ಸಸ್ಯಗಳಿಗೂ ಆಸ್ಪಿರಿನ್ ಬೇಕು!
ಜ್ವರ ಬಂದಾಗ ನಾವು ಸೇವಿಸುವ ಆಸ್ಪಿರಿನ್ ಸಸ್ಯಗಳಿಗೂ ಬೇಕಂತೆ. ಹಾಗೆಂದು ನೀವೇನೂ ಗುಳಿಗೆಗಳನ್ನು ಸಸ್ಯಗಳಿಗೆ ಗೊಬ್ಬರವಾಗಿ ಹಾಕಬೇಕಿಲ್ಲ. ಅವೇ ಸ್ವತ: ಆಸ್ಪಿರಿನ್ ಅನ್ನು ಹೋಲುವ ರಾಸಾಯಿನಿಕಗಳನ್ನು ತಯಾರಿಸಿಕೊಳ್ಳುತ್ತವೆ.ಈ ರಾಸಾಯಿನಿಕಗಳು ಸಸ್ಯಗಳ ಪರಸ್ಪರ ___LINK_OPEN_href="http://www.hindu.com/2008/09/19/stories/2008091958222000.htm" target="_blank" title="ಸಸ್ಯ"___ಸಂವಹನದಲ್ಲೂ ನೆರವಾಗುತ್ತವೆ.
----------------------------------------------------------

---------------------------------------------------------------
ಮಧುರೆ ಮೀನಾಕ್ಷಿ ದೇವಾಲಯ ಇಪೇರಿಯಾಗುತ್ತಿದೆ
ದೇವಾಲಯವನ್ನು ವೈಜ್ಞಾನಿಕವಾಗಿ ಶುಚಿಗೊಳಿಸುವ ಕಾರ್ಯ ನಡೆಯುತ್ತಿದೆ.

-----------------------------------
ರಸಿಕರ ರಾಜ ಯಾರು?
ಜಗತ್ತಿನ ರಸಿಕರ ರಾಜ ಕ್ಯೂಬಾದ ಫಿಡೇಲ್ ಕ್ಯಾಸ್ಟ್ರೋವೇ ಇರಬೇಕು? ದಿನಕ್ಕೆ ಇಬ್ಬರು ತರುಣಿಯರ ಜತೆಗಿರುವುದನ್ನು ಶಿಸ್ತಿನಿಂದ ಪರಿಪಾಲಿಸುತ್ತಿರುವ ಈ ಘಾಟಿ ಮುದುಕ,ಇದುವರೆಗೆ ಮೂವತ್ತೈದುಸಾವಿರ ಲಲನೆಯರ ಸಂಗ ಮಾಡಿದ್ದಾನೆ ಎಂಬ ___LINK_OPEN_href="http://timesofindia.indiatimes.com/World/Castro_slept_with_35000_women/articleshow/3500538.cms" target="_blank" title="ಕ್ಯುಬಾ"___ಲೆಕ್ಕವಿಟ್ಟವರಿದ್ದಾರೆ. ಇವನಿಗೆ ರಸಿಕರ ರಾಜ ಎನ್ನುವ ಪದಕ್ಕಿಂತ ತೂಕದ ಶಬ್ದ ಇದ್ದರೆ ಹೇಳಿ ನೋಡೋಣ.
----------------------------------------
![]()
-------------------------------------------
ಪ್ರತಿಕ್ರಿಯೆ (2)