ಅಪ್ಪಿಕೋ...
ಅಪ್ಪಿಕೋ ಚಳುವಳಿಗೀಗ ಇಪ್ಪತ್ತೈದು ವರ್ಷ. ಮರಗಳನ್ನು ___LINK_OPEN_href="http://www.hindu.com/2008/09/22/stories/2008092252801100.htm" target="_blank" title="ಹಿಂದು"___ಕಟುಕರಿಂದ ಉಳಿಸಲು ಜನರು ಹಿಡಿದ ಈ ಹಾದಿ ವಿನೂತನವಾಗಿತ್ತು.ಉಳಿಸಿ,ಬೆಳೆಸಿ,ಬಳಸಿ ಎನ್ನುವುದು ಚಳುವಳಿಯ ಧ್ಯೇಯ ವಾಕ್ಯವಾಗಿತ್ತು.

------------------------------------------------------
ದಿಡೀರ್ ಜೇನು
ವಾರದ ಅವಧಿಯಲ್ಲಿ ಜೇನು ಉತ್ಪಾದನೆ..ಅದೂ ಬೇಕಾದ ರುಚಿಯದ್ದು! ಅನಾನಸು,ನೆಲಿಕಾಯಿ,ಕಿತ್ತಳೇ,ಸೇಬು-ಯಾವ ರುಚಿಯ ಜೇನು ಬೇಕು? ___LINK_OPEN_href="http://www.deccanherald.com/Content/Sep222008/scroll2008092291414.asp?section=updatenews" target="_blank" title="ಜೇನು"___ಇಸ್ರೇಲಿ ತಂತ್ರಜ್ಞಾನದಿಂದ ಜೇನು ಸಾಕಣೆ.

“The way it’s going, we’ll buy your software only
if it comes bundled with a technical support engineer.”
----------------------------------------------------------
ಹದುಳ ಬನ್ನಿ

-------------------------------------------------------
ಸ್ಕರ್ಟ್ ತೊಟ್ಟ ಕಂಪ್ಯೂಟರ್
ನಾಸಾಕ್ಕಾಗಿ ದುಡಿದ ಕ್ಯಾಥರೀನ್ ಜಾನ್ಸನ್ ಗಣಿತ ಸಮಸ್ಯೆಗಳನ್ನು ಎಷ್ಟು ಚುರುಕಾಗಿ ಬಿಡಿಸುತ್ತಿದ್ದರೆಂದರೆ,ಕಂಪ್ಯೂಟರ್ ಇರದಿದ್ದ ದಿನಗಳಲ್ಲಿ ___LINK_OPEN_href="http://infotech.indiatimes.com/Personal_Tech/Computing/Meet_the_computer_in_a_skirt/articleshow/msid-3503440,curpg-1.cms" target="_blank" title="ಸ್ಕರ್ಟ್"___ಆಕೆ ಕಂಪ್ಯೂಟರೇ ಆಗಿಬಿಟ್ಟಿದ್ದರು!
------------------------------------------------------

___LINK_OPEN_href="http://ashokudupi.blogspot.com/" target="_blank" title="ಬ್ಲಾಗ್"___ಬ್ಲಾಗ್
ಪ್ರತಿಕ್ರಿಯೆ (2)