| 1 | 2 | 3 | x | x | 4 | 5 | |||
| x | x | x | x | x | x | ||||
| x | x | 6 | x | x | |||||
| 7 | x | x | x | x | 8 | 9 | |||
| x | x | x | x | x | x | x | x | ||
| x | x | x | x | x | x | x | x | ||
| 10 | 11 | x | x | x | x | 12 | 13 | ||
| x | x | 14 | 15 | x | x | ||||
| x | x | x | x | x | x | ||||
| 16 | x | x | 17 |
| ಎಡದಿಂದ ಬಲಕ್ಕೆ:- | ||||||||||
| 1. ಔಷಧೀಯ ಗುಣ ಹೊಂದಿರುವ-ಸುಮಂಗಳೆಯರು ಹಚ್ಚುವ ಮಂಗಳದ್ರವ್ಯ (4) | ||||||||||
| 4. ರಾಜಕೀಯ ವ್ಯಕ್ತಿಗಳು ಸಾಮಾನ್ಯವಾಗಿ ಇಂಥಹ ಅವಾಂತರದಲ್ಲಿ ಸಿಲುಕಿಕೊಳ್ಳುವರು. | ||||||||||
| ಉದಾ:ಹವಾಲ,ಭೋಫಾರ್ಸ್ (4) | ||||||||||
| 6. ಈಶ್ವರನಂತೆ ಶಾಶ್ವತವಲ್ಲದ್ದು, ಕ್ಷಣಿಕವಾದದ್ದು (4) | ||||||||||
| 7. ಪ್ರತಿಪಾದನೆ (3) | ||||||||||
| 8. ಕೃಷ್ಣಾವತಾರವಾದ ಯುಗ (3) | ||||||||||
| 10. ತನ್ನ ಅವಿವೇಕಕ್ಕಾಗಿ ಮೈ ಪರಚಿಕೊಳ್ಳುತ್ತಿರುವನೆ ಈ ದಡ್ಡ (3) | ||||||||||
| 12. ಹೆಂಗಸರ ಹಣೆ ಇದರಿಂದ ಅಂದ (3) | ||||||||||
| 14. ತಟ್ಟೆಯಲ್ಲಿಟ್ಟು ಬೆಳಗುವ ದೀಪಾರತಿ (4) | ||||||||||
| 16. ಋಷಿಗಳು ಮಾಡುತ್ತಿದ್ದ ಈ ಮಂತ್ರೋಚ್ಛಾರ ಸಹಿತವಾದ ಪೂಜಾಕಾರ್ಯ ಇಲ್ಲಿ ಬಲದಿಂದ | ||||||||||
| ಎಡಕ್ಕೆ ಬಂದಿದೆ (4) | ||||||||||
| 17. ಬಾಳೆಹಣ್ಣು-ಬೆಲ್ಲ-ಕಾಯಿ ಸೇರಿಸಿ ಮಾಡುವ ಕೆಮಿಸ್ಟ್ರಿಯೆ? (4) | ||||||||||
| ಮೇಲಿನಿಂದ ಕೆಳಕ್ಕೆ:- | ||||||||||
| 2. ಗಿಡ ಬೆಳೆಸುವ ಈ ಮಣ್ಣಿನ ಮಡಕೆ ಖಾಲಿಯಾಗಿದೆಯೆ? (4) | ||||||||||
| 3. ಮನ ತುಂಬಿ ಮಾಡುವ ವಂದನೆ (3) | ||||||||||
| 4. ಈಗ ಅಪರೂಪವಾಗುತ್ತಿರುವ ಮಣ್ಣಿನ ದೀಪ(3) | ||||||||||
| 5. ರಾತ್ರಿಗೆ ಗಂಡ- ಚಂದ್ರನಲ್ಲದೆ ಇನ್ನಾರು? (4) | ||||||||||
| 7. ರಾಘವೇಂದ್ರಸ್ವಾಮಿ ಸನ್ನಿಧಿಯಲ್ಲಿ ಭಕ್ತರಿಗೆ ನೀಡುವ ಪ್ರಸಾದ (4) | ||||||||||
| 9. ಲಕ್ಷ್ಮಿ- ಪಾರ್ವತಿ ಇಲ್ಲಿ ಜೊತೆಯಾಗಿ ಬಂದಿದ್ದಾರೆ (4) | ||||||||||
| 11. ಪಣ ತೊಟ್ಟ ಆತ ನೈಪುಣ್ಯಗಾರನಾಗಲು ಸಾಧನೆ ಮುಖ್ಯ (4) | ||||||||||
| 13. ಕೆಟ್ಟ ಗಳಿಗೆಯನ್ನು ಹೀಗೆನ್ನಲು ಅಡ್ಡಿಯಿಲ್ಲ (4) | ||||||||||
| 14. ಕಮಲವನ್ನು ಹೀಗೂ ಕರೆಯುವರು (3) | ||||||||||
| 15. ಜನರಿಂದ ತುಂಬಿದ್ದರೂ ಗರಬಡಿದಂತಿರುವ ಪಟ್ಟಣ.(3) | ||||||||||
(ಈ ದಿನ "ಪದಬಂಧ" ವನ್ನ ಹಾಕಿದ್ದೇನೆ. ಇಲ್ಲಿ ಈ ಪ್ರಯೋಗ ಸರಿನೋ ಇಲ್ಲವೋ ನೋಡಬೇಕು. ನಿಮಗೆ ಪದಬಂಧ ಬಿಡಿಸಲು ತೊಂದರೆ ಏನಾದ್ರು ಆದರೆ ದಯವಿಟ್ಟು ತಿಳಿಸಿ. ಅಥವ ಏನಾದ್ರು ಬದಲಾವಣೆ ಮಾಡಿದ್ರೆ ಚೆನ್ನ ಅನ್ನಿಸಿದ್ರು ಅಭಿಪ್ರಾಯ ತಿಳಿಸಿ."ಪದಸಂಪದ -೧" ರ ಉತ್ತರವನ್ನ ಮುಂದಿನವಾರ ಹಾಕುತ್ತೇನೆ.)
ಪ್ರತಿಕ್ರಿಯೆ (4)