ವಿದ್ಯುತ್ ದರವನ್ನು ಎಲ್ಲ ಹೊತ್ತು ಒಂದೇ ಇಡುವ ಬದಲು ಅದನ್ನು ಬಳಕೆಯನ್ನಾಧರಿಸಿದ ದರವನ್ನಾಗಿಸ ಬಲ್ಲ ತಂತ್ರಜ್ಞಾನ ಅಳವಡಿಸಿದ ಮೀಟರುಗಳು,ವಿದ್ಯುತ್ ಪೋಲು ತಪ್ಪಿಸುವ ವಿದ್ಯುತ್ ಪೂರೈಕೆ ಲೈನುಗಳು, ಸೌರ ವಿದ್ಯುತ್ ಸ್ಥಾವರಗಳು ಇ___LINK_OPEN_href="http://timesofindia.indiatimes.com/Business/Google_unveils_clean_power_plan/articleshow/3552988.cms" target="_blank" title="toi"___ತ್ಯಾದಿಗಳ ಬಗೆಗೆ ಯೋಚಿಸುತ್ತಿದೆ.

___LINK_OPEN_href="http://www.deccanherald.com/Content/Oct32008/realty2008100293252.asp" target="_blank" title="ಡೆಹೆ"___ಮಿತ ಬಳಕೆ,ಮರುಬಳಕೆಗೆ ಒತ್ತು ನೀಡಿ

ಚಂಡೀಗಡ:___LINK_OPEN_href="http://www.prajavaniepaper.com/pdf/2008/10/03/20081003a_008100003.jpg" target="_blank" title="ಚ್ಂಡೀಗಡ"___ಸಸ್ಯಾಹಾರಿ ನಗರ?

-----------------------------------------------------------------

toi

 

----------------------------------------------------------------

"ಸತ್ತು" ಬದುಕುವ ಮಂದಿ

ವ್ಯಕ್ತಿ ಸತ್ತಿದ್ದಾನೆ ಎಂದು ಆತನ ದಹನಕ್ಕೆ ವ್ಯವಸ್ಥೆ ಮಾಡಿ,ಇನ್ನೇನು ಬೆಂಕಿ ಕೊಡಬೇಕು ಎನ್ನುವಷ್ಟರಲ್ಲಿ ವ್ಯಕ್ತಿ ಎದ್ದು ಕುಳಿತು ಗಾಬರಿ ಹುಟ್ಟಿಸುವ ಪ್ರಕರಣವೊಂದು ಅಗಾಗ ವರದಿಯಾಗುತ್ತಿರುತ್ತದೆ. ಇಂತಹ ಸತ್ತ ಅನುಭವದ ಬಗ್ಗೆ ಸಂಶೋಧನೆಗೆ ಇಪ್ಪತ್ತೈದು ಆಸ್ಪತ್ರೆಗಳ ___LINK_OPEN_href="http://www.hindu.com/2008/10/03/stories/2008100358262400.htm" target="_blank" title="ಮರಣ"___ವೈದ್ಯಕೀಯ ತಂಡಗಳು ಆಸಕ್ತಿ ವಹಿಸಿವೆ.

-----------------------------------------------------------------

ಧ ಮನಮೋಹನ್ ಸಿಂಗ್ 123

----------------------------------------------------------------

ತಂತ್ರಾಂಶ ತೊಂದರೆ:ಪ್ರಯಾಣಿಕರಿಗೆ ಬ್ಯಾಗಿಲ್ಲ

ಹೀತ್ರೂ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಚೀಲಗಳು ಅವರ ಜತೆ ಸಾಗಾಟವಾಗದೆ ಸಮಸ್ಯೆ ಉದ್ಭವಿಸಿದ್ದಕ್ಕೆ ತಂತ್ರಾಂಶ ___LINK_OPEN_href="http://www.dnaindia.com/report.asp?newsid=1195226" target="_blank" title="ಡಿಎನೆ"___ಸರಿಯಾಗಿಲ್ಲದಿದ್ದುದೇ ಕಾರಣವೆನ್ನಲಾಗಿದೆ.

------------------------------------------------------------------

ಸೈಕಲ್ ರಿಕ್ಷಕ್ಕೆ  ಸೌರ ವಿದ್ಯುಚ್ಛಕ್ತಿ ಅಳವಡಿಕೆ

ಏರು ರಸ್ತೆ ಬಂದಾಗ ಇಲ್ಲವೇ ಜಾಸ್ತಿ ಹೊರೆ ಇದಾಗ ವಿದ್ಯುಚ್ಛಾಲಿತ ರಿಕ್ಷವಾಗಿ ಬಳಸುವ ಆಯ್ಕೆ ___LINK_OPEN_href="http://www.deccanherald.com/Content/Oct32008/scroll2008100393363.asp?section=updatenews" target="_blank" title="ಡೆಕ್ಕನ್"___ಇರುವ ಸೈಕಲ್ ರಿಕ್ಷ ಬಂದಿದೆ.

padmanabhaaa hindu