1.ನಿನ್ನ ಪ್ರೇಮದ ಪರೀಕ್ಷೆಯಂತೆ       ನಾ ಏರಿದೆ ಆಗುಂಬೆ ಬೆಟ್ಟ .      ಮರಳಿ ಬರುವಸ್ಟರಲ್ಲಿ ತಯಾರಿತ್ತು ನನಗೆ ಚಟ್ಟ!!!       2.   ನಲ್ಲನ ಬರುವೆಗೆ ಕಾಯುವ ನಲ್ಲೆ

 

     ಆಗಿದೆ ನಿನ್ನ ಪಾಡು ನಲ್ಲಿಯ ನೀರಿಗೆ        ಕಾಯುವ ಮಲ್ಲೆಯಂತೆ