ಸ್ವಾತಂತ್ರ್ಯ ಚಳುವಳಿಯ ವೇಳೆ ಪಕ್ಷದ ಖರ್ಚುವೆಚ್ಚಗಳಿಗಾಗಿ ಮಹಾತ್ಮಾ ಗಾಂಧಿ ನಿಧಿ ಸಂಗ್ರಹಿಸುತ್ತಿದ್ದರೇ? ಬಹುಶ: ನಾವ್ಯಾರೂ ಆ ಬಗ್ಗೆ ತಲೆಕೆಡಿಸಿಕೊಂಡ ಹಾಗಿಲ್ಲ.ಆದರೆ ನೆಹರೂ ಅವರ ಸೊಸೆ ಚಂದ್ರಲೇಖ ಮೆಹ್ತಾ ಅವರ ಪ್ರಕಾರ ಗಾಂಧೀಜಿಯವರು ನಿಧಿ ಸಂಗ್ರಹಕ್ಕಾಗಿ ತಮ್ಮ ___LINK_OPEN_href="http://economictimes.indiatimes.com/Mahatma_Gandhi_a_clever_auctioneer/articleshow/3483198.cms" target="_blank" title="ಹರಾಜು"___ಹಸ್ತಾಕ್ಷರವನ್ನು ಹರಾಜು ಮಾಡುತ್ತಿದ್ದರು! ನಮ್ಮ ದೇವೇಗೌಡರು,ಯೆಡಿಯೂರಪ್ಪ ಈ ರೀತಿ ನಿಧಿ ಸಂಗ್ರಹಿಸಲು ಹೊರಟರೆ..? ಪಾಪ...ಪಾಪ
-----------------------------------------------------------------------------

-----------------------------------------------------------

ಚಿತ್ರಕೃಪೆ:ಡಾ.ಸತೀಶ್ ಶೃಂಗೇರಿ
___LINK_OPEN_href="http://ashokudupi.blogspot.com/" target="_blank" title="ಓಕೇ ನೋ"___ಬ್ಲಾಗ್
ಪ್ರತಿಕ್ರಿಯೆ (1)