ನಾವು ಹುಟ್ಟಿದ ನಂತರ ಮಾತು ಕಲಿಯಲು ಎರಡು ವರ್ಷವಾದರೂ ಬೇಕು, ಆದರೆ ಯಾವ ಮಾತನ್ನು ಆಡಬೇಕು, ಯಾವುದನ್ನು ಆಡಬಾರದು ಎಂಬುದನ್ನು ಕಲಿಯಲು ಇಡಿ ಜೀವಮಾನದ ಕಾಲ ಸಾಲದು.