ಆಕೆ ದಿನಾ ಆ ಬಸ್ ಸ್ಟಾಂಡ್ನಲ್ಲಿ ನಿಂತಾಗೊಮ್ಮೆ ಆ ಮನೆಯ ಕಾಂಪೌಂಡ್ನಲ್ಲಿ ದಿನಾ ನಿಂತು ಇವಳನ್ನೇ ದಿಟ್ಟಿಸುತ್ತಿದ್ದ ಆ ಚೆಲುವನನ್ನೂ ಅವನ ಪಕ್ಕದಲ್ಲಿ ಇದ್ದ ಹೂವಾಗುತ್ತಿದ ಗುಲಾಬಿ ಮೊಗ್ಗನ್ನು ಕಣ್ಣು ತುಂಬಿಕೊಳ್ಳುತ್ತಿದ್ದಳು.
ಆ ಹೂ ಹಾಗು ಆ ಚೆಲುವ ತನ್ನದಾಗುವ ದಿನಗಳಿಗಾಗಿ ಎದುರು ನೋಡುತ್ತಿದ್ದಳು
ಹೀಗೆ ಒಮ್ಮೆ ಆ ಚೆಲುವ ಮತ್ತೊಬ್ಬ ಚೆಲುವೆಯೊಡನೆ ಕಂಡ . ಅವಳ ಕೊರಳಿನಲ್ಲಿ ತಾಳಿ ಹಾಗು ಆಗಷ್ಟೆ ಅರಳಿದ್ದ ಆ ಹೂವು ಅವಳ ಮುಡಿಯಲ್ಲಿ.
ನಿಟ್ಟುಸಿರಿಟ್ಟು ಬೇರೆಡೆಗೆ ತಿರುಗಿದವಳಿಗೆ ಮತ್ತೊಂದು ಮನೆಯ ಮೂಲೆಯಲ್ಲಿ ಅರಳುತ್ತಿದ್ದ ಗುಲಾಬಿ ಕಂಡಿತು.
ಜೊತೆಗೆ ಅವಳ ಪಕ್ಕದಲ್ಲಿ ನಿಂತು ಇವಳನ್ನೇ ನೋಡುತ್ತಿದ್ದ ಆ ಇನ್ನೊಬ್ಬ ಹುಡುಗನೂ
ಅವಳ ಕಣ್ಣಲ್ಲಿ ಆಶಾ ಕಿರಣ ಮಿನುಗಿತು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (3)