ಅನುಕೂಲವಿಲ್ಲದ ಸತಿಯ ವರ್ಜಿಸಬೇಕು
ವಿನಯದಿ ಗುರುಹಿರಿಯರ ಪೂಜಿಸಬೇಕು
ಮನಕೆ ಬಾರದ ಠಾವು ಬಿಟ್ಟು ತೊಲಗಬೇಕು
ವನಜನಾಭನ ದಾಸರ ಸಂಗವಿರಬೇಕು
ನೆನೆಯುತಲಿರಬೇಕು ಪುರಂದರವಿಠಲನ ||
(/ ಪುರಂದರವಿಠಲನ ಚರಣವನು ನಿತ್ಯ ನೆನೆಯುತಲಿರಬೇಕು ||