ನಾನು ಉಡುಪಿಗೆ ಹೋಗದೆ ಸುಮಾರು ದಿವಸಗಳಾಗಿದೆ.
ಸಕಲೇಶಪುರ-ಮಂಗಳೂರು ರಸ್ತೆ ಈಗ ಹೇಗಿದೆ ಎಂದು ಇತ್ತೀಚಿಗೆ ಪ್ರಯಾಣಿಸಿದವರು ಯಾರಾದರು ಮಾಹಿತಿ ನೀಡುವಿರಾ?

ಐರಾವತ ಬಸ್ಸುಗಳು ಈಗಲೂ ಮೈಸೂರು ಮಾರ್ಗವಾಗಿಯೇ ಸಂಚರಿಸುತ್ತವೆಯೇ?