ಬಡವರೊಳಗೆ ಎನ್ನಿಂದ್ಯಾರು ಬಡವರಿಲ್ಲ
ಕೊಡುವರೊಳಗೆ ನಿನ್ನಿಂದ್ಯಾರು ಕೊಡುವರಿಲ್ಲ
ದೃಢಭಕ್ತಿ ನಿನ್ನಲ್ಲಿ ಎನಗೆ ಕಲ್ಪಿಸಿ
ಬಿಡದೆ ಸಲಹೊ ಶ್ರೀ ಪುರಂದರ ವಿಠಲ