ವಿದ್ಯುತ್ ದರವನ್ನು ಎಲ್ಲ ಹೊತ್ತು ಒಂದೇ ಇಡುವ ಬದಲು ಅದನ್ನು ಬಳಕೆಯನ್ನಾಧರಿಸಿದ ದರವನ್ನಾಗಿಸ ಬಲ್ಲ ತಂತ್ರಜ್ಞಾನ ಅಳವಡಿಸಿದ ಮೀಟರುಗಳು,ವಿದ್ಯುತ್ ಪೋಲು ತಪ್ಪಿಸುವ ವಿದ್ಯುತ್ ಪೂರೈಕೆ ಲೈನುಗಳು, ಸೌರ ವಿದ್ಯುತ್ ಸ್ಥಾವರಗಳು ಇ___LINK_OPEN_href="http://timesofindia.indiatimes.com/Business/Google_unveils_clean_power_plan/articleshow/3552988.cms" target="_blank" title="toi"___ತ್ಯಾದಿಗಳ ಬಗೆಗೆ ಗೂಗಲ್ ಕಂಪೆನಿ ಯೋಚಿಸುತ್ತಿದೆ.
___LINK_OPEN_href="http://www.deccanherald.com/Content/Oct32008/realty2008100293252.asp" target="_blank" title="ಡೆಹೆ"___ಮಿತ ಬಳಕೆ,ಮರುಬಳಕೆಗೆ ಒತ್ತು ನೀಡಿ
ಚಂಡೀಗಡ:___LINK_OPEN_href="http://www.prajavaniepaper.com/pdf/2008/10/03/20081003a_008100003.jpg" target="_blank" title="ಚ್ಂಡೀಗಡ"___ಸಸ್ಯಾಹಾರಿ ನಗರ?
-----------------------------------------------------------------
----------------------------------------------------------------
"ಸತ್ತು" ಬದುಕುವ ಮಂದಿ
ವ್ಯಕ್ತಿ ಸತ್ತಿದ್ದಾನೆ ಎಂದು ಆತನ ದಹನಕ್ಕೆ ವ್ಯವಸ್ಥೆ ಮಾಡಿ,ಇನ್ನೇನು ಬೆಂಕಿ ಕೊಡಬೇಕು ಎನ್ನುವಷ್ಟರಲ್ಲಿ ವ್ಯಕ್ತಿ ಎದ್ದು ಕುಳಿತು ಗಾಬರಿ ಹುಟ್ಟಿಸುವ ಪ್ರಕರಣವೊಂದು ಅಗಾಗ ವರದಿಯಾಗುತ್ತಿರುತ್ತದೆ. ಇಂತಹ ಸತ್ತ ಅನುಭವದ ಬಗ್ಗೆ ಸಂಶೋಧನೆಗೆ ಇಪ್ಪತ್ತೈದು ಆಸ್ಪತ್ರೆಗಳ ___LINK_OPEN_href="http://www.hindu.com/2008/10/03/stories/2008100358262400.htm" target="_blank" title="ಮರಣ"___ವೈದ್ಯಕೀಯ ತಂಡಗಳು ಆಸಕ್ತಿ ವಹಿಸಿವೆ.
-----------------------------------------------------------------
----------------------------------------------------------------
ತಂತ್ರಾಂಶ ತೊಂದರೆ:ಪ್ರಯಾಣಿಕರಿಗೆ ಬ್ಯಾಗಿಲ್ಲ
ಹೀತ್ರೂ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಚೀಲಗಳು ಅವರ ಜತೆ ಸಾಗಾಟವಾಗದೆ ಸಮಸ್ಯೆ ಉದ್ಭವಿಸಿದ್ದಕ್ಕೆ ತಂತ್ರಾಂಶ ___LINK_OPEN_href="http://www.dnaindia.com/report.asp?newsid=1195226" target="_blank" title="ಡಿಎನೆ"___ಸರಿಯಾಗಿಲ್ಲದಿದ್ದುದೇ ಕಾರಣವೆನ್ನಲಾಗಿದೆ.
------------------------------------------------------------------
ಸೈಕಲ್ ರಿಕ್ಷಕ್ಕೆ ಸೌರ ವಿದ್ಯುಚ್ಛಕ್ತಿ ಅಳವಡಿಕೆ
ಏರು ರಸ್ತೆ ಬಂದಾಗ ಇಲ್ಲವೇ ಜಾಸ್ತಿ ಹೊರೆ ಇದಾಗ ವಿದ್ಯುಚ್ಛಾಲಿತ ರಿಕ್ಷವಾಗಿ ಬಳಸುವ ಆಯ್ಕೆ ___LINK_OPEN_href="http://www.deccanherald.com/Content/Oct32008/scroll2008100393363.asp?section=updatenews" target="_blank" title="ಡೆಕ್ಕನ್"___ಇರುವ ಸೈಕಲ್ ರಿಕ್ಷ ಬಂದಿದೆ.


___LINK_OPEN_href="http://ashokudupi.blogspot.com/" target="_blank" title="blog"___
blog

ಪ್ರತಿಕ್ರಿಯೆ (1)