ಪ್ರಕಾಶ್ ಶೆಟ್ಟಿಯವರು ಗೊತ್ತಲ್ಲ? ಮೂವತ್ತಮೂರು ವರ್ಷಗಳಿಂದ ವ್ಯಂಗ್ಯಚಿತ್ರಗಳದ್ದೇ ಧ್ಯಾನ
ಮಾಡುತ್ತಿದ್ದಾರೆ. ಕನ್ನಡಿಗರ ಹುಬ್ಬೇರಿಸಿದ "ಸಂತೋಷ" ಮಾಸಪತ್ರಿಕೆಯೊಂದಿಗೆ ವೃತ್ತಿ ಆರಂಭ.
ಟೈಮ್ಸ್ ಆಫ್ ಡೆಕ್ಕನ್, ಚಿತ್ರತಾರ,ಮುಂಗಾರು,ದ್ ವೀಕ್ ಪತ್ರಿಕೆಗಳಿಗೆ ತಮ್ಮ
ಚಿತ್ರಗಳಿಂದ ಮೆರುಗು ನೀಡಿದ ಪ್ರಕಾಶ್, ಈಟಿವಿಯಲ್ಲಿ "ಪಂಚ್" ಮೂಲಕ ಪ್ರಸಿದ್ಧರು.___LINK_OPEN_href="/blog/ashokkumar/06/10/2008/12404#comment-31448" target="_blank" title="ಸಮ್ಪದ"___ಅವರ ಹೊಸ ಯೋಜನೆ ಏನು?
-------------------------------------
ಡ್ರೈವಿಂಗ್ ಬಗ್ಗೆ ಎಚ್ಚರಿಕೆಯಿರಲಿ!
ಪದೇ ಪದೇ ಸಿಕ್ಕಿಹಾಕಿಕೊಂಡರೆ ಡ್ರೈವಿಂಗ್ ___LINK_OPEN_href="http://www.hindu.com/2008/10/07/stories/2008100757600100.htm" target="_blank" title="ಹಿಂದು"___ಲೈಸನ್ಸ್ ರದ್ದಾಗಬಹುದು.
--------------------------------------------------------
ಎಂಪಿ(3) ಖರೀದಿ ಪ್ರಕರಣ

___LINK_OPEN_href="http://timesofindia.indiatimes.com/India/Cash-for-vote_Amar_gets_clean_chit/articleshow/3565254.cms" target="_blank" title="ಅಮರ್"___ಅಮರ್‌ಸಿಂಗ್ ಕ್ಲೀನ್
ಚಿನ್ನಸ್ವಾಮಿ ಕ್ರೀಡಾಂಗಣದಲ್ಲೊಂದು ಗೋಡೆ
ಹತ್ತು ಸಾವಿರ ಇಟ್ಟಿಗೆಗಳು ಅವರು ಹೊಡೆದ ರನ್‌ಗಳನ್ನು ಪ್ರತಿನಿಧಿಸಿದರೆ, ಗೋಡೆ ಅವರ ಶೈಲಿಯ ಪ್ರತೀಕ!
ಮೌಲ್ಯಾಧಾರಿತ ತತ್ತ್ವಗಳಿಗೆ ಬದ್ಧನಾಗಿರುವ ___LINK_OPEN_href="http://www.hindu.com/2008/10/07/stories/2008100761061900.htm" target="_blank" title="ದ್ರಾವಿಡ್"___ಕ್ರಿಕೆಟಿಗ ದ್ರಾವಿಡ್ "ಹಳೆಕಾಲ"ದವರಂತೆ ಕಾಣುತ್ತಾರೆ,

---------------------------------------
___LINK_OPEN_href="http://economictimes.indiatimes.com/quickiearticleshow/3566253.cms" target="_blank" title="ಐಟಿ"___ಐಟಿ ನಗರ:ಭಾರತದ ಆರು ವಿಶ್ವ ಪಟ್ಟಿಯಲ್ಲಿ
ಬೆಂಗಳೂರು,ಚೆನ್ನೈ,ಹೈದರಾಬಾದ್,ದೆಹಲಿ,ಮುಂಬೈ,ಪೂನಾ.....
--------------------------------------------


ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!