ಸುರೇಂದ್ರ

----------------------------------------------------------

"ಒಂದು ರುಪಾಯಿ ನೀಡಿ, ಏರ್ ಕಂಡೀಷನ್ ಬಸ್‌ನಲ್ಲಿ ಪ್ರಯಾಣಿಸಿ" ಈ ಕೊಡುಗೆ ಬೆಂಗಳೂರಿನ ನಾಗರಿಕರಿಗೆ ಲಭ್ಯ. "ವಜ್ರ" ಎಂಬ ಹೆಸರಿನ ವೊಲ್ವೋ ಬಸ್ಸುಗಳನ್ನು ಜನಪ್ರಿಯ ಮಾಡಲು ಸೀಮಿತ ಅವಧಿಗೆ ಈ ಕೊಡುಗೆ ತೆರೆದಿದೆ.ಮೆಜೆಸ್ಟಿಕ್‌ನಲ್ಲಿ ನಲುವತ್ತಾರು ಅಂತಸ್ತುಗಳ ಬಸ್ ಸ್ಟ್ಯಾಂಡ್___LINK_OPEN_href="http://www.hindu.com/2008/09/11/stories/2008091150090100.htm" target="_blank" title="ಬಿ ಎಂ ಟಿ ಸಿ"___ ಸಂಕೀರ್ಣ ಬರಲಿದೆಯಂತೆ.

ವಜ್ರ

----------------------------------------------------------------

ಭಾರತದಲ್ಲಿ ನೀರನ್ನೂ ಕದಿಯದೆ ಬಿಡರು. ಮುಂಬೈಯಲ್ಲಿ ದಿನಕ್ಕೆ ___LINK_OPEN_href="http://www.dnaindia.com/report.asp?newsid=1189223" target="_blank" title="ನೀರು"___ಏಳು ನೂರು ದಶಲಕ್ಷ ನೀರನ್ನು ನೀರು ಸರಬರಾಜಿನ ನಳ್ಳಿಗಳಿಂದ ಕದಿಯಲಾಗುತ್ತಿದೆಯಂತೆ. ನೀರೂ ಒಂದು ಸಂಪನ್ಮೂಲ,ಅದನ್ನು ಮಿತವಾಗಿ ಬಳಸಬೇಕು-ಪೋಲು ಮಾಡಬಾರದು ಅಲ್ಲವೇ?

--------------------------------------------------------------

 

cartoon

------------------------------------------------------------------