ಸತ್ಯೇಶ್ ಬೆಳ್ಳೂರು ಅವರು ತಮ್ಮ ವ್ಯವಹಾರಕ್ಕೆ ಸಂಬಂಧ ಪಟ್ಟ ಹಾಗೆ ವಿದೇಶಗಳನ್ನು ಸುತ್ತುತ್ತಾ ಇರುತ್ತಾರೆ. ಅವರ "ಪಯಣಿಗ" ಅಂಕಣ ಬರಹದಲ್ಲಿ ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿದ್ದರು. ಬ್ರೂನೈಯಲ್ಲಿ ಹಿಂದಿ ಚಿತ್ರಗಳು ಜನಪ್ರಿಯ. ಆದರೆ ಅದು ಯಾಕಿರಬಹುದು ಎನ್ನುವುದು ___LINK_OPEN_href="http://www.mediafire.com/file/mtvr0yzzyug/58.Bruneinavarige%20Hindi%20Chitraveki%20Ishta_Udayavani_16.09.08.pdf" target="_blank" title="ಪಯಣಿಗ"___ತಿಳಿದಾಗ ಸುಸ್ತಾಗದಿದ್ದರೆ ಹೇಳಿ.

------------------------------------------------------------------------------

ಮಂತ್ರಿಗಳು ಮತ್ತು ಭಯೋತ್ಪಾದಕರ ನಡುವೆ ಇರುವ ವ್ಯತ್ಯಾಸ ಎಂದರೆ...

dna

---------------------------------------------------------------------

mohammed

ಮನೆಯಿಲ್ಲದವರ ಪಾಡು

ನಮ್ಮಲ್ಲಿ ಮನೆಯಿಲ್ಲದವರು ಫುಟ್‌ಪಾತಿನಲ್ಲಿ ಮಲಗಿರುತ್ತಾರೆ. ಅಮೆರಿಕನ್ನರೂ ಹೀಗೆ ಮನೆಯಿಲ್ಲದಾಗ ಕಾರನ್ನೇ ಮನೆ ___LINK_OPEN_href="http://www.hindu.com/2008/09/30/stories/2008093055721100.htm" target="_blank" title="car park"___ಮಾಡಿಕೊಳ್ಳುವ ಪ್ರಸಂಗ ಬಂದಿದೆಯಂತೆ!

----------------------------------------------------------------------
ಗಣಿ ಧಣಿ-ಕಾರಿನ ಧಣಿ

ಅಂದ ಹಾಗೆ___LINK_OPEN_href="http://www.prajavaniepaper.com/pdf/2008/09/30/20080930aA001100005.jpg" target="_blank" title="ರೆಡ್ಡಿ"___ ನಾಲ್ಕೂವರೆ ಕೋಟಿ ರುಪಾಯಿ ಬೆಲೆಯ ಕಾರು ನಮ್ಮ ಕರ್ನಾಟಕದ ಮಂತ್ರಿಯೋರ್ವರು ಹೊಂದಿದ್ದಾರೆ.

------------------------------------------------------------------------------

 

ಹಿಂದು

--------------------------------------------------------------------

ಕರ್ನಾಟಕ ಸರಕಾರದ ಸಾಧನೆ ಬಗ್ಗೆ ಜನಾಭಿಪ್ರಾಯ ಸಂಗ್ರಹವನ್ನು  ___LINK_OPEN_href="http://www.kannadaprabha.com/NewsItems.asp?ID=KPP20080929134248&Title=Political+Page&lTitle=%C1%DBd%C0+%C8%DB}%E6%&Topic=-101&ndate=9/30/2008&Dist=0" target="_blank" title="ಸುವರ್ಣ"___ಸುವರ್ಣ ಚಾನೆಲ್ ಮಾಡಿದೆ.

___LINK_OPEN_href="http://ashokudupi.blogspot.com/" target="_blank" title="blog"___blog