ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2024

ಮೇ 2024

೨೧೨ ಲೇಖನಗಳು

ಅರ್ಜುನ

ಕೆ.ಪಿ.ಅಶ್ವಿನ್ ರಾವ್ ಮೇ ೧೦ ಪುಸ್ತಕ ವಿಮರ್ಶೆ ೬೭ ವೀಕ್ಷಣೆ

ಮೈಸೂರಿನ ಇತಿಹಾಸ ಪ್ರಸಿದ್ಧ ಜಂಬೂ ಸವಾರಿಯ ನೇತೃತ್ವ ವಹಿಸಿದ್ದ ಅರ್ಜುನ ಎಂಬ ಹೆಸರಿನ ಆನೆಯ ಬಗ್ಗೆ ಮರೆಯಲಾಗದ ನೆನಪಿನ ಪುಸ್ತಕವೊಂದನ್ನು ಬರೆದಿದ್ದಾರೆ ಐತಿಚಂಡ ರಮೇಶ್ ಉತ್ತಪ್ಪ. ಅರ್ಜುನ ಎಂಬ ಆನೆಯ ಬಗ್ಗೆ ಬರೆಯುತ್ತಾ ‘...

ಸಕಲ ಜೀವಾತ್ಮಗಳಿಗೆ ಲೇಸನೇ ಬಯಸು...

ಶ್ರೀರಾಮ ದಿವಾಣ ಮೇ ೧೦ ಲೇಖನ ೪೩ ವೀಕ್ಷಣೆ

ಮತ್ತೆ ಬಂದಿದೆ ಬಸವಣ್ಣನವರ ಜನುಮದಿನದಾಚರಣೆಯ ಸಂಭ್ರಮ. ಆದರೆ ಈ ಬಾರಿ ಮಾತ್ರ ವಿಶೇಷ - ವಿಶಿಷ್ಟ ಎನಿಸುತ್ತದೆ. ಏಕೆಂದರೆ ಎಂಟು ಶತಮಾನಗಳ ನಂತರ ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಈ ನೆಲದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ...

ಸ್ಟೇಟಸ್ ಕತೆಗಳು (ಭಾಗ ೯೬೧)- ಅಂಕಗಳು

ಧೀರಜ್ ಬೆಳ್ಳಾರೆ  ಮೇ ೧೦ ಲೇಖನ ೯೮ ವೀಕ್ಷಣೆ

ಇವತ್ತು ಅಂಕಗಳೆಲ್ಲವು ಸೇರಿಕೊಂಡು ಮುಂಜಾನೆ ಸೂರ್ಯ ಹುಟ್ಟುವ ಮೊದಲೇ ಸಭೆ ಸೇರಿದ್ದವು. ಸಭೆಗೊಂದು ಕಾರಣವೂ ಇತ್ತು. ಆಗಾಗ ನೆನಪಾಗುವ ನಾವು ಈ ದಿನ ಎಲ್ಲರಿಗೂ ತುಂಬಾ ಹತ್ತಿರವಾಗುತ್ತೇವೆ. ಕೆಲವರು ನಮ್ಮನ್ನ ಕಂಡು ಸಂಭ್ರಮ...

ಪ್ರವಾಸ ಕಥನ ; ಅಮೇರಿಕಾ... ಅಮೇರಿಕಾ... (ಭಾಗ 2)

ಬರಹಗಾರರ ಬಳಗ ಮೇ ೧೦ ಲೇಖನ ೫೩ ವೀಕ್ಷಣೆ

ವಿಶ್ವದ ಅತೀ ಎತ್ತರದ ಗ್ರ್ಯಾಂಡ್ ಸ್ಟೀಮ್ ಬೋಟ್ ಗೀಸರ್: ಗ್ರ್ಯಾಂಡ್ ಸ್ಟೀಮ್ ಬೋಟ್ ಗೀಸರ್( ಬಿಸಿ ನೀರಿನ ಬುಗ್ಗೆ ) ಪ್ರಪಂಚದಲ್ಲೇ ಅತ್ಯಂತ ದೊಡ್ಡದಾದ ಚೈತನ್ಯ ಶೀಲ ಬೀಸಿ ನೀರಿನ ಬುಗ್ಗೆ. ಇದಕ್ಕೆ ಬಿಸಿನೀರನ್ನು ಉಗಿಯುವ...

ಪಾಳು ಬಾವಿಯಲ್ಲಿ ಸಿಕ್ಕಿದ ಜೇನು (ಭಾಗ 1)

ನಾಗೇಂದ್ರ ಬಂಜಗೆರೆ ಮೇ ೧೦ ಲೇಖನ ೬೪ ವೀಕ್ಷಣೆ

ನನಗೆ ಜೇನು ಕೀಳುತಿದ್ದುದರಿಂದ ಅನೇಕ ತೆರನಾದ ಜೀವಕ್ಕೆ ಅಪಾಯ ಇತ್ತು. ಜೇನುನೊಣಗಳು ಕಚ್ಚುವುದು, ಕಾಡುಹಂದಿಗಳು ತಿವಿಯುವುದು, ಹಾಗೂ ಪೊದೆಗಳಲ್ಲಿ ಹಾವುಗಳು..! ಮತ್ತು ಮರಹತ್ತಿ ಜೇನು ತೆಗೆಯುವಾಗ ಜೇನಿನಧಾಳಿಗೆ ಬಂದೊದಗಬಹ...

ಬಳಕೆಗಾಗದ ಹೂವು

ಪೆರ್ಮುಖ ಸುಬ್ರಹ್ಮಣ್ಯ ಭಟ್  ಮೇ ೦೯ ಕವನ ೩೮ ವೀಕ್ಷಣೆ

ಗುಡಿಯ ಸೇರದ ಹೂವು ಮುಡಿಯಲಾಗದ ಸುಮವು ಗಿಡದಲರಳದೆ ಬರಿದೆ ನಗುವ ಹೂವು ಗಂಧವಿಲ್ಲದ ಹೂವು ಬಂಧಕೆಳಸದ ಸುಮವು ಬಂದ ದುಂಬಿಗೆ ಜೇನು ಕೊಡದ ಹೂವು ಮೊಗ್ಗು ಅರಳುವ ಹಿತದ ಹಿಗ್ಗು ನೀಡದ ಸುಮವು ಕುಗ್ಗಿ ಹೋಗಿದೆ ಮನದೆ ನೊಂದ ಹೂವು...

ಮಾನವೀಯ ಮೌಲ್ಯಗಳ ಹರಿಕಾರ : ಬಸವಣ್ಣನವರು

ಬರಹಗಾರರ ಬಳಗ ಮೇ ೦೯ ಲೇಖನ ೧೩೯ ವೀಕ್ಷಣೆ

ಬಸವಣ್ಣ ಈ ಜಗತ್ತು ಕಂಡ ಒಬ್ಬ ಶ್ರೇಷ್ಠ ಮೌಲ್ಯಾಧಾರಿತ ದಾರ್ಶನಿಕ, ಮದ್ಯಯುಗದ ಸಾಮಾಜಿಕ ಕ್ರಾಂತಿಯ ಹರಿಕಾರ. ಭಕ್ತಿ ಮತ್ತು ಅರಿವುಗಳನ್ನು ಪ್ರತಿಪಾದಿಸಿ ಜನಸಾಮಾನ್ಯರ ಭಾಷೆಯಲ್ಲೇ ಪ್ರಬಲ ಮತ್ತು ವೈಚಾರಿಕವಾಗಿರುವ ತತ್ವಗಳನ...

"ಮರುಳ ಮುನಿಯನ ಕಗ್ಗ”ದಲ್ಲಿ ಬದುಕಿನ ಒಳನೋಟಗಳು

ಅಡ್ಡೂರು ಕೃಷ್ಣ ರಾವ್ ಮೇ ೦೯ ಲೇಖನ ೮೧ ವೀಕ್ಷಣೆ

ಮಾನ್ಯ ಡಿ.ವಿ. ಗುಂಡಪ್ಪನವರು ನಮಗಿತ್ತಿರುವ ಬೆಲೆಕಟ್ಟಲಾಗದ ಮುಕ್ತಕಗಳ ಎರಡು ಸಂಕಲನಗಳು: “ಮಂಕುತಿಮ್ಮನ ಕಗ್ಗ” ಮತ್ತು “ಮರುಳ ಮುನಿಯನ ಕಗ್ಗ". ಎರಡನೆಯದು ಅವರ ನಿಧನಾನಂತರ ಅವರ ಆಪ್ತರ ಮುತುವರ್ಜಿಯಿಂದಾಗಿ 1984ರಲ್ಲಿ ಪ್...

ಕಿಡ್ನಿಯಲ್ಲಿ ಕಲ್ಲು ಆಗದಂತೆ ನಿರ್ವಹಣೆ ಹೇಗೆ?

ಕೆ.ಪಿ.ಅಶ್ವಿನ್ ರಾವ್ ಮೇ ೦೯ ಲೇಖನ ೫೧ ವೀಕ್ಷಣೆ

ಕಿಡ್ನಿ ಸ್ಟೋನ್ ಅಥವಾ ಮೂತ್ರಪಿಂಡದಲ್ಲಿ ಕಲ್ಲಾಗುವುದು ಈಗ ಬಹಳ ಸಾಮಾನ್ಯ ಮಾತು. ಇಂದಿನ ಯಾಂತ್ರಿಕ ಜಗತ್ತಿನಲ್ಲಿ ಯಾರಿಗೂ ತಮ್ಮ ಆರೋಗ್ಯವನ್ನು ಗಮನಿಸುವುದಕ್ಕೆ ಪುರುಸೊತ್ತೇ ಇಲ್ಲ. ಯುವಕರಾಗಿರುವಾಗ ಬಿಡುವಿಲ್ಲ, ವಯಸ್ಸು...

ವಿವಾದದ ರಾಜ ಪಿತ್ರೋಡಾ

ಕೆ.ಪಿ.ಅಶ್ವಿನ್ ರಾವ್ ಮೇ ೦೯ ಲೇಖನ ೬೭ ವೀಕ್ಷಣೆ

ಸಾಗರೋತ್ತರ ಕಾಂಗ್ರೆಸ್ ನ ಅಧ್ಯಕ್ಷ ಮತ್ತು ರಾಹುಲ್ ಗಾಂಧಿಯ ಪರಮಾಪ್ತ ಸ್ಯಾಮ್ ಪಿತ್ರೋಡಾ ವಿವಾದಗಳ ರಾಜನಾಗಿ ಮೂಡಿಬರುತ್ತಿದ್ದಾರೆ. ಕೆಲದಿನಗಳ ಹಿಂದಷ್ಟೇ ಅಮೇರಿಕದ ಪಿತ್ರಾರ್ಜಿತ ತೆರಿಗೆ ವ್ಯವಸ್ಥೆಯನ್ನೂ ಭಾರತದಲ್ಲೂ ಜಾ...

ನಮ್ಮ ಕುಟುಂಬದ ಹೆಣ್ಣು ಮಕ್ಕಳಿಗೂ ಹೀಗೆ ಆಗುವ ಮುನ್ನ ಎಚ್ಚರಗೊಳ್ಳಿ !

ಶ್ರೀರಾಮ ದಿವಾಣ ಮೇ ೦೯ ಲೇಖನ ೫೨ ವೀಕ್ಷಣೆ

ಮಹಿಳೆಯರ ಘನತೆ, ಸ್ವಾತಂತ್ರ್ಯ, ಸಮಾನತೆ, ಪುರುಷರು ಕೊಡುವ ಸಹಾನುಭೂತಿ, ಭಿಕ್ಷೆ, ಸಹಾಯ ಸೇವೆ, ಗೌರವವಲ್ಲ. ಅದು ಅವರ ಹಕ್ಕು ನೆನಪಿರಲಿ. ಒಂದು ಕುತೂಹಲಕಾರಿ, ಆಶ್ಚರ್ಯಕಾರಿ, ಆಘಾತಕಾರಿ ಬೆಳವಣಿಗೆ ಕರ್ನಾಟಕದ ರಾಜಕೀಯ ಮತ್...

ಸ್ಟೇಟಸ್ ಕತೆಗಳು (ಭಾಗ ೯೬೦)- ನಂಬಿಕೆ

ಧೀರಜ್ ಬೆಳ್ಳಾರೆ  ಮೇ ೦೯ ಲೇಖನ ೧೨೩ ವೀಕ್ಷಣೆ

ಮನೆಯಲ್ಲಿ ತರಾತುರಿಯ ಕೆಲಸವನ್ನು ಬೇಗ ಬೇಗನೆ ಮುಗಿಸಿ ಆ ದಿನ ಮಾಡಬೇಕಿದ್ದ ಕೆಲಸದ ಕಡೆಗೆ ಹೊರಡಲು ತಯಾರಾದರು. ಮಗನನ್ನು ತಯಾರು ಮಾಡಿ ಗಂಡ ಹೆಂಡತಿ ಇಬ್ಬರೂ ಅವನನ್ನು ಶಾಲೆಗೆ ಸೇರಿಸುವುದಕ್ಕೆ ನಡೆದೇಬಿಟ್ರು. ಅಂತಸ್ತುಗಳ...

ಸ್ವಪ್ನ ಸುಂದರಿ ( ಕವನ ಸಂಕಲನ)

ಬರಹಗಾರರ ಬಳಗ ಮೇ ೦೯ ಪುಸ್ತಕ ವಿಮರ್ಶೆ ೬೩ ವೀಕ್ಷಣೆ

ಕವನದಲ್ಲರಳಿದ ಕಲ್ಪನಾಲೋಕದ ಸ್ವಪ್ನ ಸುಂದರಿ: ಬಂಟ್ವಾಳ ತಾಲೂಕಿನ ವಿಟ್ಲದ ಸಮೀಪ ಅಡ್ಯನಡ್ಕ ಎಂಬಲ್ಲಿ ವಾಸವಾಗಿರುವ ಶ್ರೀಮತಿ ರತ್ನಾ ಭಟ್ ರವರು ಜಿಲ್ಲಾ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯ ಶಿಕ್ಷಕಿ. ಯಕ್ಷಗಾನ ಹವ್ಯಾಸದ ಜೊ...

ನಿಷ್ಪಾಪಿ ಸಸ್ಯಗಳು (ಭಾಗ ೪೮) - ಆಡು ಸೋಗೆ

ಬರಹಗಾರರ ಬಳಗ ಮೇ ೦೮ ಲೇಖನ ೧೬೯ ವೀಕ್ಷಣೆ

ಇಂದು ನಾನು ನಿಮಗೊಂದು ಒಗಟು ಕೇಳುವೆ. ಆಡು ಮುಟ್ಟದ ಸೊಪ್ಪು ಯಾವುದು? ಖಂಡಿತವಾಗಿಯೂ ನಿಮಗೆ ಹೆಸರು ಗೊತ್ತಿರಬಹುದು... ಅಂತ ಭಾವಿಸಿದ್ದೇನೆ. ಹತ್ತಾರು ವರ್ಷಗಳ ಹಿಂದೆ ಈ ಗಿಡ ನಮ್ಮೆಲ್ಲರ ಮನೆಯ ಹಾಗೂ ತೋಟದ ಬೇಲಿಗೆ ಆಧಾರವ...

ಒಂದಿಷ್ಟು ಹನಿಗಳು...

ಕೆ ನಟರಾಜ್ ಮೇ ೦೮ ಕವನ ೩೯ ವೀಕ್ಷಣೆ

ಕಾತರ.... ಎಲ್ಲಾ ಪಕ್ಷದವರೂ ಕಾತರದಿಂದ ಕಾಯುತಿರುವರು ಅಭ್ಯರ್ಥಿಗಳ ಪಟ್ಟಿ ಪಟ್ಟಿ.... ಆಯ್ಕೆ ಆದವರೇ ಮುಂದಿನ ರೋಚಕ ರಾಜಕಾರಣಕೆ ಗಟ್ಟಿ-ಗಟ್ಟಿ! *** ಜೀವನ ಪಾಠ.... ನೀವು ಅನುಭವಿಸಿದ ನೋವು-ಅವಮಾನ ಒಂದು ಶಿಕ್ಷೆ ಎಂದು-...

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೫೨) - ಕಯ್ಯಾರ ಕಿಞ್ಞಣ್ಣ ರೈ

ಕೆ.ಪಿ.ಅಶ್ವಿನ್ ರಾವ್ ಮೇ ೦೮ ಲೇಖನ ೧೧೬ ವೀಕ್ಷಣೆ

ಕೇರಳ ರಾಜ್ಯದಲ್ಲಿರುವ ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದಲ್ಲಿ ೧೯೧೫ರ ಜೂನ್ ೮ ರಂದು ಜನಿಸಿದರು. ತಂದೆ ದುಗ್ಗಪ್ಪ ರೈ, ತಾಯಿ ದೈಯಕ್ಕೆ. ಪೆರಡಾಲ ಗ್ರಾಮದ ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು....

ಅಮೃತ ಕಾಲ

ಕೆ.ಪಿ.ಅಶ್ವಿನ್ ರಾವ್ ಮೇ ೦೮ ಪುಸ್ತಕ ವಿಮರ್ಶೆ ೭೪ ವೀಕ್ಷಣೆ

ಭಾರತ ಕಳೆದ ಹತ್ತು ವರ್ಷಗಳಲ್ಲಿ ಬಹಳಷ್ಟು ಬದಲಾಗಿದೆ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಕೆಲವರು ಮನಸ್ಸಿದ್ದು ಮತ್ತು ಕೆಲವರು ಮನಸ್ಸಿಲ್ಲದೇ. ಆದರೆ ಭಾರತ ಯಾವೆಲ್ಲಾ ಕ್ಷೇತ್ರಗಳಲ್ಲಿ, ಹೇಗೆ ಬದಲಾಗಿದೆ ಎನ್ನು...

ವಿಚಿತ್ರ ಸ್ವಾರ್ಥದ ನ್ಯಾಯ ನೀತಿ…!

ಶ್ರೀರಾಮ ದಿವಾಣ ಮೇ ೦೮ ಲೇಖನ ೫೬ ವೀಕ್ಷಣೆ

ನನ್ನ ತಾಯಿ ದೈವೀ ಸ್ವರೂಪಿ, ನನ್ನ ತಂದೆ ಮುಗ್ದ ಮತ್ತು ಶ್ರಮ ಜೀವಿ, ನನ್ನ ಅಜ್ಜ ಅಜ್ಜಿ ನಿಷ್ಕಲ್ಮಶ ಮನಸ್ಸಿನವರು, ನನ್ನ ಹೆಂಡತಿ ಪ್ರೀತಿಯ ಸಾಗರ, ನನ್ನ ಅಣ್ಣ ಮಮತೆಯ ಸಾಕಾರ ಮೂರ್ತಿ, ನನ್ನ ಅತ್ತಿಗೆ ಮಮತಾಮಯಿ, ನನ್ನ ತಂ...

ಸ್ಟೇಟಸ್ ಕತೆಗಳು (ಭಾಗ ೯೫೯)- ಕೂಗು

ಧೀರಜ್ ಬೆಳ್ಳಾರೆ  ಮೇ ೦೮ ಲೇಖನ ೧೩೨ ವೀಕ್ಷಣೆ

ನನ್ನಮ್ಮ ಇತ್ತೀಚಿಗೆ ನನಗೆ ಸರಿಯಾಗಿ ಹಾಲು ಕೊಡ್ತಾ ಇಲ್ಲ. ಹೊಟ್ಟೆಗೇನೂ ತಿನ್ನೋಕೆ ಸಿಗ್ತಾ ಇಲ್ಲ. ಅಮ್ಮನ ಬಳಿ ಕೇಳಿದ್ದಕ್ಕೆ ಸುಮ್ಮನೆ ಮೌನವಾಗಿ ಬಿಟ್ಟಿದ್ದಾಳೆ. ಯಾಕೆ ಅಂತ ಗೊತ್ತಿಲ್ಲ ನನ್ನ ನೋವನ್ನ ಯಾರಲ್ಲಿ ಅಂತ ಹೇಳ...

ಇದೇನಾ ನ್ಯಾಯ...?

ರಮೇಶ ಎಂ. ಬಾಯಾರು ಮೇ ೦೮ ಲೇಖನ ೫೦ ವೀಕ್ಷಣೆ

ಕೊಟ್ಟೂರಪ್ಪ ಉತ್ತಮ ಕೃಷಿಕ. ಸಣ್ಣ ಹಿಡುವಳಿಯಲ್ಲಿ ತರಕಾರಿ, ಭತ್ತ, ಮೆಣಸು, ಜೋಳಗಳನ್ನು ಬೆಳೆಯುತ್ತಿದ್ದ. ವಾಸಿಸಲು ಒಂದು ಪುಟ್ಟ ಮನೆ. ಅವನ ಮಡದಿಯು ಗೃಹಿಣಿಯಾಗಿದ್ದುಕೊಂಡು ಹೊಲದ ಕೆಲಸದಲ್ಲೂ ಪತಿಗೆ ನೆರವಾಗುತ್ತಿದ್ದಳು...