ತೈಲ ಬೆಲೆ ಇಳಿಕೆ,___LINK_OPEN_href="http://www.indianexpress.com/news/Inflation-down-at-12.10/360200/" title="inflation" mce_href="http://www.indianexpress.com/news/Inflation-down-at-12.10/360200/"___ಹಣದುಬ್ಬರದಲ್ಲಿ ಇಳಿತ ಐಟಿ ಕಂಪೆನಿಗಳಿಗೆ ಶುಭ ಸೂಚನೆ ಎಂದು ಇನ್ಫೋಸಿಸ್ ಕಂಪೆನಿಯ ಮೋಹನ್ ದಾಸ್ ಪೈ ___LINK_OPEN_href="http://www.thehindubusinessline.com/2008/09/12/stories/2008091252520100.htm" title="ಐಟಿ" target="_blank" mce_href="http://www.thehindubusinessline.com/2008/09/12/stories/2008091252520100.htm"___ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.ಅಂದ ಹಾಗೆ ಇನ್ಫೋಸಿಸ್ ತನ್ನ ಕಂಪೆನಿಯ ತೊಂಭತ್ತೇಳು ಸಾವಿರ ನೌಕರರಿಗೆ ಎಲ್ ಐ ಸಿಯಿಂದ ಇಪ್ಪತ್ತನಾಲ್ಕು ಸಾವಿರ ಕೋಟಿ ರುಪಾಯಿಗಳ ಗುಂಪು ವಿಮೆ ಮಾಡಿಸಿಕೊಂಡಿದೆ.
-------------------------------------------------------------

---------------------------------------------------------------------
"ಭಗವಂತನ ಧ್ಯಾನ ಮಾಡುವಾಗ ಸಿಗರೇಟು ಸೇದಬಹುದೇ ",ಎಂದು ಭಕ್ತನೊಬ್ಬ ಸ್ವಾಮೀಜಿಯವರಲ್ಲಿ ಪ್ರಶ್ನಿಸಿದನಂತೆ. "ಖಂಡಿತ ಕೂಡದು", ಎನ್ನುವುದು ಸ್ವಾಮೀಜಿಯ ಉತ್ತರವಾಗಿತ್ತು. ಬಳಿಕ ಇನ್ನೊಬ್ಬ ಭಕ್ತ "ಸಿಗರೇಟು ಸೇದುವಾಗ ಭಗವಂತನ ಧ್ಯಾನ ಮಾಡಬಹುದೇ?" ಕೇಳಿದಾಗ ,"ಖಂಡಿತವಾಗಿಯೂ ಮಾಡಬಹುದು", ಎಂದು ಸ್ವಾಮೀಜಿ ಉತ್ತರಿಸಿದರಂತೆ!
-------------------------------------------------------------------
--------------------------------------------------------------------------
ಪ್ರತಿಕ್ರಿಯೆ (1)