(ನಗೆನಗಾರಿವ್ಯಕ್ತಿತ್ವ ವಿಕಸನ ಬ್ಯೂರೋ)

ನಾಡಿನಹೆಸರಾಂತಪತ್ರಿಕೆಯಅಂಕಣಕಾರರುನೀಡಿದ‘ಭಾರತವನ್ನುಬೈಯಿರಿಬುಕರ್ಪಡೆಯಿರಿ’ಎಂಬಸಲಹೆಯನ್ನುಗಂಭೀರವಾಗಿಪರಿಗಣಿಸುವನಗೆಸಾಮ್ರಾಟರುಆನಿಟ್ಟಿನಲ್ಲಿಅಗಾಧವಾದಸಂಶೋಧನೆಯನ್ನುಮಾಡಿಬಹುದೊಡ್ಡಗ್ರಂಥವನ್ನುಬರೆಯುವಂತೆತಮ್ಮಚೇಲಕುಚೇಲನಿಗೆತಾಕೀತುಮಾಡಿದ್ದಾರೆ. ತನ್ನಶಿಷ್ಯನಿಗೆಬುಕರ್ಬಂದಿತುಎಂದುಹೇಳಿಕೊಳ್ಳುವಹೆಮ್ಮೆಯಷ್ಟೇತನಗೆಸಾಕುಎಂದುಹೇಳಿರುವಸಾಮ್ರಾಟರನ್ನುಜಗದ್ಗುರುವಿನಪಟ್ಟಕ್ಕೆಕಟ್ಟಬೇಕುಎಂದುಹಲವರುಯೋಚಿಸುತ್ತಿರುವುದುಸುಳ್ಳುಎಂದುನಮ್ಮಮೂಲಗಳುಸ್ಪಷ್ಟಪಡಿಸಿವೆ.

 

ನಮ್ಮನೆಚ್ಚಿನಅಂಕಣಕಾರರಸಲಹೆಯನ್ನುಅನುಸರಿಸಿನಗೆಸಾಮ್ರಾಟರುಮತ್ತಷ್ಟುಸಲಹೆಗಳನ್ನುಓತಪ್ರೋತವಾಗಿನೀಡಲುಸಿದ್ಧರಾಗಿನಿಂತಿದ್ದುಅವುಗಳಲ್ಲಿತೀರಾಅಮೂಲ್ಯವಾದಒಂದನ್ನುನಗೆನಗಾರಿಯಓದುಗರೊಂದಿಗೆಹಂಚಿಕೊಳ್ಳಲುಇಚ್ಚಿಸಿದ್ದಾರೆ. ‘ಯಶಸ್ಸಿಗೆನೂರುಮೆಟ್ಟಿಲು’, ‘ಹತ್ತೇಮೆಟ್ಟಿಲು’, ‘ಒಂದೇಮೆಟ್ಟಿಲು’ಎಂದೆಲ್ಲಾರೀಮುಗಟ್ಟಲೆಬರೆದುಬಿಸಾಕಿರುವಸಕ್ಸೆಸ್ಗುರುಗಳ್ಯಾರಿಗೂತಿಳಿಯದಯಶಸ್ಸಿನಗುಟ್ಟನ್ನುಸಾಮ್ರಾಟರುಕಂಡುಕೊಂಡಿದ್ದಾರೆ. ಯಶಸ್ಸಿಗೆಎಷ್ಟೇಮೆಟ್ಟಿಲಿದ್ದರೂಅವುಗಳಿಗಿಂತಮುಂಚೆಒಂದುಗೇಟ್ಇರುತ್ತದೆ, ಅದನ್ನುತೆರೆದರೆಮಾತ್ರಮೆಟ್ಟಿಲುಏರಲುಸಾಧ್ಯ, ಆಗೇಟಿಗೆಯಾವಕೀಲಿಕೈಯೂಇಲ್ಲ. ಆದರೆಅದನ್ನುಕಾಯಲುಒಬ್ಬಕಾವಲುಗಾರಮಾತ್ರನಿದ್ದಾನೆ. ಆತನಿಗೆಪ್ರಿಯವಾಗುವಹಾಗೆನಡೆದುಕೊಂಡುಬಿಟ್ಟರೆಸಾಕುಆತಗೇಟಿನಬಾಗಿಲುತೆರೆದುನಮ್ಮನ್ನುನಮ್ಮನಮ್ಮನಂಬಿಕೆಯನೂರೋ, ಹತ್ತೋ, ಒಂದೋಮೆಟ್ಟಿಲಿನಯಶಸ್ಸಿನಹಾದಿಯನ್ನುಕ್ರಮಿಸಲುಬಿಟ್ಟುಬಿಡುತ್ತಾನೆ.


 

ಆಕಾವಲುಗಾರಯಾವತಕರಾರನ್ನೂತೆಗೆಯದೆನಿಮ್ಮನ್ನುಒಳಕ್ಕೆಬಿಡಬೇಕೆಂದರೆಮಾಡಬೇಕಾಗಿರುವುದುಇಷ್ಟೇ: ನೀವುದೊಡ್ಡವರಾಗಬೇಕು. ನಿಮಗೆಕೋಟ್ಯಾಧೀಶರುಆಗುವುದುಹೇಗೆ, ಆರೋಗ್ಯವಂತರಾಗುವುದುಹೇಗೆ, ಪರೀಕ್ಷೆಯಲ್ಲಿಮಾರ್ಕುಗಳಿಸುವುದುಹೇಗೆ, ಹೆಂಡತಿಯನ್ನುರಮಿಸುವುದುಹೇಗೆ, ಗಂಡನನ್ನುಹತೋಟಿಯಲ್ಲಿಟ್ಟುಕೊಳ್ಳುವುದುಹೇಗೆ, ಬಾಸಿನತಲೆಗೆಬೆಣ್ಣೆತಿಕ್ಕುವುದುಹೇಗೆ, ಕೆಲಸಗಾರರಿಂದಚಾಕರಿಮಾಡಿಸಿಕೊಳ್ಳುವುದುಹೇಗೆ, ನಾಯಕರಾಗುವುದುಹೇಗೆಎಂದೆಲ್ಲಾಉಪದೇಶಮಾಡುವಅನೇಕಪುಸ್ತಕಗಳು, ಆಡಿಯೋಟೇಪುಗಳು, ವಿಡಿಯೋಗಳು, ಬಡಬಡಿಸುವಟೀಚರುಗಳುಸಿಕ್ಕಬಹುದಾದರೂದೊಡ್ಡವರಾಗುವುದುಹೇಗೆಎಂದುತಿಳಿಸುವವರುಯಾರೂಸಿಕ್ಕುವುದಿಲ್ಲ. ತಮ್ಮನೆಚ್ಚಿನಅಂಕಣಕಾರರಸ್ಪೂರ್ತಿಯಿಂದಸಾಮ್ರಾಟರುಆರಹಸ್ಯವನ್ನುಬಯಲುಮಾಡಿದ್ದಾರೆ. ದೊಡ್ಡವರಾಗಲುನೀವುಮಾಡಬೇಕಿರುವುದುಇಷ್ಟೇ: ದೊಡ್ಡವರನ್ನುಬೈಯಿರಿ. ಹಾಗೂನೀವುಬೈಯ್ದದ್ದುಗರಿಷ್ಠಮಂದಿಯಕಿವಿಗೆಬೀಳುವಂತೆಮಾಡಿ!


 

ಉದಾಹರಣೆಯಮೂಲಕವಿವರಿಸುವುದಾದರೆ, ಪ್ರಖ್ಯಾತಪತ್ರಿಕೆಯಅಂಕಣವೊಂದನ್ನುಗಿಟ್ಟಿಸಿಕೊಳ್ಳಿ, ಇಲ್ಲವೇತಿಂಗಳುತಿಂಗಳುಸೇರುವಸಭೆಯೊಂದರಲ್ಲಿಮಾತಾಡುವಅವಕಾಶಸಂಪಾದಿಸಿಕೊಳ್ಳಿ, ಇಲ್ಲವೇಮೊದಲೇದೊಡ್ಡವರಾದವರಹಿಂದೆಸುಮ್ಮನೆಸುತ್ತುತ್ತಿರಿ. ಅನಂತರಒಬ್ಬೊಬ್ಬರನ್ನೇಆಯ್ದುಕೊಂಡುಅವರಓರೆಕೋರೆಗಳನ್ನಷ್ಟೇಪಟ್ಟಿಮಾಡಿಕೊಂಡುಮನಸಾರೆಬೈಯ್ಯುತ್ತಾಹೋಗಿ. ಗಾಂಧಿಜಯಂತಿಹತ್ತಿರವಿಲ್ಲಎಂಬುದನ್ನುಖಾತರಿಪಡಿಸಿಕೊಂಡುಗಾಂಧೀಜಿಯನ್ನುಬಯ್ಯಲುಶುರುಹಚ್ಚಿಕೊಳ್ಳಿ. ಬೈಯಲ್ಲುಬೇಕಾದವಿಷಯದಬಗ್ಗೆಜಾಸ್ತಿತಲೆಕೆಡಿಸಿಕೊಳ್ಳುವುದುಬೇಡನಿಮಗಿಂತಮೊದಲುಇದೇಸೂತ್ರವನ್ನುಬಳಸಿಕೊಂಡುದೊಡ್ಡವರಾದರುಸಾಕಷ್ಟುಪರಿಶ್ರಮಪಟ್ಟುಮಾಹಿತಿಕಲೆಹಾಕಿರುತ್ತಾರೆ. ಕೆಲವರುಆಕೆಲಸಕ್ಕಾಗಿಸಮಾನಮನಸ್ಕರಸಂಘಟನೆಯನ್ನೇಮಾಡಿಕೊಂಡುಸಮರೋಪಾದಿಯಲ್ಲಿಕೆಲಸಮಾಡಿರುತ್ತಾರೆ. ಗಾಂಧೀಜಿಯಮಗನನ್ನೇಸರಿಯಾಗಿನೋಡಿಕೊಳ್ಳಲಿಲ್ಲ, ಮಗನಿಗೇಸರಿಯಾದಪಿತಾಆಗಲಿಲ್ಲಇನ್ನುರಾಷ್ಟ್ರಪಿತಾಹೇಗಾದಾರು? ಗಾಂಧೀಜಿಬ್ರಹ್ಮಚರ್ಯಪರೀಕ್ಷೆಗೆಕೈಗೊಂಡಪ್ರಯೋಗಸಾಧುವೇ? ಅಹಿಂಸೆಯನ್ನುಬೋಧಿಸಿದ್ದುಯಾರಿಗೆ? ಹಿಂಸೆಮಾಡಿದವರನ್ನುಹೊಗಳಿದ್ದುಯಾಕೆ? ಗಾಂಧೀಜಿಗಿದ್ದಅಫೇರುಎಂಥದ್ದು? ಹೀಗೆಪ್ರಶ್ನೆಗಳಬಾಣಗಳನ್ನುಪುಂಖಾನುಪುಂಕವಾಗಿಒಗೆಯುತ್ತಬನ್ನಿ. ಇಂಥಪ್ರಶ್ನೆಗಳುನಿಮಗೆಸುಲಭವಾಗಿಯಥೇಚ್ಚವಾಗಿಅಂತರ್ಜಾಲದಲ್ಲಿಸಿಕ್ಕುತ್ತವೆ. ಬೈಗುಳವನ್ನುಪರಿಣಾಮಕಾರಿಯಾಗಿಮಾಡುವವಿಧಾನಎಂದರೆಈಗಬದುಕಿಲ್ಲದಹಿರಿಯರಬಗ್ಗೆಅವಹೇಳನಕಾರಿಪ್ರಶ್ನೆಗಳನ್ನುಒಗೆಯಿರಿ. ತಾಕತ್ತಿದ್ದರುನಮ್ಮಆರೋಪಸುಳ್ಳುಎಂದುಸಾಬೀತುಪಡಿಸಲಿಎನ್ನಿ. ಎಷ್ಟೇಪುನರ್ಜನ್ಮ, ಮರುಜನ್ಮಎಂದರೂಸತ್ತವರುಎದ್ದುಬಂದುತಮ್ಮಕ್ಯಾರಕ್ಟರ್ಸರ್ಟಿಫಿಕೇಟಿನಜೆರಾಕ್ಸ್ಕಾಪಿಯನ್ನುನಿಮಗೆಕಳುಹಿಸಲಾಗದು!


 

ದೊಡ್ಡದಾಗಿಹೆಸರುಮಾಡಿದಯಾರನ್ನೂಬಿಡಬೇಡಿ, ಎಲ್ಲರನ್ನೂಬೀದಿಗೆಎಳೆದುತಂದುದೊಡ್ಡದಾಗಿನಿಂದನೆಮಾಡಿ. ಮರ್ಮಾಘಾತವಾಗುವಂತಹಬೌನ್ಸರ್‌ಗಳನ್ನೇಎಸೆಯಿರಿ. ಮೂರುವಿಕೆಟುಗಳುಎಗರಿಹೋಗುವಹಾಗೆಯಾರ್ಕರ್ಹಾಕಿ. ಬಸವಣ್ಣನವರತಾಯಿಯಬಗ್ಗೆಶಂಕೆವ್ಯಕ್ತಪಡಿಸಿ... ಸುಭಾಷ್ಚಂದ್ರಬೋಸ್‌ರದೇಶಪ್ರೇಮವನ್ನೇಶಂಕಿಸಿ... ಅಮೀರ್ಖಾನ್‌ನನ್ನುನಂಗಾಗೊಳಿಸಿ... ಮೇಧಾಪಾಟ್ಕರ್‌ರನ್ನುಬಾಯಿಗೆಬಂದಹಾಗೆಬೈದುಬಿಡಿ, ಸಾವರ್ಕರರುಹೋಮೊಎಂದುಕಲ್ಲುಬೀರುಬಿಡಿ, ರಾಜ್ಕುಮಾರ್‘ಏನೇನೆಲ್ಲಾ’ಮಾಡಿದ್ದರುಎಂದುಬಾಂಬುಎಸೆದುಬಿಡಿ, ಮಠದಸ್ವಾಮಿಯನ್ನುಮನಸ್ಸಿಗೆಬಂದಹಾಗೆಕಿಂಡಲ್ಮಾಡಿಬಿಡಿ, ಕಾದಂಬರಿಕಾರನನ್ನುಡಿಬೇಟರ್ಎನ್ನಿ, ಸಂಗೀತಗಾರನನ್ನುಶ್ರೇಷ್ಠಭಾಷಣಕಾರಎನ್ನಿ, ಪತ್ರಿಕೆಯಸಂಪಾದಕನನ್ನುಪ್ರಾಮಾಣಿಕರಾಜಕೀಯಕಾರ್ಯಕರ್ತಎನ್ನಿ, ಅಂಕಣಕಾರನನ್ನು ಅಮೇರಿಕಾದ ಏಜೆಂಟ್ ಎನ್ನಿ, ತಾಯಿಯಂತಹತೆರೆಸಾರನ್ನೂಬಿಡಬೇಡಿಬೀದಿಗೆಎಳೆದುಬಿಸಾಕಿ. ಕಂಡಕಂಡದೊಡ್ಡವರನ್ನೆಲ್ಲಾಬೈಯ್ಯತೊಡಗಿಅನಾಯಾಸವಾಗಿನೀವುದೊಡ್ಡವರಾಗುತ್ತೀರಿ. ಹೀಗೆದೊಡ್ಡವರಾಗುವಾಗಕೆಲವುಅಡ್ಡಿಆತಂಕಗಳನ್ನುಎದುರಿಸಬೇಕಾಗುತ್ತದೆ. ತುಂಬಾಜನರನ್ನುಎದುರುಹಾಕಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆಸರಕಾರದ, ಪೊಲೀಸರಕಣ್ಣನ್ನೂಕೆಂಪಗಾಗಿಸಬೇಕಾಗುತ್ತದೆ. ಆದರೆಇದರಿಂದಧೃತಿಗೆಡಬೇಡಿ, ಸಾಧನೆಯಹಾದಿಯಲ್ಲಿಈರಿಸ್ಕುಗಳೆಲ್ಲಾಸಾಮಾನ್ಯ. ಎಂತಹಸಂಕಟದಸಂದರ್ಭದಲ್ಲೂಒಂದನ್ನುನೆನಪಿಡಿ, ಎಷ್ಟೇಜನರುನಿಮ್ಮವಿರುದ್ಧತಿರುಗಿಬಿದ್ದರೂ, ಬೆದರಿಕೆಹಾಕಿದರೂನಿಮ್ಮಹಾಗೆದೊಡ್ದವರಾದವರಹಿಂಡುಸದಾನಿಮ್ಮಬೆನ್ನಹಿಂದಿರುತ್ತದೆ. ಧೈರ್ಯವಾಗಿಮುನ್ನುಗ್ಗಿ...


 

ನಿಮಗೆಈಯಶಸ್ಸಿನಸೂತ್ರದಬಗ್ಗೆಸಂಶಯವಿದೆಯೇ? ನಿಮ್ಮಸಂಶಯವನ್ನುಕ್ಷಣಮಾತ್ರದಲ್ಲಿಪರಿಹರಿಸಿಕೊಳ್ಳಬಹುದು. ಸಾಮ್ರಾಟರುಈವರದಿಯಲ್ಲಿತಮಗಿಂತದೊಡ್ಡವರುಹಾಗೂಹಿರಿಯರನ್ನೆಲ್ಲಾಮನಸಾರೆಆಡಿಕೊಂಡಿದ್ದಾರೆ. ನೋಡುತ್ತಿರಿ, ಕೆಲವೇದಿನಗಳಲ್ಲಿಈವರದಿವಿಪರೀತಕೋಲಾಹಲಉಂಟುಮಾಡಿಸಾಮ್ರಾಟರುಅನಾಯಾಸವಾಗಿದೊಡ್ಡವರಾಗಿಬಿಡುತ್ತಾರೆ. ಒಂದು ವೇಳೆ ಸಾಮ್ರಾಟರು ದೊಡ್ಡವರಾಗದಿದ್ದರೆ ಅವರು ಬೈದವರು ಯಾರೂ ದೊಡ್ಡವರಲ್ಲ ಎಂಬ ತೀರ್ಮಾನಕ್ಕೆ ಬರಲು ಅಡ್ಡಿಯಿಲ್ಲ!


 

[ ಸಾಮ್ರಾಟರಪ್ರತಿಬರಹದಮೊದಲಹಾಗೂಕಡೆಯಓದುಗನಾದಅವರಚೇಲಕುಚೇಲಈವರದಿಯನ್ನುಓದಿಬಹುಪ್ರಭಾವಿತನಾಗಿದ್ದಾನೆ. ತಾನೂದೊಡ್ಡವ, ಬಹುದೊಡ್ಡವನಾಗಬೇಕುಎಂದುಕನಸುಕಾಣತೊಡಗಿದ್ದಾನೆ. ಜಗತ್ತಿನಲ್ಲಿಎಲ್ಲರಿಗಿಂತದೊಡ್ಡವಭಗವಂತ. ಆತನಷ್ಟೇದೊಡ್ಡವನಾಗಬೇಕುಎಂದುತೀರ್ಮಾನಿಸಿದೇವರನ್ನೇಬೈಯ್ಯಲುಸಿದ್ಧತೆಶುರುಮಾಡಿಕೊಂಡಿದ್ದಾನೆ! ಶೀಘ್ರದಲ್ಲಿಆತನಸಮಗ್ರಸಂಶೋಧನೆಯ‘ದೇವರು? ಯಾರವರು?’ ಲೇಖನಮಾಲೆನಗೆನಗಾರಿಯಲ್ಲಿಎಕ್ಸ್‌ಕ್ಲೂಸೀವ್ಆಗಿಪ್ರಕಟವಾಗಲಿದೆ! ]