ಮುಖ್ಯಮಂತ್ರಿ ಸಿಗರೇಟು ಸೇದಿದರೆ ಅವರ ಆರೋಗ್ಯಕ್ಕೆ ಹಾನಿಕರ. ಅದರ ಜತೆ ರಾಜ್ಯದಲ್ಲಾಗುವ ಹೂಡಿಕೆಯ ಮೇಲೂ ಅದು ಪರಿಣಾಮ ಬೀರುವುದೇ? ಯಥಾ ರಾಜಾ,ತಥಾ ಪ್ರಜಾ: ಎಂಬ ನಾಣ್ನುಡಿಯನ್ನು ನಂಬಿದ ಬ್ಲೂಂಬರ್ಗ್ ಇನೀಶಿಯೇಟಿವೆಸ್ ಕೊಲ್ಕತ್ತದಲ್ಲಿ ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯ ___LINK_OPEN_href="http://www.dnaindia.com/report.asp?newsid=1190489&pageid=0" target="_blank" title="smoke"___ಯೋಜನೆಗೆ ಸಹಾಯಧನ ನೀಡಲು ನಿರಾಕರಿಸಿತಂತೆ.

---------------------------------------------------------

why

 

--------------------------------------------------------------

pota

---------------------------------------------------------------

ಭಯೋತ್ಪಾದಕರ ಕೃತ್ಯವನ್ನು ಖಂಡಿಸಿ ಗೃಹಮಂತ್ರಿ ಶಿವರಾಜ್ ಪಾಟೀಲರಿಗೆ ಎಷ್ಟು ಸುಸ್ತಾಗಿದೆ ನೋಡಿ!

shiv