ಸ್ನೇಹಿತರೆ,


ಎರಡು ವರ್ಷಗಳ ಹಿಂದೆ ಬಿಡುಗಡೆಯಾಗಿ ಜನರ ಮತ್ತು ವಿಮರ್ಶಕರ ಮೆಚ್ಚುಗೆ ಗಳಿಸಿದ
'ಮಠ' ಚಿತ್ರದ ಬಗ್ಗೆ ಬಹಿರಂಗ ಚರ್ಚೆಗಳೇನೂ ಆಗಲಿಲ್ಲ. ಮೊಟ್ಟ ಮೊದಲ ಬಾರಿಗೆ ಕಲಾತ್ಮಕ
ಮತ್ತು ವಾಣಿಜ್ಯ ಚಿತ್ರಗಳ ಗುಣಾತ್ಮಕ ಅಂಶಗಳ  Fly Over ಅಂತ ಅನಿಸಿಕೊಂಡಿದ್ದು ಮಠ
ಚಿತ್ರದ ಹೆಗ್ಗಳಿಕೆ.


ಮೌಲಿಕ ಕೃತಿ ಅಥವ ಚಿತ್ರದ ಬಗ್ಗೆ ಚರ್ಚೆ-ಸಂವಾದಗಳೇ ಕಡಿಮೆಯಾಗಿರುವ ಈ ದಿನಗಳಲ್ಲಿ ಇಗೋ 'ಕನ್ನಡಸಾಹಿತ್ಯ.ಕಾಂ'ನ ಈ ಪ್ರಯತ್ನ ನಿಮಗಾಗಿ



'ಮಠ' ಚಿತ್ರ ಪ್ರದರ್ಶನ ಮತ್ತು ಸಂವಾದ



ಅವತ್ತು ನಿಮ್ಮೊಂದಿಗಿರುವವರು: ಮಠ ಚಿತ್ರದ ನಿರ್ದೇಶಕರು, ಕಲಾವಿದರು, ತಂತ್ರಜ್ಞರು


ಹೆಚ್ಚಿನ ವಿವರಗಳು ಮತ್ತು ನಿಮ್ಮ ಆಸನ ಕಾದಿರಿಸಲು___LINK_OPEN_href="http://www.samvaada.com/" target="_blank"___ ಸಂವಾದ.ಕಾಂ ನ 'ಮಠ' ವಿಶೇಷ ಪುಟಕ್ಕೆ ಭೇಟಿ ಕೊಡಿ.

Date- 20-07-2008 Time- 1.00pm till 6.00pm

___LINK_OPEN_href="http://samvaada.com/" target="_blank"___http://samvaada.com


ಕನ್ನಡಸಾಹಿತ್ಯ.ಕಾಂ ಬಳಗ