ಸ್ನೇಹಿತರೆ,
(ಅಪರೂಪಕ್ಕೆ!) ನಮ್ಮೂರಿನವರೊಬ್ಬರು ಇತ್ತೀಚೆಗೆ Windows ಬಿಟ್ಟು Mac OS ಬಳಸಲು ಶುರು ಮಾಡಿದ್ದಾರೆ. Nudiಯಲ್ಲಿ ಟೈಪ್ ಮಾಡಿದ ಎಷ್ಟೋ documents Mac OSನಲ್ಲಿ open ಆಗುತ್ತಿಲ್ಲವಂತೆ. ನಾನಂತೂ Mac ಇನ್ನೂ ಬಳಸಿಲ್ಲ. ನಿಮ್ಮಲ್ಲಿ ಯಾರದರು ಬಳಸಿದ್ದರೆ, Macನಲ್ಲಿ Nudi ಹೇಗೆ ಬಳಸಬಹುದೆಂದು ತಿಳಿಸುವಿರಾ? Mac OSಗಾಗಿ ನುಡಿ fonts ಅಥವ Nudi Software ಏನಾದರು ಸಿಗುತ್ತಾ? http://www.kagapa.org/ ನಲ್ಲಿ ಡೌನ್ಲೋಡ್ ಮಾಡಿಕೊಂಡ ನುಡಿ Fonts, windowsನಲ್ಲಿ ಮಾತ್ರ ಬಳಸಬಹುದಾಗಿದೆ. Mac ಗೆ ಸಂಬಂದಿಸಿದ ಯಾವುದೆ ಮಾಹಿತಿ ಸಿಗಲಿಲ್ಲ. ___LINK_OPEN_ title="ವಿಕಿಪೀಡಿಯದಲ್ಲಿ open source fonts" href="http://kn.wikipedia.org/wiki/Kannada_Support/%E0%B2%95%E0%B2%A8%E0%B3%8D%E0%B2%A8%E0%B2%A1%E0%B2%A6%E0%B2%B2%E0%B3%8D%E0%B2%B2%E0%B2%BF#Mac_OS_X" target="_blank"___ವಿಕಿಪೀಡಿಯದಲ್ಲಿ open source fonts ಲಿಂಕ್ ಇದೆ. ಆದರೆ ನುಡಿಗೆ ಸಂಬಂದಿಸಿದ ಯಾವುದೇ ಮಾಹಿತಿ ಸಿಗಲಿಲ್ಲ.
ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಜಯ ಭಾರತ ಜನನಿಯ ತನುಜಾತೆ ಕರಾವ್ಕೆ (Karaoke)?
ಹೊಸ ಜಿಲ್ಲೆಯಾಗಿ ಯಾದಗಿರಿ: ಕೊನೆಗೂ ನನಸಾದ ಬಹುದಿನದ ಕನಸು
ಇಹಲೋಕದ ಹಾಡು ಮುಗಿಸಿದ ಸುಗಮ ಸಂಗೀತ ಗಾನ ಗಾರುಡಿಗ ಸಿ. ಅಶ್ವಥ್
ವ್ಯಾಕರಣ
ಉಕಾರಮೆಂಬುದು ಪ್ರಥಮಾವಿಭಕ್ತಿಯ ಪ್ರತ್ಯಯಮೇ ಅಲ್ಲಮೆಂದು ಕನ್ನಡಕಂದನಭಿಮತಂ
ಮಗುವಿಗೆ ಹೆಸರು ಹುಡುಕಿ ಕೊಡಿ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)