ಎಲ್ಲರಿಗೂ ಸಹ ನಮಸ್ಕಾರ ಕಣ್ರೀ ನಮ್ಮ ಸಂಪದ ಬಳಗದವರು 2009 ರ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿದ್ದೀರಾ, ಅದರ ಜೊತೆಗೆ ನನ್ನ ಚಿಕ್ಕದಾದ ಪೋಟೋ ಸ್ಲೈಡ್ ನೋಡಿ, ಓದಿ ನನಗೆ ಅಬಿಪ್ರಾಯ ತಿಳಿಸಿ. ಮತ್ತೆ 2008 ಕ್ಕೆ ಟಾಟಾ ಹೇಳೋಣವಾ 2009 ಕ್ಕೆ ಸುಸ್ವಾಗತ ಬಯಸೋಣವಾ ನಿವೇನಂತಿರಾ ?????
-----------------------------------------------------------------------------------------------
ಇದು ನಾಗರಾಜರ ಬ್ಲಾಗ್.
ಇ-ಮೈಲ್ ಮಾಡಿ, ಸ್ಲೈಡ್ ಶೋ ತೆರೆಯುತ್ತಿಲ್ಲ, ಸಹಾಯ ಮಾಡಿ ಅಂತ ಕೇಳಿದ್ದರು.
ಅದಕ್ಕೆ ಈ ಪ್ರಯತ್ನ.
ಪ್ರತಿಕ್ರಿಯೆ (3)