ರಾಗ ಪೀಲು/ಆದಿ ತಾಳ

ನಾರಾಯಣ ತೇ ನಮೋ ನಮೋ ಭವ
ನಾರದ ಸನ್ನುತ ನಮೋ ನಮೋ || ಪಲ್ಲವಿ ||

ಮುರಹರ ನಗಧರ ಮುಕುಂದ ಮಾಧವ
ಗರುಡಗಮನ ಪಂಕಜ ನಾಭ
ಪರಮಪುರುಷ ಭವ ಭಂಜನ ಕೇಶವ
ನರಹರಿ ಶರೀರ ನಮೋ ನಮೋ || ೧ ||

ಜಲಧಿ ಶಯನ ರವಿ ಚಂದ್ರ ವಿಲೋಚನ
ಜಲರುಹ ಭವನುತ ಚರಣ ಯುಗ
ಬಲಿಭಂಜನ ಗೋವರ್ಧನವಲ್ಲಭ
ನಳಿನೋದರ ತೇ ನಮೋ ನಮೋ || ೨ ||

ಆದಿದೇವ ಸಕಲಾಗಮ ಪೂಜಿತ
ಯಾದವಕುಲ ಮೋಹನರೂಪ
ವೇದೋಧ್ಧಾರ ಶ್ರೀ ವೇಂಕಟನಾಯಕ ಪು
ರಂದರವಿಠಲ ತೇ ನಮೋ ನಮೋ || ೩ ||

~~~ * ~~~

[ಇದು ಸಂಸ್ಕೃತ ರಚನೆ]
ತೇ ನಮೋ - ನಿನಗೆ ನಮಸ್ಕಾರವು

ಪುರಂದರ ಸಾಹಿತ್ಯ ದರ್ಶನ - ಭಾಗ ೧