನುವವರ ಜೊತೆ
ಹೆಜ್ಜೆ ಹಾಕಿದೆ ಹೀಗೆ !
***
ಉಪ್ಪಿಟ್ಟಿಗೆ ಮೊಸರು
ಸೇರಿಸಿ ತಿಂದ್ರೆ ನಿದ್ರೆ
ನಿಯಮವಿಲ್ಲದೆಯೆ
ಬರೆ, ಬಹು ಪರಾಖ್ !
***
ಹೇಗೆಯೇ ಬರೆದರೂ
ನಿಯಮವಿಲ್ಲವಯ್ಯ
ಬರೆವ ಹೊಸಬಗೆ
ನಿಯಮವೋ ನಿಯಮ!
***
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!