ಸಂಪದದಲ್ಲಿ ಇಂದು ನೋಡಿದ ಹೊಸ ಕೊಂಡಿ My Points.
ಈ ಕೊಂಡಿಯು ನಮ್ಮ ಪ್ರೊಫೈಲ್ನಲ್ಲಿ ಕಾಣಿಸುತ್ತೆ.
ತೆರೆದರೆ,
Points for user
Points Approved? ದಿನಾಂಕ Operation ವರ್ಗ ವಿವರ
1 Approved Dec 12 2008 - 9:21pm insert Uncategorized None
1 Approved Dec 12 2008 - 9:10pm insert Uncategorized None
1 Approved Dec 12 2008 - 9:06pm insert Uncategorized None
Uncategorized points Balance:
Approved points Balance:
Points awaiting moderation:
Net points Balance:
ಈ ರೀತಿ ಕಾಣುತ್ತೆ.
ಅದರ ಉಪಯೋಗವೇನು?
ಹಾಗೇ, userpoints ಪುಟದಲ್ಲಿ ’ವರ್ಗ’ ಅಂತ ಸೇರಿಸಲಾಗಿದೆ.
ಇಲ್ಲಿ ಹೆಚ್ಚಾಗಿ uncatagorized ಅಂತಲೇ ಇದೆ.
ಇದರ ಉಪಯೋಗವೇನು?
ಇಲ್ಲಿ Typical ಆಗಿ ಹೇಗೆ ಕಾಣುತ್ತೆ ಅಂತ ಹಾಕಿದ್ದೇನೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!