ಅನಿಮಿತ್ತ ಬಂಧು ಅತಿದಯಾಸಿಂಧು
ಆನತ ನಾನೆಂದು ಅಭಯ ನೀಡಿಂದು ||ಪ||
ಮಧುಕೈಟಭಾರಿ ಮುರಾಂತಕೋದಾರಿ
ಮದನೋದ್ಭವಕಾರಿ ಮನ್ನಿಸೆನ್ನನುದಾರಿ ||೧||
ವೈಕುಂಠ ಸದನ ವಜ್ರಾಭರಣ
ಶ್ರೀಕರವದನ ಸಲಹೆನ್ನನುದಿನ ||೨||
ಬಿಸಜನಯ್ಯ ಬರುಹಿಸುರಯ್ಯ
ಪ್ರಸನ್ವೆಂಕಟಯ್ಯ ಪಾಪವಾರಿಸಯ್ಯ||೩||
------ಪ್ರಸನ್ನವೆಂಕಟದಾಸರು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!