ಅನ್ನಂತಕಲ್ಪಕ್ಕೆ ನಿನ್ನ ಮೊರೆ ಬಿದ್ದವಗೆ
ಖಿನ್ನತೆಯಿಲ್ಲವೆಂಬುದ ಕೇಳಿ ಬಲ್ಲೆ
ಚಿಣ್ಣ ಧ್ರುವ ಪ್ರಹ್ಲಾದ ಮೊದಲಾದ ಭಕುತರ
ಘನ್ನತೆ ಏನೆಂಬೆ ಲೋಕದಲ್ಲಿ
ಮನ್ನಿಸು ಮಹರಾಯ
ವಿಜಯವಿಠಲರೇಯ
ಬಿನ್ನಪ ಕೈಗೊಂಡು ಭಕುತನ್ನ ಪಾಲಿಸೊ