ಹುಟ್ಟಿದ್ದು ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ . ಬೆಳೆದದ್ದು ಸಿರಸಿ , ಸಿದ್ದಾಪುರದಲ್ಲಿ . ವಿದ್ಯಾಭ್ಯಾಸ ಬಿಇ (ಮಾಹಿತಿ ತಂತ್ರಜ್ಞಾನ ) ಪದವಿ ಶಿವಮೊಗ್ಗೆಯ ಜವಾಹರಲಾಲ ನೆಹರು ತಾಂತ್ರಿಕ ಮಹಾವಿದ್ಯಾಲಯದಲ್ಲಿ . ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್ . ಕವನ ಮತ್ತು ಲೇಖನ ಬರೆಯುವುದು, ಮಿಮಿಕ್ರಿ , ಹಾಡುವುದು ಹಾಗು ಹರಟುವುದು ನನ್ನ ಇಷ್ಟದ ಹವ್ಯಾಸಗಳು .ನಗಬೇಕು ನಗಿಸಬೇಕು ಅನ್ನೋದೇ ನನ್ನ ಪಾಲಿಸಿ.
ಏಕೆಂದರೆ , ನಿನ್ನೆಗೂ ನಾಳೆಗೂ ನಡುವಿಧೆ ಈ ದಿನ....ಈ ದಿನ ಈ ಕ್ಷಣ ನಗುವುದೇ ಜೀವನ .... ಏನಂತೀರಾ ??
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!