"ಹ್ಯಾವ್ ಅ ಸಿಮ್ ಆನ್ ಇಟ್?" (ಸಿಮ್ ಇದ್ಯಾ?) ಅಂತ ಹೊಸ ಲ್ಯಾಪ್ ಟಾಪ್ ತಗೊಂಡವನೊಬ್ಬನನ್ನ ಕೇಳೋ ಒಂದು ಜಾಹೀರಾರನ್ನ ನೀವು ನೋಡಿರ ಬೇಕಲ್ಲಾ? ಹೌದು ರಿಲಯನ್ಸ್ ನ EvDO USB ಡಾಟಾ ಕಾರ್ಡ್ ಅನ್ನ ಪ್ರಚುರ ಪಡಿಸಲಿಕ್ಕೆ  ಟಿ.ವಿ ಯಲ್ಲಿ ಬರುತ್ತಿರುವ ಜಾಹೀರಾತು. ಬಿ.ಎಸ್.ಎನ್.ಎಲ್ ಕೂಡ ಇದನ್ನ ಅತ್ಯಂತ ಕಡಿಮೆ ಬೆಲೆಗೆ ನೀಡ್ತಿದೆ. ___LINK_OPEN_href="http://en.wikipedia.org/wiki/Evdo" target="_blank"___Evolution-Data Optimized  ಅನ್ನೋ ಈ ವೈರ್ಲೆಸ್ ಟೆಲಿಕಮ್ಯೂನಿಕೇಷನ್ ತಂತ್ರಜ್ಞಾನ Dial-up ಗಿಂತ ಹೆಚ್ಚಿನ ವೇಗದ ಇಂಟರ್ನೆಟ್ ಕನೆಕ್ಷನ್ ಅನ್ನ ನಿಮ್ಮ ಮುಂದೆ ಇಡುತ್ತದೆ. ಈ ತಂತ್ರಜ್ಞಾನದ ಬಗೆಗಿನ ಹೆಚ್ಚಿನ ಮಾಹಿತಿ ಈ ___LINK_OPEN_href="http://www.americasnetwork.com/americasnetwork/article/articleDetail.jsp?id=47822" target="_blank"___ಕೊಂಡಿಯಲ್ಲಿ  ದೊರಕುತ್ತದೆ.


ಗ್ನು/ಲಿನಕ್ಸ್ ಹಬ್ಬ ಹಾಗು ಇತರೆ ಸಂದರ್ಭಗಳಲ್ಲಿ ನನಗೆ BSNL EvDO ಇಂಟರ್ನೆಟ್ ಸಂಪರ್ಕವನ್ನ ಕೊಟ್ಟು ತುಂಬಾ ಸಹಾಯ ಮಾಡಿದೆ. ತಿಂಗಳಿಗೆ ೫೧೨ ರೂಗೆ ಅನ್ಲಿಮಿಟೆಡ್ ಸಂಪರ್ಕ ಸಾರ್!


EvDO ಕೆಳಗೆ ಕೊಟ್ಟಿರುವ ಚಿತ್ರದಲ್ಲಿರುವಂತೆ ಕಾಣುತ್ತದೆ.


ಚಿತ್ರ ತೆಗೆದವರು : ಹೆಚ್.ಪಿ.ಎನ್

ಬಿ.ಎಸ್.ಎನ್.ಎಲ್ ಕೊಡುವ ಇ.ವಿ.ಡಿ.ಒ ದ ಹೆಸರು ಇಂತಿದೆ : ZTE EV-DO AC8700 800M


ಇದನ್ನ ಅಭಿವೃದ್ದಿ ಪಡಿಸಿದ ಕಂಪೆನಿ : Qualcomm, Inc.


ನೀವು ಉಬುಂಟು ೮.೦೪ ಅನ್ನ ನಿಮ್ಮ ಕಂಪ್ಯೂಟರಿನಲ್ಲಿ ಇನ್ಸ್ಟಾಲ್ ಮಾಡಿ ಕೊಂಡಿದ್ದರೆ EvDO ಉಪಯೋಗಿಸಲಿಕ್ಕೆ  ಕೆಳಗೆ ಕೊಟ್ಟಿರುವ ಸೂಚನೆಯನ್ನ ಗಮನಿಸಿ.


wvdialconf /etc/wvdial.conf


ಅದರ ಔಟ್ಪುಟ್ ಹೀಗಿರುತ್ತೆ :

[quote]    # wvdialconf / etc /wvdial.conf

Writing ` / etc /wvdial.conf’.

Scanning your serial ports for a modem.

Modem Port Scan<*1>: S0 S1 S2 S3

WvModem<*1>: Cannot get information for serial port.

ttyUSB0<*1>: ATQ0 V1 E1 — OK

ttyUSB0<*1>: ATQ0 V1 E1 Z — OK

ttyUSB0<*1>: ATQ0 V1 E1 S0=0 — OK

ttyUSB0<*1>: ATQ0 V1 E1 S0=0 &C1 — OK

ttyUSB0<*1>: ATQ0 V1 E1 S0=0 &C1 &D2 — OK

ttyUSB0<*1>: ATQ0 V1 E1 S0=0 &C1 &D2 +FCLASS=0 — OK

ttyUSB0<*1>: Modem Identifier: ATI — Manufacturer: QUALCOMM INCORPORATED

ttyUSB0<*1>: Speed 4800: AT — OK

ttyUSB0<*1>: Speed 9600: AT — OK

ttyUSB0<*1>: Speed 19200: AT — OK

ttyUSB0<*1>: Speed 38400: AT — OK

ttyUSB0<*1>: Speed 57600: AT — OK

ttyUSB0<*1>: Speed 115200: AT — OK

ttyUSB0<*1>: Speed 230400: AT — OK

ttyUSB0<*1>: Speed 460800: AT — OK

ttyUSB0<*1>: Max speed is 460800; that should be safe.

ttyUSB0<*1>: ATQ0 V1 E1 S0=0 &C1 &D2 +FCLASS=0 — OK

WvModem<*1>: Cannot get information for serial port.

ttyUSB1<*1>: ATQ0 V1 E1 — failed with 2400 baud, next try: 9600 baud

ttyUSB1<*1>: ATQ0 V1 E1 — failed with 9600 baud, next try: 115200 baud

ttyUSB1<*1>: ATQ0 V1 E1 — and failed too at 115200, giving up.

WvModem<*1>: Cannot get information for serial port.

ttyUSB2<*1>: ATQ0 V1 E1 — failed with 2400 baud, next try: 9600 baud

ttyUSB2<*1>: ATQ0 V1 E1 — failed with 9600 baud, next try: 115200 baud

ttyUSB2<*1>: ATQ0 V1 E1 — and failed too at 115200, giving up.

Found a modem on / dev / ttyUSB0.

/ etc / wvdial.conf: Can’t open ‘/ etc / wvdial.conf’ for reading: No such file or directory

/ etc / wvdial.conf: …starting with blank configuration.

Modem configuration written to /etc/wvdial.conf.

ttyUSB0: Speed 460800; init “ATQ0 V1 E1 S0=0 &C1 &D2 +FCLASS=0″

[/quote]

ಇದು ನಿಮ್ಮ ಕಂಪ್ಯೂಟರಿನಲ್ಲಿ /etc/wvdial.conf ಎಂಬ ಫೈಲನ್ನ ಸೇರಿಸ್ತದೆ. ಅದರಲ್ಲಿರುವ ಕಾನ್ಫಿಗರೇಷನ್ ನೋಡಲು ಟರ್ಮಿನಲ್ ನಲ್ಲಿ (Applications -> Accessories -> Terminal) cat ಕಮ್ಯಾಂಡನ್ನು ಕೆಳಗಿನಂತೆ ಬಳಸ ಬಹುದು.


[quote]    # cat /etc/wvdial.conf

 
;Dialer Defaults

Init2 = ATQ0 V1 E1 S0=0 &C1 &D2 +FCLASS=0

Modem Type = Analog Modem

; Phone =

ISDN = 0

; Username =

Init1 = ATZ

; Password =

Modem = /dev/ttyUSB0

Baud = 460800

[/quote]

ಈ ಫೈಲ್ ಅನ್ನು ನೀವು ಬದಲಿಸಿ ನಿಮ್ಮ EvDO ನ ಲಾಗಿನ್ ಐ.ಡಿ ಮತ್ತು, ಪಾಸ್ವರ್ಡ್ ಹಾಗು ಬಿ.ಎಸ್.ಎನ್.ಎಲ್ ನ ನಂ. #777 ಅನ್ನು ನೀಡಬೇಕು. (ಸೂಚನೆ : Phone, User Name ಮತ್ತು Password ನ ಹಿಂಬದಿಯಲ್ಲಿರುವ ; ಅನ್ನು ಮರೆಯದೆ ತೆಗೆಯಬೇಕು) ಹಾಗು ಕೆಳಗೆ ಕೊಟ್ಟಿರುವ ಸಾಲನ್ನು ಇದೇ ಫೈಲ್ ನಲ್ಲಿ ಕೊನೆಯಲ್ಲಿ ಹಾಕಿ.


Stupid Mode = 1


ಫೈಲ್ ಎಡಿಟ್ ಮಾಡೋದ್ ಹ್ಯಾಗೆ ಅಂತ ಹೇಳಲಿಲ್ಲ ಅಲ್ವಾ? ಅದಕ್ಕೆ ಕೆಳಗೆ ಕೊಟ್ಟ ಕಮ್ಯಾಂಡ್ ಬಳಸಿ. (Terminal ನಲ್ಲಿ)


sudo gedit /etc/wvdial.conf


ಫೈಲ್ ಅದಲಿಸಿದ ನಂತರ ಅದನ್ನ ಸೇವ್ ಮಾಡಿ.


ಈಗ ನೀವು ಇಂಟರ್ನೆಟ್ ಗೆ ಸಂಪರ್ಕ ಏರ್ಪಡಿಸಬಹುದು ಅದಕ್ಕೆ ಟರ್ಮಿನಲ್ ನಲ್ಲಿ ಈ ಕಮ್ಯಾಂಡ್ ಬಳಸಿ.  


sudo wvdial


ಅದರ ಔಟ್ಪುಟ್ ಹೀಗಿರುತ್ತೆ :

[quote]

# sudo wvdial

WvDial<*1>: WvDial: Internet dialer version 1.56

WvModem<*1>: Cannot get information for serial port.

WvDial<*1>: Initializing modem.

WvDial<*1>: Sending: ATZ

WvDial Modem<*1>: ATZ

WvDial Modem<*1>: OK

WvDial<*1>: Sending: ATQ0 V1 E1 S0=0 &C1 &D2 +FCLASS=0

WvDial Modem<*1>: ATQ0 V1 E1 S0=0 &C1 &D2 +FCLASS=0

WvDial Modem<*1>: OK

WvDial<*1>: Modem initialized.

WvDial<*1>: Sending: ATDT#777

WvDial<*1>: Waiting for carrier.

WvDial Modem<*1>: ATDT#777

WvDial Modem<*1>: CONNECT

WvDial<*1>: Carrier detected. Starting PPP immediately.

WvDial: Starting pppd at Tue Mar 4 16:26:53 2008

WvDial: Pid of pppd: 14536

WvDial<*1>: Using interface ppp0

WvDial<*1>: pppd: ��[06][08]��[06][08]

WvDial<*1>: pppd: ��[06][08]��[06][08]

WvDial<*1>: pppd: ��[06][08]��[06][08]

WvDial<*1>: pppd: ��[06][08]��[06][08]

WvDial<*1>: pppd: ��[06][08]��[06][08]

WvDial<*1>: pppd: ��[06][08]��[06][08]

WvDial<*1>: pppd: ��[06][08]��[06][08]

WvDial<*1>: local IP address 10.1.0.169

WvDial<*1>: pppd: ��[06][08]��[06][08]

WvDial<*1>: remote IP address 10.64.64.64

WvDial<*1>: pppd: ��[06][08]��[06][08]

WvDial<*1>: primary DNS address 218.248.240.23

WvDial<*1>: pppd: ��[06][08]��[06][08]

WvDial<*1>: secondary DNS address 218.248.240.135

WvDial<*1>: pppd: ��[06][08]��[06][08]

[/quote]


ಈಗ್ ಬ್ರೌಸರ್ ತೆಗೆದು ಇಂಟರ್ನೆಟ್ ಅನ್ನು ಸಂಪರ್ಕಿಸಿ.


ಡಿಸ್ಕನೆಕ್ಟ್ ಮಾಡ್ಲಿಕ್ಕೆ CTRL + c ಪ್ರೆಸ್ ಮಾಡಿದರಾಯಿತು. ನಿಮ್ಮ EvDO USB ಅನ್ನು ನೀವು ಈಗ ತೆಗೆಯ ಬಹುದು.


ನೀವು ಹಳೆಯ ಉಬುಂಟು ಹಾಕಿ ಕೊಂಡಿದ್ದರೆ ನನ್ನ ಇಂಗ್ಲೀಷ್ ಬ್ಲಾಗಿನ ಈ ___LINK_OPEN_href="http://platonic.techfiz.info/2008/03/04/hacking-bsnl-evdo-on-linux/" target="_blank"___ಕೊಂಡಿಯನ್ನ ನೋಡಿ.