ಮಹಾತ್ಮಾ ಗಾಂಧೀಜಿಯವರ ಕಾಲದಲ್ಲಿ ತಂಪು ಕನ್ನಡಕ ಇತ್ತೇ? ಅವರು ಎಳೆಯ ಪ್ರಾಯದಲ್ಲಿ ದಕ್ಷಿಣ ಆಫ್ರಿಕಾದಲ್ಲಿದ್ದಾಗಲೂ ಅಂತಹ ಕನ್ನಡಕ ಧರಿಸಿದ ಚಿತ್ರಗಳನ್ನು ನೋಡಿದ ನೆನಪಿದೆಯೇ? ಬಿಸಿಲಿನಲ್ಲಿ ನಿಂತ ಮಹಾತ್ಮಾ ಗಾಂಧಿಯವರ ಪ್ರತಿಮೆಗೆ ತಂಪು ಕನ್ನಡಕ ತೊಡಿಸಿದ ಘಟನೆ ಉಪ್ಪಿನಂಗಡಿಯಿಂದ ಬಂದಿದೆ.

-------------------------------------------------

salam

Mark it ‘strictly confidential’ and leave a copy in the cafeteria...

I want everyone to have a look at it...!

--------------------------------------------

ದುಬಾರಿ ಫೋನ್ ನಂಬರ್,ಅಗ್ಗದ ಕಾರು-ಗಿನ್ನೆಸ್ ಪುಸ್ತಕಕ್ಕೆ

___LINK_OPEN_href="http://www.kannadaprabha.com/NewsItems.asp?ID=KP520080919130416&Title=International+Page&lTitle=%C9%A5%E6%DE%CB%DA%D1%DA%DF%A6%A7&Topic=0&ndate=9/20/2008&Dist=0" target="_blank" title="ಮೊಬೈಲ್"___6666666 ದೂರವಾಣಿ ಸಂಖ್ಯೆ ಅತ್ಯಂತ ಹೆಚ್ಚಿನ 9.5 ಕೋಟಿ ರುಪಾಯಿಗೆ ಹರಾಜಾಗಿ ಹೋದರೆ,ನ್ಯಾನೋ ಕಾರು ಜಗತ್ತಿನ ಅತಿ ___LINK_OPEN_href="http://www.kannadaprabha.com/NewsItems.asp?ID=KP520080919130221&Title=International+Page&lTitle=%C9%A5%E6%DE%CB%DA%D1%DA%DF%A6%A7&Topic=0&ndate=9/20/2008&Dist=0" target="_blank" title="ಕಾರು"___ಅಗ್ಗದ ಕಾರು ಎಂದು ಗಿನೆಸ್ ದಾಖಲೆ ಪುಸ್ತಕ ಪ್ರವೇಶಿಸಿದೆ.

-----------------------------------------------------

ravi

ಈ ಕಾರ್ಟೂನಿಗೆ ಅಡಿ ಬರಹ ಏನಿರಬಹುದು?

------------------------------------------------------

statesman