ನನಗೊ೦ದು ವಿಚಿತ್ರವಾದ ಪ್ರಶ್ನೆಯಿದೆ.ದಯವಿಟ್ಟು ಯಾರೂ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ

.ಸ೦ಪದದಲ್ಲಿ ಎಷ್ಟು ಜನ ಮಾ೦ಸಹಾರಿಗಳಿದ್ದಾರೆ..?

ಮೊನ್ನೆ ರೂಪಾ ಅವರ "ರಾಗಿಮುದ್ದೆ ತಿ೦ದರೇ ಕಪ್ಪಗಾಗ್ತಾರ೦ತೆ" ಎ೦ಬ ಬ್ಲಾಗಿನ ಅಭಿಪ್ರಾಯಗಳಲ್ಲಿ ಹೆಚ್ಚ್ನಿನವರು ತಾವು ಸಸ್ಯಹಾರಿಗಳೆ೦ದು ತಿಳಿದುಬ೦ತು.ಹಾಗಾಗಿ ನನಗೆ ಈ ಕುತೂಹಲ.ನನ್ನ ಕುತೂಹಲ ತಣಿಸುವುದಕ್ಕಾಗಿ ಈ ಪ್ರಶ್ನೆಯಷ್ಟೇ.