ಕೋಟಿ ಚುಕ್ಕಿಗಳಿದ್ದರೇನಾಗಸದಲ್ಲಿ
ಸಾಟಿಯೇ ನಿನ್ನ ಕಂಗಳಿಗೆ
ಮಾಟಗಾರ ನಿನ್ನ ಮಾಡಿದ ಬೊಮ್ಮನೆನಲೂ
ನೋಟವ ಬೆರಸಳೆನ್ನ ಮಡದಿ :)