ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2024

ಮೇ 2024

೨೧೨ ಲೇಖನಗಳು

ಪ್ರವಾಸ ಕಥನ ; ಅಮೇರಿಕಾ... ಅಮೇರಿಕಾ... (ಭಾಗ 3)

ಬರಹಗಾರರ ಬಳಗ ಮೇ ೧೭ ಲೇಖನ ೬೧ ವೀಕ್ಷಣೆ

ಪ್ರಕೃತಿಯ ಈ ಭವ್ಯ ಯೆಲ್ಲೋಸ್ಟೋನ್ ನ್ಯಾಷನಲ್ ಪಾರ್ಕ್ 8,992 ಚದರ ಕಿ ಮೀ ಸುತ್ತಳತೆಯಲ್ಲಿ ಹರಡಿಕೊಂಡಿದೆ. ಇಲ್ಲಿ ಸುಮಾರು 10,000 ವಿವಿಧ ಬಗೆಯ ಬಿಸಿ ನೀರಿನ ತಾಣಗಳು ಕಂಡು ಬರುತ್ತವೆ. ಇಲ್ಲಿ 67 ಬಗೆಯ ಹಾಲುಣಿಸುವ ಸಸ್ತ...

ದೊರೆತ ಅವಕಾಶದ ಸದುಪಯೋಗ ಬಹುಮುಖ್ಯ

ಕೆ.ಪಿ.ಅಶ್ವಿನ್ ರಾವ್ ಮೇ ೧೬ ಲೇಖನ ೬೬ ವೀಕ್ಷಣೆ

ನಮ್ಮ ಜೀವನದಲ್ಲಿ ನಮಗೆ ಬಹಳಷ್ಟು ಅವಕಾಶಗಳು ಬರುತ್ತವೆ. ಆದರೆ ಆ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದು ಬಹುಮುಖ್ಯ. ಅವಕಾಶ ಮತ್ತು ಅದೃಷ್ಟಗಳು ತುಂಬಾ ಸಮಯ ಇರುವುದಿಲ್ಲ. ಸಿಕ್ಕಾಗ ಬಾಚಿಕೊಳ್ಳುವುದೇ ಜಾಣತನ. ಕೈಗೆ ಸ...

ಸೋಲು ಬದುಕಿನ ಅಂತ್ಯ ಅಲ್ಲ

ಕೆ.ಪಿ.ಅಶ್ವಿನ್ ರಾವ್ ಮೇ ೧೬ ಲೇಖನ ೫೬ ವೀಕ್ಷಣೆ

ಎಸ್ಸೆಸ್ಸೆಲ್ಸಿ ಫೇಲ್ ಆದ ಬೇಸರದಿಂದ ಇತ್ತೀಚೆಗೆ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆಯ ಕೆಟ್ಟ ನಿರ್ಧಾರಕ್ಕೆ ಮೊರೆ ಹೋದರು. ಪರೀಕ್ಷೆಯ ಭಯ, ಪೋಷಕರ ಭೀತಿ, ಶಿಕ್ಷಕರ ಒತ್ತಡಕ್ಕೆ ಬೆದರಿ ನಿತ್ಯ ಸಾವಿಗೆ ಶರಣಾಗುತ್ತಿರುವ ಯು...

ಒಂದು ಅಂತರಂಗದ ಅಭಿಯಾನ....

ಶ್ರೀರಾಮ ದಿವಾಣ ಮೇ ೧೬ ಲೇಖನ ೬೦ ವೀಕ್ಷಣೆ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಈ ವರ್ಷದ ಬೇಸಿಗೆಯ ತಾಪಮಾನ ಬಹುತೇಕ ಇಡೀ ಕರ್ನಾಟಕದ ಜನರನ್ನು ಅಲುಗಾಡಿಸಿ ಬಿಟ್ಟಿತು. ಅದರಲ್ಲೂ ಮಧ್ಯಮ, ಕೆಳಮಧ್ಯಮ ಮತ್ತು ಬಡವರ್ಗದ ಜನರು ತಾಪಮಾನದ ಏರಿಕೆಯಿಂದ ತತ್ತರಿಸಿ ಹೋದರು. ಕ...

ಸ್ಟೇಟಸ್ ಕತೆಗಳು (ಭಾಗ ೯೬೭)- ಕಾರಣ

ಧೀರಜ್ ಬೆಳ್ಳಾರೆ  ಮೇ ೧೬ ಲೇಖನ ೯೬ ವೀಕ್ಷಣೆ

ಕೇಳುವವರು ಯಾರು? ಕೆಲಸ ಹಾಗೆ ಸಾಗ್ತಾ ಇದೆ. ತಪ್ಪು ಅನ್ನೋದು ನೋಡುವವರಿಗೆ ತಿಳಿತಾ ಇದೆ. ಆದರೆ ಯಾರಲ್ಲಿ ಹೇಳಬೇಕು ಅನ್ನೋದು ಒಬ್ಬರಿಗೆ ಗೊತ್ತಾಗ್ತಾ ಇಲ್ಲ. ಕೆಲಸದವರ ಬಳಿ ಕೇಳಿದರೆ ನಮ್ಮ ಯಜಮಾನರದ್ದು ಅಂತಾರೆ, ಯಜಮಾನರನ...

ನಿಷ್ಪಾಪಿ ಸಸ್ಯಗಳು (ಭಾಗ ೪೯) - ಜತ್ರೋಪಾ ಸಸ್ಯ

ಬರಹಗಾರರ ಬಳಗ ಮೇ ೧೬ ಲೇಖನ ೧೩೩ ವೀಕ್ಷಣೆ

ನಾವು ಸಣ್ಣವರಿದ್ದಾಗ ಮಣ್ಣಿನ ಅಗರಿ(ಳಿ) ನ ಮೇಲೆ, ಗದ್ದೆ ತೋಟದ ಬೇಲಿಯಲ್ಲಿ ಇದ್ದ ಬೇಲಿಯಲುಂಬುಡು ಎಂಬ ಗಿಡದ ಎಲೆ ಮುರಿದು ಕೇಪಳ ಅಥವಾ ಕಿಸ್ಕಾರ ಎಂಬ ಹೂವಿನ ಮದ್ಯೆ ಹಚ್ಚಿ ಬಾಯಲ್ಲಿಟ್ಟು ಊದುತ್ತಿದ್ದೆವು. ಉರುಟುರುಟಾದ ಗ...

ಲಂಕೆಯ ಸುಟ್ಟ ಹನುಮ

ಪೆರ್ಮುಖ ಸುಬ್ರಹ್ಮಣ್ಯ ಭಟ್  ಮೇ ೧೬ ಕವನ ೫೬ ವೀಕ್ಷಣೆ

ಸೀತಾ ಮಾತೆಯನರಸುವ ಹೊಣೆಯನು ಮಾರುತಿ ಹೊಂದಿದ ತರುವಾಯ ಶರಧಿಯ ದಾಟುತ ಸೇರಿದ ಹನುಮನು ಲಂಕೆಯ ರಾವಣನರಮನೆಯ ದನುಜನ ಬಂಧನದಲ್ಲಿಹ ಮಾತೆಯ ಕಂಡನು ಅಶೋಕ ವನದಲ್ಲಿ ಮುದ್ರೆಯ ಉಂಗುರ ತೋರಿಸಿ ರಾಮನ ನುಡಿಯನು ಅರುಹಿದ ಮಾತೆಯಲಿ ಮರ...

ಡಿಟೆಕ್ಟಿವ್ ಸ್ಟೋರೀಸ್

ಕೆ.ಪಿ.ಅಶ್ವಿನ್ ರಾವ್ ಮೇ ೧೫ ಪುಸ್ತಕ ವಿಮರ್ಶೆ ೫೯ ವೀಕ್ಷಣೆ

ವೃತ್ತಿಯಲ್ಲಿ ಪತ್ರಕರ್ತರಾಗಿರುವ ಗಿರೀಶ್ ತಾಳಿಕಟ್ಟೆ ಇವರು ಜಗತ್ತಿನ ಪೋಲೀಸ್ ಚರಿತ್ರೆಯಲ್ಲಿ ಇದುವರೆಗೆ ಪತ್ತೆಯಾಗದ ರೋಚಕ, ನಿಗೂಢ ಪ್ರಕರಣಗಳನ್ನು ಪತ್ತೇದಾರಿ ಕಥೆಗಳಂತೆ ಈ ಕೃತಿಯಲ್ಲಿ ಅನಾವರಣ ಮಾಡಿದ್ದಾರೆ. ಇವರ ಬಗ್ಗ...

ಹೊಸಗನ್ನಡ ಕಾವ್ಯಶ್ರೀ (ಭಾಗ ೫೩) - ಶ್ರೀನಿವಾಸ

ಕೆ.ಪಿ.ಅಶ್ವಿನ್ ರಾವ್ ಮೇ ೧೫ ಲೇಖನ ೧೦೬ ವೀಕ್ಷಣೆ

ಶ್ರೀನಿವಾಸ’ ಕಾವ್ಯನಾಮದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಕನ್ನಡ ಸಣ್ಣಕತೆಗಳ ರಚನೆಗೆ ಖಚಿತ ರೂಪ ನೀಡುವುದಕ್ಕೆ ಕಾರಣರಾದ ಆದ್ಯರು. ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ ೧೮೯೧ರ ಜೂನ್ ೮ರಂದು ಜನಿಸಿದರು. ತಂದೆ ರಾಮ...

ಎಷ್ಟು ಸಮಯ ಯಾವ ಸ್ಥಳದಲ್ಲಿ ವ್ಯಯಿಸಬೇಕು ಎಂಬ ಒಂದು ಚಿಂತನೆ..!

ಶ್ರೀರಾಮ ದಿವಾಣ ಮೇ ೧೫ ಲೇಖನ ೫೨ ವೀಕ್ಷಣೆ

ಆಸ್ಪತ್ರೆಗಳಲ್ಲಿ ಕಳೆಯುವ ದಿನಗಳು ಸಾಮಾನ್ಯವಾಗಿ ನೋವನ್ನು ಉಂಟುಮಾಡುತ್ತದೆ, ಆಟದ ಮೈದಾನದಲ್ಲಿ ಕಳೆಯುವ ದಿನಗಳು ಸಾಮಾನ್ಯವಾಗಿ ನಲಿವನ್ನು ಕೊಡುತ್ತದೆ‌. ಪೋಲೀಸ್ ಸ್ಟೇಷನ್, ಜೈಲು, ನ್ಯಾಯಾಲಯಗಳಲ್ಲಿ ಸವೆಸುವ ಸಮಯ ಯಾವಾಗಲ...

ಸ್ಟೇಟಸ್ ಕತೆಗಳು (ಭಾಗ ೯೬೬)- ರಸ್ತೆ

ಧೀರಜ್ ಬೆಳ್ಳಾರೆ  ಮೇ ೧೫ ಲೇಖನ ೬೪ ವೀಕ್ಷಣೆ

ಯಾಕೆ ಹೀಗೆ ನೀವು‌. ಮತ್ತೆ ಅಗೆಯುತ್ತೀರಿ, ಸರಿ ಮಾಡುತ್ತೀರಿ, ಇನ್ನೊಂದಷ್ಟು ಜನರಿಗೆ ತೊಂದರೆ ಕೊಡುತ್ತೀರಿ. ಏನು ಸಾಧಿಸೋಕೆ ಹೊರಟಿದ್ದೀರಿ. ಅಯ್ಯೋ ಅವಸ್ಥೆಯೇ, ಇಂದು ನನ್ನ ರಿಪೇರಿ ನಡೆದಿದೆ. ಪಕ್ಕದಲ್ಲೆ ಮಲಗಿರುವ ನನ್ನ...

ಎಸ್ ಎಸ್ ಎಲ್ ಸಿ ಫಲಿತಾಂಶ ; ಒಂದು ವಿಮರ್ಶೆ

ರಮೇಶ ಎಂ. ಬಾಯಾರು ಮೇ ೧೫ ಲೇಖನ ೫೯ ವೀಕ್ಷಣೆ

2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಸಾರ್ವತ್ರಿಕ ಪರೀಕ್ಷೆಯ ಫಲಿತಾಂಶ ಘೋಷಣೆಯಾಗಿದೆ. ಈ ಬಾರಿಯ ಪರೀಕ್ಷೆಗಳು ಬಹಳ ಪಾರದರ್ಶಕವಾಗಿ ಜರಗುವಂತೆ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯನಿರ್ಣಯ ಮಂಡಳಿಯು ವ್ಯಾಪಕ ಭದ್ರತೆ, ಮತ...

ಪ್ರಾಚೀನ ಭಾರತದ ಜ್ಞಾನಖಜಾನೆ: 64 ಕಲೆಗಳು

ಅಡ್ಡೂರು ಕೃಷ್ಣ ರಾವ್ ಮೇ ೧೫ ಲೇಖನ ೮೭ ವೀಕ್ಷಣೆ

ಪ್ರಾಚೀನ ಭಾರತ ನೂರಾರು ಜ್ಞಾನ ಶಾಖೆಗಳ ತವರು. ಪ್ರತಿಯೊಂದು ಜ್ಞಾನ ಶಾಖೆಯೂ ಹಲವಾರು ಕಲೆಗಳ ಖಜಾನೆ. ಈ ಕಲೆಗಳು “64 ವಿದ್ಯೆಗಳು” ಎಂದು ಸುಪ್ರಸಿದ್ಧ. ಸಂಸ್ಕೃತದಲ್ಲಿ "ಕಲೆ" ಎಂದರೆ ಕಾಯಕದ ಕಲೆ (ಫರ್-ಫಾರ್ಮಿಂಗ್ ಆರ್ಟ್)...

ಬೆರಗಿನ ಜೋಡಿಗೆ...

ಪೆರ್ಮುಖ ಸುಬ್ರಹ್ಮಣ್ಯ ಭಟ್  ಮೇ ೧೫ ಕವನ ೫೧ ವೀಕ್ಷಣೆ

ನೀಲಿಯ ಸಾಗರದಲೆಗಳ ಭೇದಿಸಿ ಸೋಲದೆ ಸಾಗಿದೆ ನೌಕೆ ಬಾಲೆಯ ಜೊತೆಯಲಿ ಕುಳಿತಿಹ ಪಯಣಿಗ ಸಾಲದು ಎನಿಸಿದ ಬಯಕೆ ತರುಣಿಗೆ ತಂದಿದೆ ತುಂಬಿದ ಸಂತಸ ಕಿರುನಗೆ ಮೊಗದಲಿ ಹೊಮ್ಮಿ ಕರದಲಿ ಬಂಧಿಸಿ ಕುಳಿತಿಹ ಪ್ರಿಯತಮ ಸರಸದ ಬಯಕೆಯು ಚಿಮ...

ಫಲವತ್ತಾದ ಮಣ್ಣು ಕೃಷಿಯ ಜೀವಾಳ (ಭಾಗ ೧)

ಕೆ.ಪಿ.ಅಶ್ವಿನ್ ರಾವ್ ಮೇ ೧೪ ಲೇಖನ ೭೯ ವೀಕ್ಷಣೆ

ಭೂಮಿಯಲ್ಲಿ ಕೃಷಿ ಮಾಡಬೇಕಾದರೆ ಮಣ್ಣು ಫಲವತ್ತಾಗಿರಬೇಕು. ಫಲವತ್ತತೆ ಇಲ್ಲದ ಭೂಮಿಯಲ್ಲಿ ಮಾಡುವ ಕೃಷಿ ಲಾಭದಾಯಕವಲ್ಲ. ಕೃಷಿ ಮಾಡುವವರೆಲ್ಲರೂ ಮಣ್ಣು ಎಂದರೇನು, ಅದರ ಬೌತಿಕ ಗುಣಧರ್ಮಗಳೇನು, ಫಲವತ್ತೆತೆ ಹೆಚ್ಚಿಸುವ , ಉಳಿ...

ಘನತೆಯುತ ಬದುಕನ್ನು ಸಾಗಿಸಲು ಕನಿಷ್ಟ ವೇತನ ಹೆಚ್ಚಿಸಿ

ಕೆ.ಪಿ.ಅಶ್ವಿನ್ ರಾವ್ ಮೇ ೧೪ ಲೇಖನ ೫೨ ವೀಕ್ಷಣೆ

ಭಾರತದಲ್ಲಿ ದೈನಿಕ ಕನಿಷ್ಟ ವೇತನ ಪ್ರಮಾಣ ಹೆಚ್ಚಿಸಬೇಕು. ಈಗಿನ ಬೆಲೆಯೇರಿಕೆಯ ಮಾನದಂಡಕ್ಕೆ ಅದು ಅನುಗುಣವಾಗಿಲ್ಲ ಎಂಬುದು ಬಹುಸಮಯದಿಂದ ಕೇಳಿಬರುತ್ತಿರುವ ಕೂಗು. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಸರಕಾರ,...

ಇದು ಮಾರಣ್ಣನ ಕೋಟೆ ಕಣೋ…!

ಶ್ರೀರಾಮ ದಿವಾಣ ಮೇ ೧೪ ಲೇಖನ ೭೧ ವೀಕ್ಷಣೆ

" ಏಯ್, ಯಾಕ್ ಹಂಗ್ ನೋಡ್ತಾ ಇದೀಯಾ ‌? ಶಾಕ್ ಆಯ್ತಾ ? ಆಗಿರಲೇಬೇಕು. ಇದು ನನ್ನೂರು, ನನ್ ಏರಿಯಾ, ಇದು ಆರ್ಮುಗಂ ಕೋಟೆ ಕಣೋ. ಯಾವ ಪೋಲೀಸ್ ಯೂನಿಫಾರ್ಮ್ ಬಟ್ಟೆಯಲ್ಲಿ ನನ್ನ ಅವಮಾನ ಮಾಡಿದಿಯೋ ಅದೇ ಯೂನಿಫಾರ್ಮ್ ಬಿಚ್ಚಿ,...

ಸ್ಟೇಟಸ್ ಕತೆಗಳು (ಭಾಗ ೯೬೫)- ಕೀ

ಧೀರಜ್ ಬೆಳ್ಳಾರೆ  ಮೇ ೧೪ ಲೇಖನ ೧೩೧ ವೀಕ್ಷಣೆ

ಕಳೆದು ಹೋಗಿತ್ತು ನನ್ನ ಬೈಕಿನ ಕೀ. ಅದೆಷ್ಠೇ ಹುಡುಕಾಡಿದರೂ ಸಹ ಎಲ್ಲಿಟ್ಟಿದ್ದೇನೆ ಅನ್ನೋದು ನೆನಪಾಗ್ತಾ ಇಲ್ಲ. ನಾನು ನನ್ನ ವಿದ್ಯಾರ್ಥಿಯ ಕೈಗೆ ಕೊಟ್ಟಿದ್ದೆ ಆತ ಕೆಲಸ ಮುಗಿಸಿ ಮರಳಿ ನನ್ನ ಕೈಗೆ ಕೊಟ್ಟದ್ದು ನೆನಪಿದೆ....

ಯವಕ್ರೀತನ ಕಥೆ

ಎಂ.ಪಿ. ಜ್ಞಾನೇಶ್ ಮೇ ೧೪ ಲೇಖನ ೧೧೭ ವೀಕ್ಷಣೆ

ಇಂದು ನಾವು ಯವಕ್ರೀತನ ಬಗ್ಗೆ ತಿಳಿದುಕೊಳ್ಳೋಣ. ಈ ಕಥೆಯನ್ನು ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರು ಒಂದು ಪ್ರವಚನದಲ್ಲಿ ಹೇಳಿದ ಪುರಾತನ ಕಥೆ. ಪುರಾಣ ಕಾಲದಲ್ಲಿ ಭಾರದ್ವಾಜ ಎಂಬ ಋಷಿಯಿದ್ದನು. ಈತನ ಮಗನೇ ಯವಕ್ರೀತ. ಭಾರದ್ವ...

ಎರಡು ಗಝಲ್ ಗಳು…

ಹಾ ಮ ಸತೀಶ ಬೆಂಗಳೂರು ಮೇ ೧೪ ಕವನ ೬೧ ವೀಕ್ಷಣೆ

೧. ಹೊನಲು ಬೆಳಕಿನ ನಡುವೆ ನಾನಿರುವೆ ಗೆಳತಿ ಕನಸು ನನಸಿನ ಬಿಡದೆ ಕಾದಿರುವೆ ಗೆಳತಿ ಬನವು ಹಸಿರಿನ ಹೊದೆಯೆ ಜಾರುವೆಯ ಏಕೆ ಗುಣಕು ಚೆಲುವಿನ ಕಹಳೆ ಊದಿರುವೆ ಗೆಳತಿ ತನುವು ಒಲವಿನ ಮನೆಯೆ ಆಗಿದೆಯ ಹೇಗೆ ಹಲವು ಒಡಲಿನ ಒಳಗೆ ಸ...