ಸ್ನೇಹಿತರೆ,
ಅವಿರತ ಟ್ರಸ್ಟ್ ನಿಂದ ರಂಗಶಂಕರದಲ್ಲಿ ಟಿ.ಪಿ. ಕೈಲಾಸಂ ರವರ ನಗೆ ನಾಟಕ "ಬಂಡ್ವಾಳ್ವಿಲ್ಲದ ಬಡಾಯಿ" ಹಮ್ಮಿಕೊಂಡಿದ್ದಾರೆ.
ಟಿಕೆಟ್ ಬೇಕಾದವರು ಮೊಬೈಲ್ ನಂ. 9880086300 ಗೆ ಎಸ್.ಎಮ್.ಎಸ್ ಮಾಡಿ ಅಥವಾ [email protected] ಗೆ ಈ-ಮೈಲ್ ಮಾಡಿ.
ಒಂದೇ ದಿನದಲ್ಲಿ ದಾಖಲೆ ೧೦೦ ಟಿಕೆಟ್ ಗಳ ಮಾರಾಟ ಆಗಿವೆ... ನಿಮಗು ಆಸಕ್ತಿ ಇದ್ದರೆ ತಕ್ಷಣ ಟಿಕೆಟ್ ಗಾಗಿ ಸಂಪರ್ಕಿಸಿ.
ಅನಿಲ್ ರಮೇಶ್.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!